ಬಾಂಗ್ಲಾ ಕ್ರಿಕೆಟಿಗ ಶಕೀಬ್‌ಗೆ ಐಸಿಸಿ ಎರಡು ವರ್ಷ ನಿಷೇಧ

ಬಾಂಗ್ಲಾ ಕ್ರಿಕೆಟ್ಟಿಗನಿಗೆ ಐಸಿಸಿ 2 ವರ್ಷ ನಿಷೇಧ ವಿಧಿಸಿದೆ. ನೆಗ್ಲಿಜೆನ್ಸಿ ಇಷ್ಟು ದೊಡ್ಡ ಮಟ್ಟದ ತೊಂದರೆ ಕೊಡಬಹುದೆಂದು ಬಹುಶ: ಬಾಂಗಾದೇಶದ ಕ್ರಿಕೆಟಿಗ ಶಕೀಬ್ ನಿಗೆ ಗೊತ್ತಿರಲಿಲ್ಲ. ತನ್ನ ಮೊಬೈಲ್ ಗೆ ಬುಕ್ಕಿ ದೀಪಕ್ ಅಗರವಾಲ್ ವಾಟ್ಸ್ಆಪ್ ಸಂದೇಶವನ್ನು ಆತ ನೆಗ್ಲೆಕ್ಟ್ ಮಾಡಿದ ಪರಿಣಾಮವನ್ನು ಆತ ಈಗ ಅನುಭವಿಸುತ್ತಿದ್ದಾನೆ. ಅಗರವಾಲ್ ನಿಂದ ಶಕೀಬ್ ಗೆ ಮೂರು ಸಲ, ತಂಡದ ಆಂತರಿಕ ವಿಚಾರವನ್ನು ಹೇಳುವಂತೆ ಕೇಳಿಕೊಂಡಿದ್ದರೂ, ಆತ ಆ ವಿಷಯವನ್ನು ಯಾರಿಗೂ ಮತ್ತು ಐಸಿಸಿಗೂ ತಿಳಿಸಿರಲಿಲ್ಲ. ಇದರ ಉಸಾಬರಿ ನಮಗ್ಯಾಕೆ …

ಬಾಂಗ್ಲಾ ಕ್ರಿಕೆಟಿಗ ಶಕೀಬ್‌ಗೆ ಐಸಿಸಿ ಎರಡು ವರ್ಷ ನಿಷೇಧ Read More »