ದೆಹಲಿ ನಿರ್ಭಯಾ ಹತ್ಯೆ । ಗಲ್ಲು ಶಿಕ್ಷೆ ಎದುರು ನೋಡುತ್ತಾ ಕೂಡುವುದಕ್ಕಿಂತ ದೊಡ್ಡ ಶಿಕ್ಷೆ ಬೇರೆ ಯಾವುದಿದೆ ?
ದೆಹಲಿಯ ನಿರ್ಭಯಾ ಹತ್ಯೆ ಆರೋಪಿಗಳಿನ್ನೂ ಜೈಲಿನಲ್ಲಿ ಗಲ್ಲು ಶಿಕ್ಷೆಯ ದಾರಿ ನೋಡುತ್ತಿದ್ದಾರೆ. ಇನ್ನೇನು ರಾಷ್ಟ್ರಪತಿಯವರು ಶಿಕ್ಷೆ ಮಾಫಿ ಅರ್ಜಿಯನ್ನು ವಾಪಸ್ ಕಳುಹಿಸಿದ ಕೂಡಲೇ, ಗಲ್ಲು ಶಿಕ್ಷೆ ಜಾರಿಯಾಗಲಿದೆ. ಆದರೆ ಅಷ್ಟರಲ್ಲಿ ಗಲ್ಲು ಶಿಕ್ಷೆ ಆಪಾದಿತರಲ್ಲೊಬ್ಬನಾದ ಅಕ್ಷಯ್ ನ ಪರ ವಕೀಲರು ಅಕ್ಷಯನ ನಿರ್ದೇಶನದಂತೆ ಹೊಸ ವಾದವೊಂದನ್ನು ಹೂಡಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ ತೀವ್ರ ತರಹದ ಪರಿಸರ ಸಮಸ್ಯೆಯಿದ್ದು, ಇಡೀ ದೆಹಲಿಯೇ ಒಂದು ಕೊಲ್ಲುವ ಗ್ಯಾಸ್ ಚೇ೦ಬರ್ ಥರ ಇದೆ. ಹಾಗಿರುವಾಗ ಮತ್ತೆ ನಮ್ಮನ್ನು ಸಾಯಿಸುವ ಅಗತ್ಯವೇನಿದೆ? “ಹಿಂದೆ …