# Karnataka Bank: ಕರ್ನಾಟಕ ಬ್ಯಾಂಕ್‌ ಎಟಿಎಂ ನಲ್ಲಿ ಅಗ್ನಿ ಅವಘಡ; ಲಕ್ಷ ಲಕ್ಷ ಹಣ ಬೆಂಕಿಗಾಹುತಿ

- Link: https://hosakannada.com/%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf/fire-mishap-at-karnataka-bank-atm-lakhs-of-money-are-on-fire/
- Published: 2024-04-22T08:27:23+00:00
- Author: ಹೊಸಕನ್ನಡ ನ್ಯೂಸ್

Karnataka Bank: ಚಿಕ್ಕಮಗಳೂರು ನಗರದ IG ರಸ್ತೆಯ ಸಾರಗೋಡು ಆರ್ಕೆಡ್‌ನಲ್ಲಿರುವ ಕರ್ನಾಟಕ ಬ್ಯಾಂಕ್‌ನ
ಶಾಖೆಯ ಎಟಿಎಂ ಗೆ ಬೆಂಕಿ ಹೊತ್ತಿಕೊಂಡಿರುವ ಘಟನೆಯೊಂದು ನಡೆದಿದೆ. ಸುಮಾರು 5 ಲಕ್ಷ ಹಣ ಸೇರಿದಂತೆ
15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಬೆಂಕಿಗೆ ಭಸ್ಮಗೊಂಡಿದೆ. ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ
ಈ ಘಟನೆ ನಡೆದಿದೆ.

Sponsored

ಎಟಿಎಂಗೆ ಬೆಂಕಿ ತಗುಲಲು ಶಾರ್ಟ್‌ ಸರ್ಕ್ಯೂಟ್‌ ಕಾರಣವೆಂದು ಹೇಳಲಾಗುತ್ತಿದೆ.

Advertisement

Advertisement

ಹೈದರಾಬಾದ್‌ ಬ್ಯಾಂಕ್‌ ಕಂಟ್ರೋಲ್‌ ರೂಮ್‌ ಅಗ್ನಿಶಾಮಕದಳಕ್ಕೆ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಬಂದ
ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

[ಇದನ್ನೂ ಓದಿ: Mangaluru: ಹೆಬ್ಬಾವಿನ ದೇಹದಲ್ಲಿ 11 ಬುಲೆಟ್‌ ಪತ್ತೆ](https://hosakannada.com/2024/04/22/mangaluru-11-bullets-found-in-pythons-body/)

Advertisement
