ಸ್ಪೋಟಕ ಬ್ಯಾಗ್ ಅನ್ನು ಪತ್ತೆ ಹಚ್ಚಿದ ಯೋಧ ಇಲ್ಲಿದ್ದಾನೆ । ಜ್ಯಾಕ್ ಎಂಬ ನಾಯಿಗೆ ನಮ್ಮದೊಂದು ಸಲ್ಯೂಟ್ !
Jack is my hero ಸ್ಪೋಟಕ ತುಂಬಿದ್ದ ಲ್ಯಾಪ್ ಟಾಪ್ ಬ್ಯಾಗ್ ಅನ್ನು ಪತ್ತೆ ಹಚ್ಚಿದ್ದು ಮತ್ಯಾರೂ ಕೂಡ ಅಲ್ಲ, ಆತ ಇವತ್ತಿನ ಮಂಗಳೂರಿನ ಹೀರೋ- ಆತನೇ ಮಿಸ್ಟರ್ ಜ್ಯಾಕ್ ! ಮಿಸ್ಟರ್ ಜ್ಯಾಕ್ ಎಂಬ ಹೆಸರಿನ ಲ್ಯಾಬ್ರಡಾರ್ ಜಾತಿಗೆ ಸೇರಿದ CISF ನ ನಾಯಿ! ಹೇಳಿ ಕೇಳಿ ಶ್ವಾನಗಳು ಅತ್ಯಂತ ಸೂಕ್ಷ್ಮ ವಾಸನೆಯನ್ನೂ ಗ್ರಹಿಸಬಲ್ಲವು. ಅವುಗಳು ಮನುಷ್ಯನಿಗಿಂತ ಸುಮಾರು 40 ಪಟ್ಟು ಹೆಚ್ಚುಶಕ್ತಿಯುತ ಗ್ರಹಣ ಶಕ್ತಿಯುಳ್ಳ ಪ್ರಾಣಿಗಳು. ಅವುಗಳ ಮೂಗಿನಲ್ಲಿ ಸುಮಾರು 300 ಮಿಲಿಯನ್ ಸೂಕ್ಷ್ಮವಾದ …
ಸ್ಪೋಟಕ ಬ್ಯಾಗ್ ಅನ್ನು ಪತ್ತೆ ಹಚ್ಚಿದ ಯೋಧ ಇಲ್ಲಿದ್ದಾನೆ । ಜ್ಯಾಕ್ ಎಂಬ ನಾಯಿಗೆ ನಮ್ಮದೊಂದು ಸಲ್ಯೂಟ್ ! Read More »