ಜೆಡಿಎಸ್ ಎಂಬ ರಾಜಕೀಯ ವ್ಯಸನ

ಇವತ್ತು ಜೆಡಿಎಸ್ ಮತ್ತೆ ಬಿಜೆಪಿಯ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸುತ್ತಿದೆ, ಸರ್ಕಾರ ಬೀಳಲು ಬಿಡಲ್ಲ, ಮತ್ತೆ ಚುನಾವಣೆಯ ಭಾರ ಜನರಿಗೆ ಆಗಬಾರದು ಎಂದು ಹೇಳುತ್ತಿದೆ. ಆದರೆ ಅದರ ಹಿಂದಿರುವುದು ಪಕ್ಕ ಸ್ವಾರ್ಥ ಲೆಕ್ಕಾಚಾರ. ಅದು ಸಿಬಿಐ ದಾಳದಿಂದ ಬಚಾವಾಗುವುದಿರಬಹುದು, ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳದಿರಬಹುದು,ಸಿದ್ದುನ ಹಣಿಯಲಿರಬಹುದು, ಜೆಡಿಎಸ್ ನಿಂದ ಹೊರಹೋಗಲು ಒಂದು ಕಾಲು ಹೊರಗಿಟ್ಟ ಅತೃಪ್ತರನ್ನು ನಿಯಂತ್ರಿಸಲಿರಬಹುದು, ಸ್ವಾರ್ಥ ಮನಸ್ಸಿಗೆ ಸಾವಿರ ಕಾರಣಗಳು ! ಜೆಡಿಎಸ್ ಎಂಬ ಸ್ವಾರ್ಥ ಸಾಧಕನ ಬದುಕನ್ನು ಮೊದಲಿನಿಂದ ಒಂದು ಬಾರಿ ವಿಸಿಟ್ ಮಾಡಿಬರುವುದು … Continue reading ಜೆಡಿಎಸ್ ಎಂಬ ರಾಜಕೀಯ ವ್ಯಸನ