# ಬೆಳ್ಳಂಬೆಳಗ್ಗೆ ನವವಿವಾಹಿತೆಯ ಬರ್ಬರ ಹತ್ಯೆ | ಪಾಗಲ್ ಪ್ರೇಮಿಯಿಂದ ನಡೆಯಿತು ಮಾರಣಹೋಮ

- Link: https://hosakannada.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81-2/murder-at-bangalore-newly-wedded-women-murder/
- Published: 2022-09-16T10:17:05+00:00
- Author: ಕೆ. ಎಸ್. ರೂಪಾ

ನವವಿವಾಹಿತೆಯೋರ್ವಳನ್ನು ಆಕೆಯ ಲವ್ವರ್ ಬರ್ಬರವಾಗಿ ಹತ್ಯೆ ಮಾಡಿದ ಘಟನೆಯೊಂದು ಇಂದು ಬೆಳ್ಳಂಬೆಳಗ್ಗೆ
ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

Sponsored

![](https://hosakannada.com/wp-content/uploads/2022/09/IMG_20220916_163009.jpg)

ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಚಾಕುವಿನಿಂದ ಇರಿದು ನವವಿವಾಹಿತೆಯ ಬರ್ಬರವಾಗಿ
ಹತ್ಯೆಗೈದ ದುರಂತ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

Advertisement

Advertisement

ಪ್ರೀತಿ ನಿರಾಕರಿಸಿ ಬೇರೊಬ್ಬನ ಜತೆ ವಿವಾಹವಾಗಿದ್ದ ಕಾರಣಕ್ಕಾಗಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು
ಸೌಮ್ಯಾ(23 ) ಎಂಬಾಕೆಯನ್ನು ಬರ್ಬರವಾಗಿ ಪಾಗಲ್‌ ಪ್ರೇಮಿಯೇ ಹತ್ಯೆಗೈದಿದ್ದಾನೆ. ಪಾಗಲ್‌ ಪ್ರೇಮಿ
ಸುಬ್ರಹ್ಮಣ್ಯ ಎಂಬುವನಿಂದ ಕೃತ್ಯಎಸಗಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement
