Daily Archives

November 24, 2019

ಡ್ರಿಂಕ್ಸ್ ಮಾಡುವುದು ಹೇಗೆ? | ಇದನ್ನು ಯಾರಾದ್ರೂ ನಮಗೆ ಹೇಳ್ಕೊಡ್ಬೇಕಾ ?

ನಿಮ್ಮದೇ ಫೇವರಿಟ್ ಸಬ್ಜೆಕ್ಟ್ ಎತ್ತಿಕೊಂಡು ಬಂದಿದ್ದೇನೆ. ಈ ಅಂಕಣವನ್ನುನೀವು ಎರಡೆರಡು ಬಾರಿ ಓದುತ್ತೀರಿ ಅಂತ ನಂಗೆ ಚೆನ್ನಾಗಿ ಗೊತ್ತು !!ಡ್ರಿಂಕ್ಸ್, ಎಣ್ಣೆ, ದಾರು, ತನ್ನಿ, ಪಿಡ್ಕ್, ಮದ್ಯ, ಸೆರೆ - ಯಾವುದೇ ಭಾಷೆಯಲ್ಲಿ ಬೇಕಾದರೂ ಕರೆಯಿರಿ. ಎಲ್ಲ ಭಾಷೆಯಲ್ಲೂ ಅದು

ಇಂಟೆರೆಸ್ಟಿಂಗ್ ಇತಿಹಾಸ|ಕಳಿಂಗದ ಕದನ ಕಣದ ಖಣ ಖಣ !

ಆವಾಗ ಕಳಿಂಗವನ್ನು ಆಳುತ್ತಿದ್ದ ದೊರೆ ಪದ್ಮನಾಭ. ಅದು ಕ್ರಿಸ್ತಪೂರ್ವ 262 ರ ಸಮಯ. ಆವಾಗಲೇ ಬಿಂದುಸಾರ ಕಾಲವಾಗಿ ಬಹು ಕಾಲವಾಗಿ ಹೋಗಿತ್ತು. ಮೌರ್ಯವಂಶದ ಅಶೋಕನು ಬಿಂದುಸಾರನ ಮಗ. ಅದಾಗಲೇ ಅಶೋಕ ವಹಿಸಿಕೊಂಡು 12 ವರ್ಷಗಳು ಕಳೆದುಹೋಗಿದ್ದವು. ಈಗಿನ ಪೂರ್ತಿ ಮಧ್ಯ ಭಾರತ ಮತ್ತು ಬಹುಪಾಲು ಭಾರತ

ಕ್ಯಾಂಪಸ್ ಕಲರವ : ಲೈಫ್ ಐಸ್ ಫುಲ್ ಆಫ್ ಫ್ಯಾಕ್ಟ್ಸ್!

ಕೋಕಾ ಕೋಲಾ ಪ್ರಾರಂಭದಲ್ಲಿ ಹಸಿರು ಬಣ್ಣದಲ್ಲಿತ್ತುಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಹೆಸರು : ' ಮಹಮ್ಮದ್ 'ದೇಹದ ಬಲಿಷ್ಠ ಸ್ನಾಯು : ದವಡೆಯ ಸ್ನಾಯುಹೆಂಗಸರು ಗಂಡಸರಿಗಿಂತ ಎರಡು ಪಟ್ಟು ಕಣ್ಣು ಮಿಟುಕಿಸುತ್ತಾರೆಸೀನುವಾಗ ಮಿಲ್ಲಿ ಸೆಕೆಂಡ್ ನಷ್ಟು ಕಾಲ ಹೃದಯಾದ

ವಿಸ್ಮಯ ವಿಶ್ವ: ಮೂರು ಬಾರಿ ಚಂದ್ರಯಾನ ಮಾಡಿ ಬರಬಲ್ಲ ಹಕ್ಕಿ ಆರ್ಕ್ ಟಿಕ್ ಟರ್ನ್

ಆರ್ಕ್ ಟಿಕ್ ಟರ್ನ್ ಎಂಬ ಉತ್ತರ ಧ್ರುವ ಪ್ರದೇಶದ ಪುಟಾಣಿ ಹಕ್ಕಿಗೆ ಅದೆಲ್ಲಿಂದ ಬರುತ್ತಿದೆಯೋ ಅಷ್ಟೊಂದು ಶಕ್ತಿ. ಕೇವಲ100 ರಿಂದ 125 ಗ್ರಾಂ ಅಷ್ಟೇ ತೂಗುವ ಆರ್ಕ್ ಟಿಕ್ ಟರ್ನ್ ರೆಕ್ಕೆ ಬಿಚ್ಚಿ ಪಟಪಟಿಸಿದರೆ ಆಕಾಶವೇ ದಾರಿ ಬಿಟ್ಟುಬಿಡಬೇಕು. ಹಾರಲು ಹೊರಟ ಅವಳಿಗೆ ಇನ್ನಿಲ್ಲದ ಉತ್ಸಾಹ. ಮೊದಲ