ಗುರುವಾಯನಕೆರೆ ಮರ್ಡರ್ । ಅಡ್ಡಾದಿಡ್ಡಿ ಮಚ್ಚು ಝಳಪಿಸಿದ ರೌಡಿ ಶೀಟರ್ ನಿಂದ ರಮೇಶ್ ಹತ್ಯೆ !
ಬೆಳ್ತಂಗಡಿ : ಗುರುವಾಯನಕೆರೆಯ ಒಂದು ಕಾಲದ ರೌಡಿ ಶೀಟರ್ ಆಗಿರುವ ಅಣ್ಣು ಎಂಬಾತನಿಂದ ಗರ್ಡಾಡಿಯ ಸುಮಾರು ನಲ್ವತ್ತು ವರ್ಷ ಪ್ರಾಯದ ನಾರಾಯಣ ಯಾನೆ ರಮೇಶ್ ಎಂಬವರ ಕೊಲೆ ನಡೆದಿದೆ.
ಇಂದು ಸಂಜೆ 9.30 ಕ್ಕೆ ಈ ಘಟನೆ ಗುರುವಾಯನಕೆರೆಯ ಪೊಟ್ಟು ಕೆರೆ ಸಮೀಪ ನಡೆದಿದ್ದು ಪೊಲೀಸರು ಸ್ಥಳಕ್ಕೆ…