# ಪುತ್ತೂರು ಕುಲಾಲ ಸೇವಾ ಸಂಘ (ರಿ) ಇದರ ವತಿಯಿಂದ ಕುಲಾಲ ಸಮುದಾಯದ ಸಂಘದ ವ್ಯಾಪ್ತಿಯ 2020-21 ನೇ ಸಾಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/puttur-kulal-sangha-news/
- Published: 2021-11-17T11:46:57+00:00
- Author: Praveen Chennavara

ಪುತ್ತೂರು : ಕುಲಾಲ ಸೇವಾ ಸಂಘ (ರಿ) ಇದರ ವತಿಯಿಂದ ಕುಲಾಲ ಸಮುದಾಯದ ಸಂಘದ ವ್ಯಾಪ್ತಿಯ 2020-21 
ನೇ ಸಾಲಿನ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

Sponsored

 1. 2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ-
    ವಿದ್ಯಾರ್ಥಿನಿಯರು.2. 2020-21ನೇ ಸಾಲಿನ ಪಿಯುಸಿನಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ
    ವಿದ್ಯಾರ್ಥಿನಿಯರು.3. 2020-21ನೇ ಸಾಲಿನ ಪದವಿ(ವಾಣಿಜ್ಯ, ಕಲಾ, ವಿಜ್ಞಾನ ವಿಭಾಗದಲ್ಲಿ ಪ್ರತ್ಯೇಕ)
    ಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು.4. 2020-21ನೇ ಸಾಲಿನ ವೃತ್ತಿಪರ 
    ಶಿಕ್ಷಣದಲ್ಲಿ ಶೇಕಡಾ 75ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ
 2. 2020-21ನೇ ಸಾಲಿನ ಸ್ನಾತಕೋತ್ತರ ಶಿಕ್ಷಣದಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
    ಅರ್ಜಿ ಸಲ್ಲಿಸ ಬಹುದು.

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವಂಬರ್ 30 ಆಗಿರುತ್ತದೆ.

Advertisement

Advertisement

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು: * ರೇಷನ್ ಕಾರ್ಡ್ * ಆಧಾರ್ ಕಾರ್ಡ್ ಅಂಕಪಟ್ಟಿ * ಶಾಲೆಯ ದೃಢಪತ್ರ
ವಿದ್ಯಾರ್ಥಿವೇತನದ ಅರ್ಜಿಯನ್ನು ಸಂಘದ ಕಛೇರಿಯಲ್ಲಿ ಪಡೆಯಬಹುದು.

ಕಳುಹಿಸಬೇಕಾದ ವಿಳಾಸ: ಅಧ್ಯಕ್ಷರು ಕಾರ್ಯದರ್ಶಿ ಪುತ್ತೂರು ಕುಲಾಲ ಸೇವಾ ಸಂಘ (ರಿ) ಪುತ್ತೂರು ಕುಲಾಲ
ಸಹಕಾರ ಭವನ,ಪುರಭವನದ ಬಳಿ, ಪುತ್ತೂರು ‌ ದ‌.ಕ. -574201

Advertisement
