Day: January 10, 2020

ನಿಮ್ಮವಳಿಗೆ ಕೊಡಲು ಒಂದು ಸುಂದರ ಉಡುಗೊರೆ । ‘ಸಿರಿಗನ್ನಡ ಸವಿಜೇನು’ ಕವನ ಸಂಕಲನ

ಇದು ಒಟ್ಟು 46 ಜನ ಕವಿ-ಕವಯಿತ್ರಿಯರು ಸೇರಿಕೊಂಡು ಬಿಡಿಸಲು ಹೊರಟ ಚಿತ್ತಾರ. ಮುಖಪುಟ ನೋಡಿದರೆ ಖಂಡಿತಾ ಓದಬೇಕೆನಿಸುತ್ತಿದೆ : ಅಷ್ಟು ಮುದ್ದಾಗಿ ಮೂಡಿ ಬಂದಿದೆ ಕವನ ಸಂಕಲನದ ಮುಖ. ಇವತ್ತು ಸಹಕಾರ ತತ್ವದಡಿಯಲ್ಲಿ ಹಾಲು ಉತ್ಪಾದನೆ-ಮಾರುಕಟ್ಟೆ, ಕೃಷ್ಯುತ್ಪನ್ನ ಮಾರುಕಟ್ಟೆ , ಬ್ಯಾಂಕಿಂಗ್ ಮುಂತಾದುವುಗಳು ನಡೆಯುತ್ತಿರುವಾಗ, ಸಾಹಿತ್ಯ ಕೃಷಿಯನ್ನೂ ಯಾಕೆ ತರಬಾರದು ಎಂದುಕೊಂಡು ಸಹಕಾರ ತತ್ವದಡಿ ಕವನ ಸಂಕಲನ ತಂದಿದ್ದಾರೆ ಆಯೋಜಕರು. ಈ ಎಲ್ಲರೂ ಕವಿಗಳ ಹಿಂಡು ಸೇರಿ ಕೊಂಡು ಪ್ರಕಾಶನ ಕಾಣಿಸುತ್ತಿದ್ದಾರೆ ‘ ಸಿರಿಗನ್ನಡ ಸವಿಜೇನು ‘ …

ನಿಮ್ಮವಳಿಗೆ ಕೊಡಲು ಒಂದು ಸುಂದರ ಉಡುಗೊರೆ । ‘ಸಿರಿಗನ್ನಡ ಸವಿಜೇನು’ ಕವನ ಸಂಕಲನ Read More »

ಶಬರಿಮಲೆ update | ಹರಿದು ಬರುತ್ತಿರುವ ಭಕ್ತಪ್ರವಾಹ | ರಕ್ಷಣೆ-ಸುರಕ್ಷತೆಗೆ ಪೊಲೀಸ್ ಬಲ !

ಚಿತ್ರ: ಪಂಪಾ ಸಮೀಪದ ಚೆರಿಯಾನವಟ್ಟದಲ್ಲಿ ಪೊಲೀಸ್ ಇಲಾಖಾ ತಂಡ. ಶಬರಿಮಲೆ : ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನ ಕ್ಕೆ ಮಕರ ಉತ್ಸವದ ಹಿನ್ನೆಲೆಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ರಕ್ಷಣೆ ಹಾಗೂ ಕ್ಷೇತ್ರದ ಸುರಕ್ಷತೆ ಹಿನ್ನೆಲೆಯಲ್ಲಿನ ಭೂತೋ ನ ಭವಿಷ್ಯತಿ ಎಂಬಂತಹ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ದೇಗುಲಕ್ಕೆ ನಿತ್ಯ ಲಕ್ಷಾಂತರ ಭಕ್ತಾದಿಗಳು ಬರುತ್ತಿದ್ದು,ಇದಕ್ಕಾಗಿ 8,402 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ. ಮಕ್ಕಳ ಸುರಕ್ಷತೆಯ ಹಿನ್ನೆಲೆಯಲ್ಲಿ …

ಶಬರಿಮಲೆ update | ಹರಿದು ಬರುತ್ತಿರುವ ಭಕ್ತಪ್ರವಾಹ | ರಕ್ಷಣೆ-ಸುರಕ್ಷತೆಗೆ ಪೊಲೀಸ್ ಬಲ ! Read More »

ಅಮಿತ್ ಷಾ ಮಂಗಳೂರಿಗೆ ಬರುವ ಹಿನ್ನೆಲೆ । ಪುತ್ತೂರಿನಲ್ಲಿ ಪೌರತ್ವ ಕಾಯ್ದೆಯ ಪೂರ್ವಭಾವಿ ಸಭೆ

ಇದೀಗ ಪುತ್ತೂರು ತಾಲೂಕಿನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಅಭಿಯಾನದ ಅಂಗವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯಾಗಾರ ಕಾರ್ಯಕ್ರಮ ಮತ್ತು ಇದೇ ತಿಂಗಳ 19 ರಂದು ಕೇಂದ್ರ ಸರ್ಕಾರದ ಗೃಹ ಸಚಿವರಾದ ಶ್ರೀ ಅಮಿತ್ ಷಾ ಅವರು ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯು ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ19 ರಂದು ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆ (CAA) ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆ ಇದಾಗಿದ್ದು, …

ಅಮಿತ್ ಷಾ ಮಂಗಳೂರಿಗೆ ಬರುವ ಹಿನ್ನೆಲೆ । ಪುತ್ತೂರಿನಲ್ಲಿ ಪೌರತ್ವ ಕಾಯ್ದೆಯ ಪೂರ್ವಭಾವಿ ಸಭೆ Read More »

ಸರ್ವೇ ಜನಾಃ ಸುಖಿನೋ ಭವಂತು । ಸರ್ವೆ ಷಣ್ಮುಖ ಯುವಕ ಮಂಡಲದಿಂದ ಜಲಧಾತರಿಗೆ ಗೌರವ

ಸವಣೂರು : “ನೀರಿಂಗಿಸೋಣ ಬನ್ನಿ” ಎನ್ನುವ ಕಾರ್ಯಕ್ರಮದ ಮೂಲಕ ಸರ್ವೆ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ  ಪದಾಧಿಕಾರಿಗಳು  ಸರ್ವೆ ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನದ ಬಳಿ ಯುವಕ ಮಂಡಲದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿನಯ್ ಕುಮಾರ್ ರೈ ಸರ್ವೆ ಅವರು  ತಮ್ಮ ಜಮೀನಿನಲ್ಲಿ ನಿರ್ಮಿಸಲಾಗಿರುವ ಕಿಂಡಿ ಆಣೆಕಟ್ಟೆಗೆ  ಹಲಗೆಗಳನ್ನು ಅಳವಡಿಸುವಾಗ  ಭೇಟಿ ನೀಡಿ  ಅವರನ್ನು ಶಾಲು  ಹಾಕಿ ಗೌರವಿಸಿದರು.  ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಸುಬ್ರಮಣ್ಯ ಕರಂಬಾರು ವಿನಯ್ …

ಸರ್ವೇ ಜನಾಃ ಸುಖಿನೋ ಭವಂತು । ಸರ್ವೆ ಷಣ್ಮುಖ ಯುವಕ ಮಂಡಲದಿಂದ ಜಲಧಾತರಿಗೆ ಗೌರವ Read More »

ಪುತ್ತೂರಲ್ಲಿ CM ಪರಿಹಾರ, ಪರಿಶಿಷ್ಟ ಜಾತಿ-ಪಂಗಡಗಳ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ

ಪುತ್ತೂರು : ಶಾಸಕರಾದ ಶ್ರೀ ಸಂಜೀವ ಮಠಂದೂರು ಇವರ ಶಿಫಾರಸು ಮೇರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೊಟ್ಯಾಡಿ ಕರ್ನೂರು ನಿವಾಸಿ ಶ್ರೀ ಉಮ್ಮರ್ ಇವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ.61,000 ಮಂಜೂರಾಗಿದೆ. ಇಂದು ಪರಿಹಾರ ನಿಧಿಯ ಚೆಕ್ ಅನ್ನು ಶಾಸಕರು ವಿತರಿಸಿದರು. ಪುತ್ತೂರು ನಗರಸಭೆ ಅನುದಾನದಡಿ 24.10 ಶೇಕಡಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗಗಳ ನೆಲೆಗತ್ತಿನಲ್ಲಿ2018-19 ಸಾಲಿನ ತ್ರಿಚಕ್ರ ವಾಹನವನ್ನು ಆಯ್ದ ಫಲಾನುಭವಿಗಳಿಗೆ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರುರವರು ಇಂದು ಹಸ್ತಾಂತರಿಸಿದರು.

ತಾನು ಪ್ರೀತಿಸಿದ ಹುಡುಗಿಯ ಎದುರೇ ವಿಷ ಸೇವನೆ । ಉಜಿರೆ ವಿದ್ಯಾರ್ಥಿ ಸಂದೀಪ್ ಸಾವು

ಉಜಿರೆ : ಉಜಿರೆ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಯಾಗಿರುವ ಸಂದೀಪ್, ತನ್ನ ಪ್ರೇಯಸಿಯ ಎದುರೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಇಂದು ಮುಂಜಾವು ದಿದಿಂಬಿ ಅಣ್ಣುಗೌಡರ ಮಗ ಸಂದೀಪ್ (17 ವರ್ಷ ) ಮೃತ ಬಾಲಕ. ಆತ ಉಜಿರೆಯ ಎಸ್ ಡಿ ಎಂ ಕಾಲೇಜಿನ ಪ್ರಥಮ ಪಿ ಯು ಸಿ ಹುಡುಗನಾಗಿದ್ದು, ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದನು. ವಿಷ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಚಿಕಿತ್ಸೆ ಫಲಿಸದೆ ಆತ …

ತಾನು ಪ್ರೀತಿಸಿದ ಹುಡುಗಿಯ ಎದುರೇ ವಿಷ ಸೇವನೆ । ಉಜಿರೆ ವಿದ್ಯಾರ್ಥಿ ಸಂದೀಪ್ ಸಾವು Read More »

ಮಠ೦ದೂರು ಮಾದರಿ ಶಾಸಕ ಯಾಕೆ ? । ಕೋಟ ಶ್ರೀನಿವಾಸ್ ಪೂಜಾರಿ ನೀಡಿದ ಆ ಏಳು ಕಾರಣಗಳು !

ಮೊನ್ನೆ ಪುತ್ತೂರಿಗೆ ಕೋಟ ಶ್ರೀನಿವಾಸ್ ಪೂಜಾರಿಯವರು ಬಂದಿದ್ದಾಗ, ಪುತ್ತೂರಿನ ಶಾಸಕರಾದ ಸಂಜೀವ ಮಠ೦ದೂರರ ಬಗ್ಗೆ ಕೆಲವು ಒಳ್ಳೆಯ ಮಾತನ್ನಾಡಿದ್ದರು. ಸಂಜೀವ ಮಠ೦ದೂರರು ” ಮಾದರಿ ಶಾಸಕರು ” ಎಂದು ಆ ದಿನ ಕೋಟಾ ಅವರು ಮಠ೦ದೂರರ ಅವರ ಬಗ್ಗೆ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು. ಕೋಟ ಶ್ರೀನಿವಾಸ್ ಪೂಜಾರಿಯವರು ಹಾಗನ್ನಲು ಏನು ಕಾರಣ ? ಯಾವ ಮಾನದಂಡಗಳನ್ನು ಇಟ್ಟುಕೊಂಡು ಕೋಟ ಅವರು ಹಾಗಂದಿರೋದು ಎಂದು ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಆ 7 ಕಾರಣಗಳನ್ನು ರಿವೀಲ್ ಮಾಡುತ್ತಿದೆ ಹೊಸಕನ್ನಡ .ಕಾಮ್ …

ಮಠ೦ದೂರು ಮಾದರಿ ಶಾಸಕ ಯಾಕೆ ? । ಕೋಟ ಶ್ರೀನಿವಾಸ್ ಪೂಜಾರಿ ನೀಡಿದ ಆ ಏಳು ಕಾರಣಗಳು ! Read More »

error: Content is protected !!
Scroll to Top