Monthly Archives

January 2020

ಉಜಿರೆಯಲ್ಲಿ ಪೇಜಾವರ ಶ್ರೀಗಳಿಗೆ ನುಡಿ ನಮನ : ಕಲ್ಲಡ್ಕ ಪ್ರಭಾಕರ ಭಟ್ ಭಾಗಿ

ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಉಜಿರೆ ಇವರ ವತಿಯಿಂದ ಅಗಲಿದ ವಿಶ್ವ ಸಂತ ಪೇಜಾವರ ಮಠದ ಹಿರಿಯ ಸ್ವಾಮೀಜಿ ಶ್ರೀ ವಿಶ್ವೇಶ್ವರತೀರ್ಥ ಶ್ರೀಗಳಿಗೆ ಉಜಿರೆಯ ಜನಾರ್ದನ ದೇವಸ್ಥಾನದ ಎದುರಿನ ಶ್ರೀಶಾರದಾ ಮಂಟಪದಲ್ಲಿ ಡಿಸೆಂಬರ್ 31ರಂದು ನುಡಿ ನಮನ ಸಲ್ಲಿಸಲಾಯಿತು.

ನಾಳೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುವ ಪೌರತ್ವ ವಿರೋಧಿ ಪ್ರತಿಭಟನೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ : ಹೇಮನಾಥ…

ದೇಶ ದಲ್ಲಿ ಕೆಲವು ಮಾರಕವಾದ ಕಾನೂನು ಗಳನ್ನು ತಂದು ಅಭದ್ರತೆ ಸೃಷ್ಟಿಸಿ, ದೇಶದಲ್ಲಿ ಗೊಂದಲ, ಅಲ್ಲದೆ ಸ್ಥಳೀಯವಾಗಿಯೂ ಸಮಸ್ಯೆ ಗಳನ್ನು ಕೇಂದ್ರ ಸರಕಾರ ತಂದೊಡ್ಡಿದೆ ಎಂದು ಪುತ್ತೂರಿನಲ್ಲಿ ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.ಕೆಲ ವರ್ಷದ ಹಿಂದೆ