ವಿಕ್ಷಿಪ್ತ ಮನಸ್ಸಿನ ಬಾಂಬರ್ ಆದಿತ್ಯ ರಾವ್ ಓವ್ರ ಮಾನಸಿಕ ವಿಕಲ । Details ಒಳಗಿದೆ !!
ಇಂದು ಬೆಳಿಗ್ಗೆ 8.30 ಕ್ಕೆ ಬೆಂಗಳೂರಿನ ಡಿಜಿ ಮತ್ತು ಐಜಿಪಿ ನೀಲಮಣಿ ರಾಜು ಅವರ ಮುಂದೆ ಆರೋಪಿಯಾದ ಆದಿತ್ಯ ರಾವ್ ಶರಣಾಗುವುದರೊಂದಿಗೆ ಮಂಗಳೂರಿನ ಟೈಮ್ ಬಾಂಬ್ ಪ್ರಕರಣವು ಒಂದು ನಿರ್ಣಾಯಕ ಹಂತಕ್ಕೆ ತಲುಪಿದೆ. ಈಗ ಮಂಗಳೂರಿನಿಂದ ಮತ್ತು ಇತರೆಡೆಗೆ ಚದುರಿಹೋಗಿದ್ದ ಹಲವು ಪೋಲೀಸರ ಟೀಮುಗಳು ಬೆಂಗಳೂರಿನತ್ತ ಮುಖಮಾಡಿವೆ. ಈಗಿನ ಪ್ರಾಥಮಿಕ ತನಿಖೆಯ ಪ್ರಕಾರ ಆತ ಹಲವಾರು ಪ್ರಕಣಗಳಲ್ಲಿ ಅಪರಾಧಿಯಾಗಿದ್ದ. ಕೆಲವು ಪ್ರಕರಣಗಳಲ್ಲಿ ಆತನು ಪೋಲೀಸರು ವಾರ್ನಿಂಗ್ ಮಾಡಿ ಆತನನ್ನು ಹೊರಗೆ ಬಿಟ್ಟಿದ್ದರು. ಆದರೆ ಹಿಂದೊಮ್ಮೆ ಬೆಂಗಳೂರಿನಲ್ಲಿ ಹುಸಿ …
ವಿಕ್ಷಿಪ್ತ ಮನಸ್ಸಿನ ಬಾಂಬರ್ ಆದಿತ್ಯ ರಾವ್ ಓವ್ರ ಮಾನಸಿಕ ವಿಕಲ । Details ಒಳಗಿದೆ !! Read More »