Daily Archives

January 12, 2020

ಶ್ರೀ ಉಮಾ ಪಂಚಲಿಂಗೇಶ್ವರ ಕ್ಷೇತ್ರ,ಅಪ್ಪೆಲ । ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ಸಭೆ

ಸುದ್ದಿ: ಮಹೇಶ್ ಅತ್ರೋಡಿ ನೆರಿಯ : ಶ್ರೀ ಉಮಾಪಂಚಲಿಂಗೇಶ್ವರ ಕ್ಷೇತ್ರ ಅಪ್ಪೆಲ ಜನವರಿ 24ಕ್ಕೆ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಶ್ರಮ ಸೇವೆ ಕಾರ್ಯಕ್ರಮವು ಇಂದು ದೇಗುಲದ ದೇಗುಲದ ಪ್ರಾಂಗಣದಲ್ಲಿನಡೆಯಿತು. ಈ ಕಾರ್ಯದಲ್ಲಿ ಊರವರು ಪಾಲ್ಗೊಂಡಿದ್ದರು ಮತ್ತು

ವಿವೇಕಾನಂದ ಸಂಸ್ಥೆಯಿಂದ ವಿವೇಕ ಜಯಂತಿ । ಹನ್ನೆರಡು ಸಾವಿರಕ್ಕೂ ಹೆಚ್ಚಿನ ಜನ ಭಾಗಿ

ಪುತ್ತೂರು : '' ಶತಮಾನಗಳಷ್ಟು ಹಿಂದೆಯೇ ಭಾರತದ ಬೌದ್ಧಿಕ ಸಾಮರ್ಥ್ಯವನ್ನು ಜಗತ್ತಿನ ಮೂಲೆ-ಮೂಲೆಗೆ ಪರಿಚಯಿಸಿದವರು ಶ್ರೀ ಸ್ವಾಮಿ ವಿವೇಕಾನಂದರು. ಅಮೇರಿಕಾದ ಸರ್ವಧರ್ಮ ಸಮ್ಮೇಳನಕ್ಕೆ ಅವರು ತೆರಳಿದ್ದಾಗ, ಅಲ್ಲಿ ಅವರನ್ನು ಮೊದಲಿಗೆ ಭೇಟಿಯಾದ ಆಕ್‌ಫರ್ಡ್ ಪ್ರೊಫೆಸರ್ ಜಾನ್ ಎಚ್. ರೈಟ್ ಅವರು

ಶ್ರೀ ಮಾಯಾ ಮಹೇಶ್ವರ ದೇವಸ್ಥಾನ, ಬೆಳಾಲು । ಜಾತ್ರೋತ್ಸವದ ಪೂರ್ವಭಾವಿ ಸಭೆಯು ಇಂದು ನಡೆಯಿತು

ಬೆಳಾಲು : ಶ್ರೀ ಮಾಯಾ ಮಹೇಶ್ವರ ದೇವಸ್ಥಾನ, ಮಾಯಾ ಬೆಳಾಲು, ಇದರ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ಸಭೆಯು ಇಂದು ಮಾಯಾ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹೆಚ್ ಪದ್ಮಗೌಡರ ಅನುಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಶ್ರೀ ನಾರಾಯಣ ಸುವರ್ಣ, ಜೀರ್ಣೋದ್ದಾರ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಗೆ ಇನ್ನುಸುದರ್ಶನ ಮೂಡಬಿದ್ರಿ ಸಾರಥಿ

ಸುದರ್ಶನ ಮೂಡಬಿದ್ರಿಯವರು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.. ಅವರು ಹಿಂದಿನ ,2016 ರಲ್ಲಿ ಆಯ್ಕೆಯಾಗಿದ್ದು, ಸಾಲು ಸಾಲು ಚುನಾವಣೆಗಳಲ್ಲಿ ಬಿಜೆಪಿ ಪತಾಕೆಯನ್ನು ಆಗಸದಲ್ಲಿ ಪಟಪಟಿಸಿದ್ದ ಸಂಜೀವ ಮಠ೦ದೂರರಿಂದ ಅಧಿಕಾರವನ್ನು ಹಸ್ತಾ೦ತರಿಸಿಕೊಂಡಿದ್ದಾರೆ.

ಕನ್ಯಾಕುಮಾರಿಯ ವಿವೇಕಾನಂದ ರಾಕ್ । ನಿಮ್ಮನ್ನುಕೂರಿಸಿ ವಿವೇಕಾನಂದರ ಜೀವನ ಕಥನ ಹೇಳುತ್ತದೆ

ಕನ್ಯಾಕುಮಾರಿ : ಕನ್ಯಾಕುಮಾರಿ ಭಾರತದ ದಕ್ಷಿಣ ಅಂಚಿನಲ್ಲಿ ಮೂರು ಸಮುದ್ರಗಳು ಸೇರುವ ಸಂಗಮ ಸ್ಥಳದಲ್ಲಿರುವ ಕ್ಷೇತ್ರ. ಇಲ್ಲಿಗೆ ಸೂರ್ಯೋದಯ, ಸೂರ್ಯಾಸ್ಥಗಳ ದೃಶ್ಯಗಳನ್ನು ನೋಡಲೆಂದೇ ಲಕ್ಷಾಂತರ ಜನ ಸೇರುತ್ತಾರೆ.ಭೂಶಿರದಲ್ಲಿ ಸಮುದ್ರಕ್ಕೆ ಎದುರಾಗಿ ದಂಡೆಯ ಮರಳಿನ ಮೇಲೆ ಕುಳಿತು

ಆಯಾಸ ಪಟ್ಟು ಗೆದ್ದುಕೊಂಡದ್ದನ್ನು ನಿರಾಯಾಸವಾಗಿ ಕಳೆದುಕೊಳ್ಳುತ್ತಿರುವ ಬಿಜೆಪಿ

ಅನರ್ಹಗೊಂಡ ಶಾಸಕರುಗಳು ಗೆದ್ದು ಹೆಚ್ಚುಕಮ್ಮಿ ತಿಂಗಳುಗಳೆ ಕಳೆದುಹೋದವು. ಇನ್ನೂ ಕರ್ನಾಟಕದ ಮಂತ್ರಿಮಂಡಲ ವಿಸ್ತರಣೆ ಚಟುವಟಿಕೆಯು ಒಂದು ಖಚಿತ ರೂಪು ಪಡೆದುಕೊಳ್ಳುತ್ತಿಲ್ಲ. ಮಧ್ಯೆ ಒಂದಷ್ಟು ದಿನ ಸಿಎಎ ಗದ್ದಲ ಉಂಟಾಗಿ ಗೋಲಿಬಾರ್ ಆಗಿ ರಾಜ್ಯದಲ್ಲಿ ಮತ್ತೊಂದಷ್ಟು ವಿದ್ಯಮಾನಗಳು ನಡೆದು ಸಂಪುಟ