Day: October 24, 2019

ಮರಗಣತಿಗೆ ಯಾಕೆ ಬೇಕು ಆಪ್ಸ್?

ರಾಜ್ಯ ಹೈಕೋಟಿನ ಆದೇಶದಂತೆ ಬಿಬಿಎಂಪಿ ಮರಗಣತಿಗೆ ಸಿದ್ದವಾದ ಸುದ್ದಿ ನೀವೆಲ್ಲ ಅಲ್ಲಿಲ್ಲಿ ಓದಿದ್ದೀರಿ. ಒಂದು ತಿಂಗಳೊಳಗೆ ಮರಗಣತಿ ಮಾಡುತ್ತೇವೆಂದು ಬಿಬಿಎಂಪಿ ಹೈಕೋರ್ಟ್ ಗೆ ನಿರ್ದೇಶನ ನೀಡಿದೆ. ವಿಷಯ ಮರಗಣತಿಯದಲ್ಲ. ಸರ್ಕಾರಗಳು, ಮತ್ತು ನಮ್ಮ ಇತರ ಆಡಳಿತ ಸಂಸ್ಥೆಗಳು ಎಲ್ಲವು ಹೇಗೆಲ್ಲ ಸರ್ಕಾರದ ಹಣ ಪೋಲು ಮಾಡಬಲ್ಲವು ಎಂಬುದರ ಬಗ್ಗೆ. ನಮ್ಮ ಬಿಬಿಎಂಪಿ, ಬೆಂಗಳೂರಿನ ವ್ಯಾಪ್ತಿಯಲ್ಲಿನ ಮರಗಣತಿಗೆ 4.5 ಕೋಟಿ ವ್ಯಯಿಸುತ್ತಿದೆ. ಮರ ಗಣತಿ ಮಾಡಲು ಬೇಕಾದ ಅಗತ್ಯಗಳಾದರು ಏನು? ಒಂದು ವೈಜ್ಞಾನಿಕ ಸಪೋರ್ಟ್, ಪ್ರಾಂತ್ಯವಾರು ಲೆಕ್ಕ ಮಾಡಲು ತಂಡಗಳು, …

ಮರಗಣತಿಗೆ ಯಾಕೆ ಬೇಕು ಆಪ್ಸ್? Read More »

ಇರುವೆಗಳೆಂಬ ಪುರಾತನ ಕೃಷಿಕರು | ಅವು ನಾಟಿ ಕಾರ್ಯಕ್ಕೆ ಇಳಿದು 65 ಮಿಲಿಯನ್ ವರ್ಷಗಳಾಯಿತು ಎಂದರೆ ನೀವ್ ನಂಬ್ತೀರಾ ?!

ಮನುಷ್ಯ ಮಾತ್ರ ದೊಡ್ಡ ಮಿದುಳನ್ನು ಹೊಂದಿದ ಪ್ರಾಣಿ. ಆತನ ಬಾಡಿ ಟು ಬ್ರೈನ್ ರೇಶಿಯೋ ದೊಡ್ಡದು. ಅದೇ ಕಾರಣಕ್ಕೆ ಆತನಲ್ಲಿದೆ ಅದ್ಭುತ ಮೈಂಡ್ ಪವರ್. ಜೀವಕುಲದ ಅತ್ಯಂತ ಸಣ್ಣ ಜೀವಿಗಳಲ್ಲಿ ಇರುವೆಯೂ ಕೂಡ ಒಂದು. ಆದರೆ ಈ ಇರುವೆಗಳ ಮುಂದೆ ಮನುಷ್ಯನ ಕಾರ್ಯಕ್ಷಮತೆ ಏನೇನೂ ಇಲ್ಲ. ಇರುವೆಗಳ ಸಾಮಾಜಿಕ ಸ್ಥಿತಿ ಅತ್ಯಂತ ಸಂಕೀರ್ಣ. ಇರುವೆಗಳು ಪರಸ್ಪರ ತಮ್ಮತಮ್ಮಲ್ಲೇ ಮಾಡಿಕೊಳ್ಳುವ ಸoಹವನನ್ನ ನಮ್ಮಲ್ಲಿ ಬೆರಗು ಮೂಡಿಸದೇ ಇರದು. ಗುಂಪಿನಲ್ಲಿರುವ ಪ್ರತಿ ಇರುವೆಗೂ ತನ್ನದೇ ಆದ particular ಘಮವಿರುತ್ತದೆ. ಇದಕ್ಕೆ …

ಇರುವೆಗಳೆಂಬ ಪುರಾತನ ಕೃಷಿಕರು | ಅವು ನಾಟಿ ಕಾರ್ಯಕ್ಕೆ ಇಳಿದು 65 ಮಿಲಿಯನ್ ವರ್ಷಗಳಾಯಿತು ಎಂದರೆ ನೀವ್ ನಂಬ್ತೀರಾ ?! Read More »

ಮನೀಶ್ ಪಾಂಡೆ ಈಗ ಮಂಗ್ಳೂರ್ ಮರ್ಮಯೆ !

ಚಿತ್ರರಂಗಕ್ಕೂ ಸಿನಿಮಾ ರಂಗಕ್ಕೂ ಇರುವ ನಂಟು ಇಂದು ನಿನ್ನೆಯದಲ್ಲ.1969 ರಲ್ಲಿ ಶರ್ಮಿಳಾ-ಪಟೌಡಿ ಮದುವೆ, 1980 ರಲ್ಲಿ ನೀನಾ ಗುಪ್ತಾ ಮತ್ತು ವಿವಿಯನ್ ರಿಚರ್ಡ್ಸ್ ಜೊತೆಗಾರಿಕೆ (ಅವರು ಮದುವೆಯಾಗಲಿಲ್ಲ, ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿದ್ದರು. ಅದರಲ್ಲಿ ಅವರಿಗೊಂದು ಹೆಣ್ಣು ಮಗುವಾಯಿತು), ಇತ್ತೀಚಿನ ಕೊಹ್ಲಿ ಮುಂತಾದ ಘಟಾನುಘಟಿಗಳು ಈ ನಂಟನ್ನು ಪದೇ ಪದೇ ಪ್ರೂವ್ ಮಾಡುತ್ತಾ, ಗಟ್ಟಿಗೊಳಿಸುತ್ತಾ ಬಂದವರು. ಇವರ ಸಾಲಿಗೆ ರಾಷ್ಟ್ರೀಯ ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಈಗ ಸೇರ್ಪಡೆ. ಮನೀಶ್ ಪಾಂಡೆಯನ್ನು ನಮ್ಮ ಮಂಗಳೂರಿನ ಮನೆಮಗಳು,ಆದರೆ …

ಮನೀಶ್ ಪಾಂಡೆ ಈಗ ಮಂಗ್ಳೂರ್ ಮರ್ಮಯೆ ! Read More »

ಹಲೋ ಕನ್ನಡ ವರ್ಲ್ಡ್!

ನಿಮ್ಮ ಕೈಗೆ ಹೊಸಕನ್ನಡದ ಹೊಚ್ಚ ಹೊಸ ಆನ್ ಲೈನ್ ಪ್ರತಿಗಳನ್ನಿಡಲು ಆಗುತ್ತಿರುವ ಸಂತೋಷವೇ ಬೇರೆ.ಜಗತ್ತಿನ ಚಿತ್ರ ವಿಚಿತ್ರ ಸುದ್ದಿ ಸಮಾಚಾರಗಳನ್ನು ನಿಮ್ಮ ಕೈಗಿಡುವ ತವಕ. ಬ್ಲಾಕ್ ಹೋಲ್ ನಿಂದ ಬ್ರಹ್ಮಾಂಡದ ಹುಟ್ಟಿನಿಂದ ಹಿಡಿದು, ಸಾವಿನಾಚೆಯ ಪ್ರಪಂಚದವರೆಗೆ ಇಣುಕಿ ನೋಡಿ ಬಂದು ನಿಮಗೆ ಹೇಳುವ ಉತ್ಸಾಹ ನಮ್ಮಲ್ಲಿದೆ. ಆ ದಿನದ ಆದಿ ಮಾನವನಿಂದ ಹಿಡಿದು,ಈ ದಿನದ ಟ್ರಂಪ್ ನ ಆಧುನಿಕತೆಯವರೆಗೆ. ಪ್ರೇಮ, ಪ್ರೀತಿ, ನಿಗಿನಿಗಿ ವಯಸ್ಸಲ್ಲಿನ ಹಸಿ ಹಸಿ ಪ್ರಣಯ, ಇರೋವಷ್ಟು ದಿನ ಒಳ್ಳೆಯ ಓದು, ಉತ್ಕೃಷ್ಟ ಊಟ, …

ಹಲೋ ಕನ್ನಡ ವರ್ಲ್ಡ್! Read More »

ವಿಶ್ವ ಬಾಕ್ಸಿಂಗ್ ದಾಖಲೆ ಮೇಲೆ ಮೇರಿಕೋಮ್ ಪಂಚ್

ಎತ್ತರ ಐದು ಫೀಟು ಎರಡು ಇಂಚು. ತೂಕ ಮಾಡಿದರೆ 50 ಕೆಜಿ ಕಷ್ಟದಲ್ಲಿ ತೂಗುತ್ತಾಳೆ. ಪ್ರಾಯ ಏನಾದ್ರೂ ಕಡಿಮೆ ಇದೆಯಾ? ಅದೂ ಇಲ್ಲ. ವಯಸ್ಸು 36 ದಾಟಿದೆ. ಇದು ಆಟದ ಕಣದಲ್ಲಿ ಬಹುತೇಕ ನಿವೃತ್ತಿ ಹೊಂದಿ ಹಳೆಯ ಗಾಯಗಳನ್ನು ವಾಸಿಮಾಡುತ್ತ, ಸವರುತ್ತ ಕೂರುವ ವಯಸ್ಸು!ಆದರೆ ಬಡತನದಲ್ಲೇ ಬೆಳೆದು, ಏಟಿನ ಮೇಲೆ ಏಟು ಕೊಟ್ಟು ಇಲ್ಲಿಯತನಕ 6 ವಿಶ್ವ ಚಾಂಪಿಯನ್ ಶಿಪ್ ಪದಕ ವಿಜೇತಳಾಗಿದ್ದಾಳೆ, ಇವತ್ತು ವಿಶ್ವದಾಖಲೆಗೆ ಫೈನಲ್ ಪಂಚ್ ನೀಡಿ ಒಟ್ಟು 8 ವಿಶ್ವ ಚಾಂಪಿಯನ್ ಶಿಪ್ …

ವಿಶ್ವ ಬಾಕ್ಸಿಂಗ್ ದಾಖಲೆ ಮೇಲೆ ಮೇರಿಕೋಮ್ ಪಂಚ್ Read More »

ಬೀಳದಿರಿ ಪಿಗ್ಗಿ : ಬಂದಿದ್ದಾನೆ ‘ಈಶ ಫೌಂಡೇಶನ್’ನ ಜಗ್ಗಿ, 10164 ಕೋಟಿ ಕೇಳಿಕೊಂಡು!

ಈಶ ಫೌಂಡೇಶನ್ ,ಜಗ್ಗಿ ವಾಸುದೇವ್ ಅಲಿಯಾಸ್ ಸಧ್ಗುರು ಜಗ್ಗಿ ವಾಸುದೇವ್ ‘ಕಾವೇರಿ ಕೂಗು’ ಎಂಬ ಅಭಿಯಾನದ ಮೂಲಕ 242 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಿದೆ. ಇದರ ಉದ್ದೇಶ ಕಾವೇರಿ ನದಿ ರಕ್ಷಣೆ. ಕಾವೇರಿ ನದಿಯ ಜಲಾನಯನ ಪ್ರದೇಶಗಳಲ್ಲಿ ಗಿಡ ನೆಟ್ಟು ಮರ ಮಾಡಿ ಸಾಕುವ ಪ್ರೋಗ್ರಾಮ್ ಇದು. ಗಿಡ ನೆಟ್ಟು ವನಮಹೋತ್ಸವ ಮಾಡುವ ಉದ್ದೇಶ ಒಳ್ಳೆಯದೇ! ಆದರೆ ಜಗ್ಗಿ ಹಾಕಿದ ಪ್ರಾಜೆಕ್ಟ್ ಆದರೂ ಎಂತದ್ದು? ಒಂದು ಗಿಡ ನೆಡಲು ನಿಮ್ಮಿಂದ 42 ರೂಪಾಯಿ ಆತ ಈಶ ಫೌಂಡೇಶನ್ …

ಬೀಳದಿರಿ ಪಿಗ್ಗಿ : ಬಂದಿದ್ದಾನೆ ‘ಈಶ ಫೌಂಡೇಶನ್’ನ ಜಗ್ಗಿ, 10164 ಕೋಟಿ ಕೇಳಿಕೊಂಡು! Read More »

ಕೃಷಿಮೇಳ 2019

ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ-2019, ಇವತ್ತು ಅಂದರೆ ಅಕ್ಟೋಬರ್ 24 ರಿಂದ 27 ರ ವರೆಗೆ ನಡೆಯಲಿದೆ. ಇವತ್ತು ಮದ್ಯಾನ್ಹ 11.30 ರ ಸುಮಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಮೇಳದ ಮೊದಲ ದಿನ ಉದ್ಘಾಟನಾ ಸಮಾರಂಭ ಮತ್ತು ಉತ್ತಮ ಕೃಷಿಕರಿಗಾಗಿ ಮತ್ತು ಕೃಷಿಯಲ್ಲಿ ಮಾಡಿದ ಸಾಧನೆಗಾಗಿ ರೈತ ಪ್ರಶಸ್ತಿಯನ್ನು ನೀಡಲಾಗುತ್ತಡಿ. ಮೇಳದಲ್ಲಿ ಉಪ ಮುಖ್ಯಮಂತ್ರಿ ಮತ್ತು ಕೃಷಿ ಸಚಿವ ಲಕ್ಷ್ಮಣ ಸವದಿ ಯವರು ಮುಖ್ಯ ಅತಿಯಾಗಿದ್ದು, ಶಾಶಕ ಕೃಷ್ಣ ಬೈರೇಗೌಡರು …

ಕೃಷಿಮೇಳ 2019 Read More »

ಸ್ಯಾಕ್ಸೋಫೋನ್ ಮಾ೦ತ್ರಿಕ ಕದ್ರಿ ಗೋಪಾಲನಾಥ್ ವಿಧಿ ವಶ

ಸಾಕ್ಸೋ ಫೋನ್ ನ ಗಂಟಲಲ್ಲಿ ಉಸಿರು ಬಂಧಿಯಾಗಿ ಹೋಯಿತು.ಹಿರಿಯ ಸ್ಯಾಕ್ಸೋಫೋನ್ ವಾದಕ, ಸ್ಯಾಕ್ಸೋಫೋನ್ ನ್ನು ಪ್ರಪಂಚದೆತ್ತರಕ್ಕೆ ಕೊಂಡೊಯ್ದ ಮಾಂತ್ರಿಕ ಕದ್ರಿ ಗೋಪಾಲನಾಥ್ ಇನ್ನಿಲ್ಲ. ಅವರು ಪದ್ಮಶ್ರೀ ಪಡೆದವರು, ಮಂಗಳೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದವರು, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅವಾರ್ಡ್ ಪಡೆದವರು -ಇವೆಲ್ಲದವುಗಳಿಗಿಂತ ಹೆಚ್ಚಿನದ್ದು, ಮಹತ್ವದ್ದು ಮತ್ತು ಅವರು ನುಡಿಸುತ್ತಿದ್ದ ಸ್ವರ ಮಾಧುರ್ಯ ಮತ್ತದು ನಮಗೆ ನೀಡುತಿದ್ದ ಆನಂದ. ನಿಶ್ಯಬ್ದತೆಯಲ್ಲಿ ಕೂತು ಆ ವಾದನವನ್ನು ಕೇಳುವುದೇ ಚೆಂದ. ಹೀಗೆ ಒಂದು ಸಲ ಮನಸ್ಸು …

ಸ್ಯಾಕ್ಸೋಫೋನ್ ಮಾ೦ತ್ರಿಕ ಕದ್ರಿ ಗೋಪಾಲನಾಥ್ ವಿಧಿ ವಶ Read More »

ಪಿ ಯು ಲೆಕ್ಚರರ್ ನೇಮಕಾತಿ:ಕೀ ಆನ್ಸರ್ ತಪ್ಪಾಗಿದೆ ಸತತ ಮೂರನೇ ಬಾರಿ

ಪಿಯುಸಿ ಅದ್ಯಾಪಕರ ನೇಮಕಾತಿಗೆ ನಡೆದ ನಡೆದ ಪರೀಕ್ಷೆಯಲ್ಲಿ ಸರ್ಕಾರ ಕೀ ಆನ್ಸರ್ ರಿಲೀಸ್ ಮಾಡಿತು. ಒಂದಲ್ಲ, ಎರಡಲ್ಲ, ಮೂರು ಸಲ ಕೊಟ್ಟ ಕೀ ಆನ್ಸರ್ ಕೂಡ ತಪ್ಪಾಗಿದೆಯಂತೆ. ರಸಾಯನ ಶಸ್ತ್ರ, ಹಿಸ್ಟರಿ ಮತ್ತು ಕನ್ನಡಲ್ಲಿ ತಪ್ಪು ಉತ್ತರ ವೆಬ್ಸೈಟ್ ನಲ್ಲಿ ಪ್ರಕಟವಾಗಿದೆ. ಇದರ ಬಗ್ಗೆ ಬಿಜೆಪಿ ಸರ್ಕಾರವನ್ನು ಕೇಳಿನೋಡಿ. ಅವರು ತಮ್ಮ ಹಿಂದಿನ ಸರ್ಕಾರವನ್ನು ದೂರುತ್ತಾರೆ. ಅವರನ್ನು ಕೇಳಿದರೆ, ಯಥಾಪ್ರಕಾರ, ತಪ್ಪು ನಮ್ಮದಲ್ಲ, ಈಗಿನ ಬಿಜೆಪಿ ಏನೆಲ್ಲಾ ಯಡವಟ್ಟು ಆಗ್ತಿದೆ ನೋಡಿ ಎಂದು ಪ್ರಸ್ತುತವಿರುವ ಸರ್ಕಾರದ ಕಡೆ …

ಪಿ ಯು ಲೆಕ್ಚರರ್ ನೇಮಕಾತಿ:ಕೀ ಆನ್ಸರ್ ತಪ್ಪಾಗಿದೆ ಸತತ ಮೂರನೇ ಬಾರಿ Read More »

ವಿಸ್ಮಯ ವಿಶ್ವ| ಹಂದಿಗಳು,ಪ್ರಾಣಿ ಲೋಕದ ಗೃಹಿಣಿಯರು !

ಹಂದಿಗಳು ಅತ್ಯಂತ ಗಲೀಜು ಪ್ರಾಣಿಗಳು ಯಾವಾಗಲೂ ದೇಹಕ್ಕೆ ಹೇಸಿಗೆ ಮೆತ್ತಿಕೊಂಡಿರುತ್ತವೆ.ಮಲ ಮತ್ತಿತರ ಕೊಳಚೆಯನ್ನು ತಿನ್ನುತ್ತವೆ.ಮನುಷ್ಯರು ಹಂದಿಯನ್ನು ಸಾಕಿ ಅದನ್ನು ಮಾಂಸಕ್ಕಾಗಿ ಬಳಸುತ್ತಾರೆ. ಕಾಡುಹಂದಿಗಳನ್ನು ವೈಲ್ಡ್ ಬೋರ್ ಬೋರ್ ಎಂದು ಕರೆಯುತ್ತೇವೆ. ಅವನ್ನು ಕೂಡ ಮನುಷ್ಯ ತಿನ್ನುತ್ತಾನೆ. ಅವುಗಳು ತೋಟಕ್ಕೆ ನುಗ್ಗಿ ಬೆಳೆಗಳನ್ನು ಹಾಳುಮಾಡುತ್ತವೆ. ಇವಿಷ್ಟೇ ತಾನೆ ನಮ್ಮ ಸಾಮಾನ್ಯ ತಿಳುವಳಿಕೆ? ಆದರೆ ಹಂದಿಗಳು ಅತ್ಯಂತ ಬುದ್ಧಿವಂತ ಸಾಮಾಜಿಕ ಪ್ರಾಣಿಗಳು. ಅವುಗಳಿಗೆ 2 ವರ್ಷದ ಮಗುವಿಗೆ ಇರುವಷ್ಟು ಬುದ್ಧಿವಂತಿಕೆ ಇರುತ್ತದೆ. ಹಂದಿಗಳನ್ನು ಮನೆಯಲ್ಲಿ ಸಾಕು ಪ್ರಾಣಿಗಳ೦ತೆ ಕೂಡ ಸಾಕುತ್ತಾರೆ …

ವಿಸ್ಮಯ ವಿಶ್ವ| ಹಂದಿಗಳು,ಪ್ರಾಣಿ ಲೋಕದ ಗೃಹಿಣಿಯರು ! Read More »

error: Content is protected !!
Scroll to Top