ದೇಯಿ ಬೈದೆತಿ,ಕೋಟಿ ಚೆನ್ನಯ ಮೂಲ ಕ್ಷೇತ್ರೊಡು ಬ್ರಹ್ಮಕಲಸದ ಐಸಿರೋ

ಪುತ್ತೂರು: ಮಾತೆ ದೇಯಿ ಬೈದೇತಿ,ಕೋಟಿ ಚೆನ್ನಯರ ಮೂಲಕ್ಷೇತ್ರ ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಫೆ.24 ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿ ಈಗಾಗಲೇ ಭರದ ಸಿದ್ದತೆ ನಡೆಯುತ್ತಿದೆ. ಐತಿಹಾಸಿಕ ಕ್ಷಣಗಳಿಗೆ ನಾಡಿನ ಜನತೆ ಸಾಕ್ಷಿಯಾಗುವ ಕಾತರದಲ್ಲಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಈಗಾಗಲೇ ಹಲವು ಪವಾಡಗಳು ನಡೆದಿದ್ದು ದೇವಿಯ ಕಾರಣಿಕತೆಗೆ ಸಾಕ್ಷಿಯಾಗಿದೆ. ಫೆ. 24 ರಿಂದ ದೇಯಿ ಬೈದ್ಯೆತಿ- ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಮೂಲಸ್ಥಾನ ಗರಡಿಯಲ್ಲಿ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಕ್ಷೇತ್ರದ …

ದೇಯಿ ಬೈದೆತಿ,ಕೋಟಿ ಚೆನ್ನಯ ಮೂಲ ಕ್ಷೇತ್ರೊಡು ಬ್ರಹ್ಮಕಲಸದ ಐಸಿರೋ Read More »