ಮನೀಶ್ ಪಾಂಡೆ ಇತ್ತೆ ನಮ್ಮಮಂಗ್ಳೂರ್ ಶೆಟ್ರೆನ ಮರ್ಮಯೆಗೆ !

ಕ್ರಿಕೆಟ್ಟಿಗ ಮನೀಶ್ ಪಾಂಡೆ ಈಗ ನಮ್ಮ ಮಂಗಳೂರಿನ ಅಫೀಶಿಯಲ್ ಮರ್ಮಯೆ ! ಮನೀಶ್ ಪಾಂಡೆ ಮತ್ತು ಆಶಿತಾ ಶೆಟ್ಟಿ ಮದುವೆಯಾಗುವ ಸುದ್ದಿ ಆವಾಗಾವಾಗ ಪತ್ರಕರ್ತರ ಹದ್ದಿನ ಕಣ್ಣಿಗೆ ಸಿಕ್ಕು ಸುದ್ದಿಯಾಗುತ್ತಿತ್ತು. ಈಗ ಅದಕ್ಕೆ ಅಫೀಶಿಯಲ್ ಮುದ್ರೆ ಬಿದ್ದಿದೆ.


ನಿನ್ನೆ ಸೋಮವಾರ ಮುಂಬೈಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಅವರು ಸಪ್ತಪದಿ ತುಳಿದರು. ಭಾನುವಾರವಷ್ಟೇ, ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕವನ್ನು ಮುನ್ನಡೆಸಿ, ತಮಿಳುನಾಡುವಿನ ವಿರುದ್ಧ ಜಯಗಳಿಸಿದ್ದ ಮನೀಶ್ ಪಾಂಡೆ ಸೋಮವಾರಕ್ಕೆ ಮದುವೆ ಮನೆ ಸೇರಿದ್ದರು. ಮುಂಬೈ ವಾಸಿ ಆಶಿತಾ ತೆಲಿಕೆದ ಬೊಳ್ಳಿ ಸಿನಿಮಾದ ಮೂಲಕ ತುಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಆ ನಂತರ ಆನಂತರ ನಾಲ್ಕು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಳು.

ಟೀಮ್ ಇಂಡಿಯಾದ ವಿಸ್ಪೋಟಕ ಬ್ಯಾಟ್ಸ್ ಮ್ಯಾನ್ ಆಗಿರುವ ಮನೀಶ್ ಪಾಂಡೆ , ಭಾರತದ ಪರವಾಗಿ ಒಟ್ಟು 23 ಒಂದು ದಿನದ ಪಂದ್ಯಗಳನ್ನೂ, 32 ಐಪಿಎಲ್ ಪಂದ್ಯಗಳನ್ನೂ ಆಡಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: