ಪಂಡಿತಾರಾಧ್ಯ ಶ್ರೀಗಳ ನಿವೃತ್ತಿ ಇಂಗಿತ, ಬೇರೆಯವರಿಗಿಂತ ಭಿನ್ನವಾಗಿ ನಿಂತ ಶ್ರೀಗಳು

ಸಾಯುವವರೆಗೂ ಅಧಿಕಾರ, ಆಸ್ತಿ, ಪೀಠ ಅಂತ ಅಂಟಿಕೊಂಡು ಕೂರುವವರ ಮದ್ಯೆ ಶಾಖಾ ಮಠದ ತರಳಬಾಳು ಪಂಡಿತಾರಾಧ್ಯ ಸ್ವಾಮೀಜಿ, ಬೇರೆಯವರಿಗಿಂತ ಭಿನ್ನವಾಗಿ ನಿಂತಿದ್ದಾರೆ. ಅವರು ಪೀಠ ತ್ಯಾಗ ಮಾಡುವ ಮಾತಾಡಿದ್ದಾರೆ. ಸ್ವಯಂ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದಾರೆ. ”ಪೀಠಾಧಿಪತ್ಯವಹಿಸಿಕೊಂಡು ತುಂಬಾ ಕಾಲ ಆಯಿತು. ಈಗ 69 ವಯಸ್ಸು ನಡೀತಿದೆ. ಎಷ್ಟೋ ಸಲ ಪೀಠಾಧ್ಯಕ್ಷರಾಗಿದ್ದು ವಯೋ ಸಹಜವಾಗಿ ಮರಣ ಹೊಂದಿದಾಗ ಉತ್ತರಾಧಿಕಾರಿಯನ್ನು ಸರಿಯಾಗಿ ಪ್ಲಾನ್ ಮಾಡದ ಕಾರಣ, ವರ್ಷಗಟ್ಟಲೆ ಪೀಠಾಧ್ಯಕ್ಷರಿಲ್ಲದೆ ಮಠದ ಕೆಲಸಗಳು ನಿಂತುಬಿಡುತ್ತಿವೆ. ಹಿಂದೆ ನಮ್ಮಗುರುಗಳಾದ ಶಿವಕುಮಾರ ಸ್ವಾಮಿಗಳೂ ಕೂಡಾ, …

ಪಂಡಿತಾರಾಧ್ಯ ಶ್ರೀಗಳ ನಿವೃತ್ತಿ ಇಂಗಿತ, ಬೇರೆಯವರಿಗಿಂತ ಭಿನ್ನವಾಗಿ ನಿಂತ ಶ್ರೀಗಳು Read More »