ಚೆನ್ನೈನ ಹವ್ಯಾಸಿ ವಿಜ್ಞಾನಿ ಷಣ್ಮುಗ ಸುಬ್ರಮಣ್ಯಂ ಕೈಗೆ ಸಿಕ್ಕಿಬಿದ್ದ ವಿಕ್ರಮ್ ಲ್ಯಾ೦ಡರ್ !
ಸೆಪ್ಟೆಂಬರ್ 7 ರ ನಸುಕಿನ ಮುಂಜಾವಿನಂದು ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ಪ್ರಾಜೆಕ್ಟಿನ ವಿಕ್ರಮ್ ಲ್ಯಾಂಡರ್ ಇನ್ನೇನು ಒಂದು ಕಿಲೋಮೀಟರು ಕ್ರಮಿಸಿ ತಲುಪುವಷ್ಟರಲ್ಲಿ ಹಾರ್ಡ್ ಲಾಂಡಿಂಗ್ ಆಗಿ ಸಂಪರ್ಕ ಕಳೆದುಕೊಂಡಿತ್ತು. ಇಡೀ ವಿಶ್ವವೇ ಆ ಕ್ಷಣದಲ್ಲಿ ನಿದ್ದೆಗೆಟ್ಟು ಎಚ್ಚರವಾಗಿದ್ದು…