ಮಹಾಪತನ । ಸಿದ್ದರಾಮಯ್ಯನವರು ಪವರ್ ಪಾಲಿಟಿಕ್ಸ್ ನಿಂದ ನೇಪಥ್ಯಕ್ಕೆ?
ಒಂದು ಕಾಲದಲ್ಲಿ ಸಿದ್ದರಾಮಯ್ಯ ಅಂದರೆ ಅವರ ಮಾತಿಗೊಂದು ತೂಕ ಇತ್ತು. ಅವರು ಸುಖಾ ಸುಮ್ಮನೆ ಮಾತಾಡುತ್ತಿರಲಿಲ್ಲ. ಹೇಳಿದಂತೆ ನಡೆಯುತ್ತಿದ್ದರು. ಅವತ್ತು ದೇವೇಗೌಡರು ತಮ್ಮ ಪುತ್ರವಾತ್ಸಲ್ಯದ ಮುದ್ದು ಕೂಸು ಕುಮಾರನನ್ನು ಮುಖ್ಯಮಂತ್ರಿ ಮಾಡಲಿಕ್ಕಾಗಿ ಸಿದ್ದರಾಮಯ್ಯನವರನ್ನು ಜೆಡಿಎಸ್ ನ ಮನೆ ಬಾಗಿಲಲ್ಲಿ ನಿಲ್ಲಿಸಿ ಸಡನ್ ಆಗಿ ಹೊರ ನೂಕಿದ್ದರು. ಆಗ ಪಕ್ಷಾತೀತವಾಗಿ ಸಿದ್ದು ಮೇಲೆ ಅನುಕಂಪ ಮೂಡಿತ್ತು. ಅಲ್ಲಿಂದ ಒದೆಸಿಕೊಂಡು ಅವರು ಬಿದ್ದದ್ದು ನೇರ ಕಾಂಗ್ರೆಸ್ ನ ಅಂಗಳಕ್ಕೆ. ಅಲ್ಲಿ ಅವರು ಕಾಂಗ್ರೆಸ್ಸ್ ನಿಂದ ನಿಂತು ಮುಖ್ಯಮಂತ್ರಿಯಾದಾಗ ಮತ್ತೊಮ್ಮೆ ಇಡೀ …
ಮಹಾಪತನ । ಸಿದ್ದರಾಮಯ್ಯನವರು ಪವರ್ ಪಾಲಿಟಿಕ್ಸ್ ನಿಂದ ನೇಪಥ್ಯಕ್ಕೆ? Read More »