# ಸಾಲೆತ್ತೂರು: ಕೊರಗಜ್ಜನ ವೇಷಧರಿಸಿ ಅವಹೇಳನ ನಡೆಸಿದ್ದ ವರನ ಮಂಜೇಶ್ವರದ ಮನೆಗೆ ಕಿಡಿಗೇಡಿಗಳಿಂದ ದಾಳಿ!! ಕಿಟಕಿ ಹಾಗೂ ಗೇಟ್ ಗೆ ಹಾನಿ-ಪೊಲೀಸರಿಗೆ ದೂರು

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/salettor-koragajja-news/
- Published: 2022-01-17T20:39:51+00:00
- Author: ಹೊಸಕನ್ನಡ ನ್ಯೂಸ್

ಮದುವೆ ಮನೆಯಲ್ಲಿ ಕೊರಗಜ್ಜನ ವೇಷ ಧರಿಸಿ ಅವಹೇಳನ ನಡೆಸಿದ ಮದುಮಗನ ಮಂಜೇಶ್ವರದಲ್ಲಿರುವ ಮನೆಗೆ ಕಿಡಿಗೇಡಿಗಳು
ದಾಳಿ ನಡೆಸಿದ್ದು,ಘಟನೆಯಿಂದಾಗಿ ಮನೆಗೆ ಹಾನಿಯಾಗಿದೆ.

Sponsored

ಬೈಕ್ ನಲ್ಲಿ ಬಂದಿದ್ದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದ್ದು,ಮಂಜೇಶ್ವರದಲ್ಲಿರುವ
ವರನ ಮನೆಯ ಗೇಟ್ ಗೆ ಕಾವಿ ಬಣ್ಣ ಬಳಿದು,ಮನೆಯ ಕಿಟಕಿಗೆ ಕಲ್ಲೆಸೆದು ಹಾನಿಗೈಯ್ಯಲಾಗಿದೆ.

Advertisement

Advertisement

ಕಿಡಿಗೇಡಿಗಳ ಕೃತ್ಯವನ್ನು ಕಂಡ ಮನೆಮಂದಿ ಗಾಬರಿಯಿಂದ ಬೊಬ್ಬೆ ಹೊಡೆದಾಗ ಪರಾರಿಯಾಗಿದ್ದು, ಈ ಬಗ್ಗೆ
ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ.

Advertisement
