# ಸುಳ್ಯ : ಮನೆಯ ಆವರಣಗೋಡೆಗೆ ಲಾರಿ ಡಿಕ್ಕಿ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/sullia-lari-accident/
- Published: 2021-11-16T12:16:03+00:00
- Author: Praveen Chennavara

ಸುಳ್ಯ : ಸುಳ್ಯದ ಜಯನಗರ ಭಜನಾ ಮಂದಿರದ ಬಳಿ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಈಚರ್ ಗಾಡಿಯೊಂದು
ಬ್ರೇಕ್‌ ವೈಫಲ್ಯಗೊಂಡು ಇಳಿಜಾರು ಪ್ರದೇಶದಲ್ಲಿ ಮನೆಯೊಂದರ ಆವರಣ ಗೋಡೆಗೆ ಡಿಕ್ಕಿ ಹೊಡೆದ ಘಟನೆ ನ.
16ರಂದುನಡೆದಿದೆ.

Sponsored

![](https://hosakannada.com/wp-content/uploads/2021/11/IMG-20211116-WA0018.jpg)

Advertisement

Advertisement

ಅಂಗನವಾಡಿ ಶಿಕ್ಷಕಿ ತಿರುಮಲೇಶ್ವರಿ ಅವರ ಮನೆಯ ಆವರಣ ಗೋಡೆಗೆ ವೇಗವಾಗಿ ಬಂದು ಡಿಕ್ಕಿ ಹೊಡೆದು ಲಾರಿ
ನಿಂತಿದೆ.

ಆವರಣಗೋಡೆಗೆ ಹಾನಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Advertisement
