ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ । ಈ ಶನಿವಾರ ನೀವು ಬಿಡುವು ಮಾಡ್ಕೋಬೇಕು

ಸ್ಥಳ : ಜಯಕರ್ನಾಟಕ ಸಭಾಭವನದ ಆವರಣ, ಕೆಯ್ಯೂರು


Ad Widget

Ad Widget

Ad Widget

Ad Widget
Ad Widget

Ad Widget

ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಸಮ್ಮೇಳನ, ಇದರ ಪುತ್ತೂರು ಘಟಕದ, 19 ನೆಯ ವರ್ಷದ ಸಾಹಿತ್ಯ ಸಮ್ಮೇಳನವು ಇದೇ ಶನಿವಾರ, ಪುತ್ತೂರು ತಾಲ್ಲೂಕಿನ ಕೆಯ್ಯೂರಿ ನಲ್ಲಿ ನಡೆಯಲಿದೆ.
ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ, ಪತ್ರಕರ್ತ ಡಾ.ನರೇಂದ್ರ ರೈ ದೇರ್ಲ ಅವರು ವಹಿಸಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುವ ಕನ್ನಡ ಭುವನೇಶ್ವರಿಯ ದಿಬ್ಬಣದಿಂದ ಮೊದಲ್ಗೊಂಡು ಸಂಜೆ 7.30 ರವರೆಗೆ ನಡೆಯಲಿದೆ.


Ad Widget

ಸಭಾ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 9.15 ರಿಂದ 11.15 ಮಧ್ಯದಲ್ಲಿ ನೆರವೇರಲಿದ್ದು, ಉಧ್ಘಾಟನೆಯನ್ನು ಹಿರಿಯ ಪತ್ರಕರ್ತರಾದ ಶ್ರೀ ಈಶ್ವರ ದೈತೋಟ ಅವರು ಮಾಡಲಿದ್ದಾರೆ.
ತಾಲೂಕಿನ ಶಾಶಕರಾದ ಶ್ರೀ ಸಂಜೀವ ಮಠ೦ದೂರು, ಶ್ರೀ ರಾಧಾಕೃಷ್ಣ ಬೋರ್ಕರ್, ಶ್ರೀಮತಿ ಭವಾನಿ ಚಿದಾನಂದ, ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕರಪತ್ರ ಓದಿ. ಬಿಡುವು ಮಾಡ್ಕೊಂಡು ಮರೆಯದೆ ಬನ್ನಿ.

error: Content is protected !!
Scroll to Top
%d bloggers like this: