ಮಾಜಿ ಸಚಿವ,ಜೆಡಿಎಸ್ ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ ನಿಧನ

ಮಂಗಳೂರು ಮಾಜಿ ಸಚಿವ, ಜೆಡಿಎಸ್ ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ(80) ನಿಧನರಾದರು. ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾದರು. ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬದೊಂದಿಗೆ ನಿಕಟ ಸಂಬಂಧ ಇರಿಸಿಕೊಂಡಿದ್ದ್ದರು. ಕೊಡ್ಮನ್ ಅಮರನಾಥ ಶೆಟ್ಟಿ ಅಮರನಾಥ್ ಬೆಳೆದದ್ದು ಮೂಡಬಿದ್ರಿಯಲ್ಲಿ . ಅವರು 1965 ರಲ್ಲಿ ರಾಜಕೀಯಕ್ಕೆ ಸೇರಿದರು ಮತ್ತು ಕಾರ್ಕಳ ತಾಲ್ಲೂಕಿನ ಪಾಲಡ್ಕಾ ಪಂಚಾಯತ್ ಅಧ್ಯಕ್ಷರು, ಮೂಡಬಿದ್ರಿ ಪಟ್ಟಣ ಪಂಚಾಯತ್ ಅಧ್ಯಕ್ಷರು, ತಾಲ್ಲೂಕು …

ಮಾಜಿ ಸಚಿವ,ಜೆಡಿಎಸ್ ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ ನಿಧನ Read More »