ಹೀಗೂ ಇರ್ತಾರೆ ಜನ । ಇವರನ್ನು ಫಾಲೋ ಮಾಡಿದ್ರೆ ಮನುಷ್ಯನ ಅಳಿವು ಪಕ್ಕಾ
ಉಳಿದೆಲ್ಲ ಆಂದೋಲನಕ್ಕಿಂತ ತುಂಬಾ ವಿಶೇಷವಾದ ಅಷ್ಟೇ ವಿಕ್ಷಿಪ್ತವಾಗಿ ಮೂವ್ ಮೆಂಟ್ ಒಂದಿದೆ. ಈ ಆಂದೋಲನವು ಮನುಷ್ಯನ ಮೂಲಭೂತ ಅಸ್ತಿತ್ವವನ್ನೇ ಪ್ರಶ್ನಿಸುವಂತದ್ದು. ಅಲುಗಾಡಿಸುವ೦ತದ್ದು. ಅದು ಮನುಷ್ಯನ ಐಚ್ಛಿಕ ಅಳಿವಿನ ಆಂದೋಲನ (Voluntary Human Extinction Movement) (VHEMENT).!-->…