ಖಾಲಿಯಾ ರಫೀಕ್ ಹಂತಕ ತಸ್ಲೀಂ ಖತಂ!
ಮಂಗಳೂರು: ಕಟ್ಟದ ಕೋರಿ ಕಟ್ಟೊಡೇ ಪೋಂಡು ಎಂಬಂತೆ ಖಾಲಿಯ ರಫೀಕ್ ಹಂತಕ ತಸ್ಲೀಂ ಹಂತಕರಿಗೆ ಬಲಿಯಾಗಿದ್ದಾನೆ. ರೌಡಿ ಶೀಟರ್ ಖಾಲಿಯಾ ರಫೀಕ್ ಕೊಲೆ ಸಹಿತ ಹಲವು ಪ್ರಕರಣಗಳ ಆರೋಪಿ ಕೇರಳ ಮೂಲದ ತಸ್ಲೀಂ ಎಂಬಾತನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಗ್ರಿಯ ಶಾಂತಿ ನಗರ ಎಂಬಲ್ಲಿ ಫೆ.2 ರಸಂಜೆ ಕಾರಿನೊಳಗೆ ಪತ್ತೆಯಾಗಿದೆ. ಶಾಂತಿ ನಗರ ರಸ್ತೆ ಬದಿಯಲ್ಲಿ ಸಮತಟ್ಟು ಮಾಡಲಾದ ಜಾಗದಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡ ಸ್ಥಿತಿಯಲ್ಲಿ …