ಬಿಜೆಪಿಯಿಂದ ಮಹಾತ್ಮಾಗಾಂಧಿಯ 150 ನೆಯ ಜಯಂತಿ ಅರ್ಥಪೂರ್ಣ ಆಚರಣೆ
ರಾಷ್ಟ್ರಪಿತ ಮಹಾತ್ಮಾಗಾಂಧಿ ಹುಟ್ಟಿ 2019 ಕ್ಕೆ 150 ವರ್ಷಗಳು. ಮಾಮೂಲಾದರೆ ಒಂದು ಜಯಂತಿಯನ್ನು ಒಂದು ದಿನದ ಸಭಾ ಕಾರ್ಯಕ್ರಮವಾಗಿ ಆಚರಿಸಿಕೊಳ್ಳುವುದು ಎಲ್ಲಾ ರಾಜಕೀಯ ಪಕ್ಷಗಳು ಮಾಡುವ ಕೆಲಸ. ಆದರೆ ಬಿಜೆಪಿ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ದೇಶಾದ್ಯಂತ ಹಮ್ಮಿಕೊಂಡಿದೆ. ಅದುವೇ ಕನಿಷ್ಠ 150 ಕಿಲೋಮೀಟರುಗಳ ಅರ್ಥಪೂರ್ಣ ಪಾದಯಾತ್ರೆ. ಇದನ್ನು ಅರ್ಥಪೂರ್ಣ ಅಂತ ಯಾಕನ್ನುತ್ತಿದ್ದೇವೆ ಅಂದರೆ, ಈ ಪಾದಯಾತ್ರೆ ಕೇವಲ ಒಂದು ದಿನ ನಡೆಸಿ ನಿಲ್ಲುವಂತದ್ದಲ್ಲ. ಸುಮಾರು 20- 30 ದಿನಗಳು ಈ ಪಾದಯಾತ್ರೆ ಶಾಶಕರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ನಡೆಯಲಿದೆ. …
ಬಿಜೆಪಿಯಿಂದ ಮಹಾತ್ಮಾಗಾಂಧಿಯ 150 ನೆಯ ಜಯಂತಿ ಅರ್ಥಪೂರ್ಣ ಆಚರಣೆ Read More »