ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರುರವರ ಇಂದಿನ ಕಾರ್ಯಕ್ರಮಗಳು

0 155

ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರ ಕಾರ್ಯಕ್ರಮಗಳು
ದಿನಾಂಕ: 29/11/2019 ಶುಕ್ರವಾರ

ಬೆಳಿಗ್ಗೆ 9:30 : ರಾಮಚಂದ್ರ ವಿದ್ಯಾಲಯದ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ 2019 ಕಾರ್ಯಕ್ರಮ
ಬೆಳಿಗ್ಗೆ 11:30 : ಕೆಯ್ಯೋರ್ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ
ಮದ್ಯಾಹ್ನ 02:30 :ವಿಟ್ಲ ಪಟ್ಟಣ ವ್ಯಾಪ್ತಿಯ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ
ಸಂಜೆ 04:00 : ವಿಟ್ಲ ಸೀಗಿಬಲ್ಲೆ ಪರಿಶಿಷ್ಟ ಜಾತಿ ಕಾಲೊನಿ ರಸ್ತೆ, ಕಲ್ಲುರ್ಟಿಯಡ್ಕ ಗುಂಪಾಲಡ್ಕ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ, ನೆಕ್ಕರೆ ಕಾಡು ಪರಿಶಿಷ್ಟ ಪಂಗಡ ಕಾಲೋನಿ ಅಭಿವೃದ್ಧಿ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ
ಸಂಜೆ 05:00 : ಪೋಳ್ಯ ಪ್ರಗತಿ ಸ್ಟಡಿ ಸೆಂಟರ್ ಪ್ರೇರಣಾ ಪ್ರಗತಿಯ ದ್ವಾದಶ ದೆಜ್ಜೆ ಕಾರ್ಯಕ್ರಮ

ಪ್ರಕಟಣೆ: ಶಾಸಕರ ಕಛೇರಿ, ಪುತ್ತೂರು

Leave A Reply