Daily Archives

January 16, 2020

ಆರ್ ಎಸ್ ಎಸ್ ಬಗ್ಗೆ ಅವಹೇಳನಕಾರಿ ಸಂದೇಶ | ಸಂಪ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಪುತ್ತೂರು : ಆರ್ ಎಸ್ ಎಸ್ ಬಗ್ಗೆ ಅವಹೇಳನಕಾರಿ ಸಂದೇಶವನ್ನು ಸಾಮಾಜಿಕ ತಾಣಗಳಲ್ಲಿ ರವಾನಿಸಿದ ಮತಾಂಧನ ವಿರುದ್ಧ ಪುತ್ತೂರು ಸಂಪ್ಯ ಪೋಲೀಸ್ ಠಾಣೆಯಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ಕುರಿಯ ಘಟಕದಿಂದ ದೂರು ದಾಖಲು.ಈ ಸಂದರ್ಭದಲ್ಲಿ ಪುತ್ತೂರು ಪ್ರಖಂಡ ಬಜರಂಗದಳ ಸಂಚಾಲಕರಾದ ಹರೀಶ್

ಸವಣೂರು ಗ್ರಾ.ಪಂನ ಘನ ತ್ಯಾಜ್ಯ ಘಟಕಕ್ಕೆ ಜಿ.ಪಂ.ಸಿಇಓ ಭೇಟಿ, ಶ್ಲಾಘನೆ

ಸವಣೂರು : ಪಾಲ್ತಾಡಿ ಗ್ರಾಮದ ನಾಡೋಳಿಯಲ್ಲಿರುವ ಸವಣೂರು ಗ್ರಾ.ಪಂ.ನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುರುವಾರ ಸಂಜೆ ದ.ಕ.ಜಿ.ಪಂ.ಸಿಇಓ ಡಾ.ಆರ್ ಸೆಲ್ವಮಣಿ ಬೇಟಿ ನೀಡಿ ಘಟಕದ ಕಾರ್ಯವನ್ನು ವೀಕ್ಷಿಸಿದರು.ಈ ಸಂದರ್ಭ ಮಾತನಾಡಿದ ಡಾ.ಸೆಲ್ವಮಣಿ ಅವರು, ತ್ಯಾಜ್ಯ ವಿಲೇವಾರಿ ಘಟಕದ ವ್ಯವಸ್ಥೆ

ಪುತ್ತೂರಿನಲ್ಲಿ ಹಚ್ಚಹಗಲೇ ಲ್ಯಾಪ್ ಟಾಪ್ ಕಳ್ಳತನ | ಆಫೀಸು ತೆರಿದಿಟ್ಟು ಹೋದಿರೋ ಹುಷಾರ್ !

ಪುತ್ತೂರು : ಇಲ್ಲಿನ ನೆಲ್ಲಿಕಟ್ಟೆ ರೈಲ್ವೆ ಸ್ಟೇಷನ್ ನ ರಸ್ತೆಯಲ್ಲಿರುವ ಪುನ್ಮಯಾ ಕನ್ಸಲ್ಟೆನ್ಸಿಯ ಆಫೀಸಿನಲ್ಲಿ ನಡೆದಿದೆ.ಕಚೇರಿಯ ಮಾಲಕರಾದ ಪ್ರಮೋದ್ ರೈ ಯವರು ಮಧ್ಯಾಹ್ನದ ಊಟಕ್ಕೆಂದು ಹೊರಗೆ ತೆರಳಿದ್ದರು. ಕಚೇರಿಯಲ್ಲಿರುವ ಇತರ ಸಿಬ್ಬಂದಿಯವರೂ ಹೊರ ಹೋಗಿದ್ದರು.ಈ ಸಮಯದಲ್ಲಿ

ಹಾರಾಡಿ ಅಬ್ದುಲ್ ರಝಾಕ್- ಡಿವಿ ಸದಾನಂದ ಗೌಡರ ಸ್ನೇಹಕ್ಕೆ ಒಂದು ಹೊಸ ಸಿನಿಮಾ । ಟ್ವಿನ್ ಬ್ರದರ್ಸ್ !

ದಕ್ಷಿಣ ಕನ್ನಡದ ಪುತ್ತೂರಿನವರಾದ ಹಾರಾಡಿ ಅಬ್ದುಲ್ ರಝಾಕ್ ಇವರ ನಟನೆಯ ಹೊಸ ಟೆಲಿ ಫಿಲಂ ಶೀಘ್ರದಲ್ಲೇ ಸೆಟ್ಟೇರಲಿದೆ !ಇವರನ್ನು ಸಡನ್ ಆಗಿ ಯಾವುದಾದರೂ ಆಫೀಸಿನಲ್ಲಿ, ವಿಧಾನಸೌಧದ ಮೊಗಸಾಲೆಯಲ್ಲಿ ನೀವು ಕಂಡರೆ, ನೀವು ನಿಮಗರಿವಿಲ್ಲದಂತೆಯೇ ಅವರಿಗೆ ನಮಸ್ಕಾರ ಮಾಡುತ್ತೀರಿ. ಹೇಳಿ ಕೇಳಿ ಅವರು

ಉಳತ್ತೋಡಿ ಷಣ್ಮುಖ ದೇವಸ್ಥಾನದಲ್ಲಿ ಕರಸೇವೆ । ವಳಕಡಮ ಶ್ರೀದೇವಿ ಭಜನಾ ಮಂದಿರ ಸದಸ್ಯರಿಂದ

ಹಿರೇಬಂಡಾಡಿ : ಜೀರ್ಣೋದ್ಧಾರಗೊಳ್ಳುತ್ತಿರುವ ಉಳತ್ತೋಡಿ ಷಣ್ಮುಖ ದೇವಸ್ಥಾನ, ಹಿರೇಬಂಡಾಡಿ ಇದರ ಕರಸೇವೆಯು ನಿನ್ನೆ ವಳಕಡಮ ಶ್ರೀದೇವಿ ಭಜನಾ ಮಂದಿರ ಸದಸ್ಯರಿಂದ ನಡೆಯಿತು. ತಾ. 15 ರ ಸಂಜೆ 6 ಗಂಟೆಗೆ ಪ್ರಾರಂಭವಾದ ಕರಸೇವೆಯು ರಾತ್ರಿ 10 ರವರೆಗೆ ನಡೆದಿತ್ತು.ಬ್ರಹ್ಮಕಲಶೋತ್ಸವ ಸಮಿತಿಯ

Breaking | ಕನಕಪುರದ ಕದನ ವೀರನಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಶ ಪಟ್ಟ | ಕುರುಕ್ಷೇತ್ರ ಗ್ಯಾರಂಟೀಡ್ !

ಪ್ರತಿಷ್ಠಿತ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಡಿಕೆ ಶಿವಕುಮಾರ್ ಹಠಕ್ಕೆ ಬಿದ್ದು ಗೆದ್ದುಕೊಂಡು ಮೀಸೆ ತಿರುವುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕುರುಕ್ಷೇತ್ರ ಶುರು ! ಜೆಡಿಎಸ್ ನ ಗಡಗಡ !!ಡಿಕೆ ಶಿವಕುಮಾರ್ ಗೆ ಪಟ್ಟ ಕಟ್ಟಿದರೆ, ಅದರಿಂದ

ಆದರ್ಶ ಮೆರೆದ ಬೆಳಾಲು ಸಹಕಾರಿ ಸಂಘ । ಹೊಸಬರಿಗೆ ಜಾಗ ಬಿಟ್ಟುಕೊಟ್ಟ ಗ್ರಾಮಸ್ಥರು । ಲಕ್ಷದವರೆಗೆ ಉಳಿತಾಯ

ಬೆಳಾಲು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತನ್ನ ಎಲ್ಲಾ12 ಸ್ಥಾನಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡಿದೆ. ಆದರೆ, ಈ ಬಾರಿ ಚುನಾವಣೆಯಿಲ್ಲದೆ, 'ಸಹಕಾರ' ತತ್ವದಡಿ , ಪರಸ್ಪರ ಮಾತುಕತೆಯ ಮೂಲಕ ಪ್ರತಿನಿಧಿಗಳನ್ನು ಆಯ್ಕೆಮಾಡುವ ಮೂಲಕ ಆದರ್ಶ ಮೆರೆದಿದ್ದಾರೆ.ಇರುವ ಒಟ್ಟು 12