ಟೆಕ್ಕಿ ಅಮೃತಾಳಿಗೆ ಗಲ್ಲು ಶಿಕ್ಷೆ ಕೊಡಿಸುವವರಾರು । ಸಾವಿನಲ್ಲೂ ಬೇಕು ಮಹಿಳಾ ಸಮಾನತೆ !!

ಸುದರ್ಶನ್ ಬಿ. ಪ್ರವೀಣ್, ಬೆಳಾಲು ಇತ್ತೀಚೆಗೆ ಬೆಂಗಳೂರಿನ ಟಿಕ್ಕಿ ಅಮೃತಾ ತನ್ನ ಹೆತ್ತಮ್ಮನನ್ನೇ ಇರಿದು ಕೊಂದು ಹಾಕಿದ್ದಳು. ಅಲ್ಲದೆ ತನ್ನ ಸಹೋದರನಿಗೂ ಚೂರಿಯಿಂದ ಇರಿದು ಗಾಯಗೊಳಿಸಿ ಕೊಲೆಯತ್ನ ನಡೆಸಿದ್ದಳು. ಆತನ ಅದೃಷ್ಟ ಗಟ್ಟಿಯಾಗಿತ್ತು. ಬದುಕುಳಿದು ಬಿಟ್ಟ. ಈ ಒಂದು ಕ್ರೌರ್ಯವನ್ನು ದಿನಂಪ್ರತಿ ದೇಶಾದ್ಯಂತ ನಡೆಯುತ್ತಿರುವ ನೂರಾರು ಹಿಂಸಾ ಚಟುವಟಿಕೆಗಳಲ್ಲಿ ಒಂದು ಎಂದು ನಾವು ಪರಿಗಣಿಸಬಹುದು. ಆದರೆ ನಾವಿವತ್ತು ನಿಮ್ಮ ಗಮನಕ್ಕೆ ತರುತ್ತಿರುವುದು ಬೇರೆಯದೇ ವಿಷಯ. ಈ ಟೆಕ್ಕಿ ಅಮೃತ ಕೊಂದಿರುವುದಾದರೂ ಯಾರನ್ನು ? ಆಕೆ ತನ್ನ ಸ್ವಂತ … Continue reading ಟೆಕ್ಕಿ ಅಮೃತಾಳಿಗೆ ಗಲ್ಲು ಶಿಕ್ಷೆ ಕೊಡಿಸುವವರಾರು । ಸಾವಿನಲ್ಲೂ ಬೇಕು ಮಹಿಳಾ ಸಮಾನತೆ !!