ಶ್ರೀ ಉಮಾಪಂಚಲಿಂಗೇಶ್ವರ ಕ್ಷೇತ್ರ ಅಪ್ಪೆಲ, ಗ್ರಾಮಾಭಿವೃದ್ಧಿ ಯೋಜನೆ ನೆರಿಯ ಒಕ್ಕೂಟದ ಸದಸ್ಯರಿಂದ ಶ್ರಮದಾನ

ನೆರಿಯ : ಶ್ರೀ ಉಮಾಪಂಚಲಿಂಗೇಶ್ವರ ಕ್ಷೇತ್ರ, ಅಪ್ಪೆಲ ಇಲ್ಲಿ ಜನವರಿ 24 ಕ್ಕೆ ನಡೆಯುವ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮದ ಪ್ರಯುಕ್ತ ಇಂದು ಗ್ರಾಮಾಭಿವೃದ್ಧಿ ಯೋಜನೆ ನೆರಿಯ ಒಕ್ಕೂಟ, ಇದರ ಸದಸ್ಯರಿಂದ ಶ್ರಮದಾನ ನಡೆಯಿತು.

ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶ್ರಮದಾನ ನಡೆಯಿತು. ಒಟ್ಟು 30 ಜನ ಗ್ರಾಮಸ್ಥರು ಶ್ರಮ ಸೇವೆಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿ: ಯೋಗರಾಜ್ ಬಯಲು

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: