# ನ.5 : ಸವಣೂರು ವಿಷ್ಣುಪುರದಲ್ಲಿ ದಿನಸಿ ಸಾಮಾಗ್ರಿಗಳ ಮಳಿಗೆ ಶ್ರೀರಾಮ್ ಬಜಾರ್ ಶುಭಾರಂಭ | ಬಳಕೆ ಮಾಡಿದ 1 Kg ಪ್ಲಾಸ್ಟಿಕ್ ತಂದರೆ 1 kg ಅಕ್ಕಿ ಉಚಿತ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/nov-5-savanoor-shri-ram-bazar-opening/
- Published: 2021-11-04T20:09:05+00:00
- Author: Praveen Chennavara

ಸವಣೂರು : ಇಲ್ಲಿನ ವಿಷ್ಣುಪುರದಲ್ಲಿರುವ ಪದ್ಮಪ್ರಿಯ ಕಾಂಪ್ಲೆಕ್ಸ್ ‌ನಲ್ಲಿ (ಸತ್ಕಾರ್ ಬಾರ್ ಹತ್ತಿರ)
ದಿನಸಿ ಸಾಮಾಗ್ರಿಗಳ ಮಳಿಗೆ ಶ್ರೀರಾಮ್ ಬಜಾರ್ ನ.5 ರಂದು ಶುಭಾರಂಭಗೊಳ್ಳಲಿದೆ.

Sponsored

![](https://hosakannada.com/wp-content/uploads/2021/11/img-20211102-wa00962212912577235845538-
732x1024.jpg)

ಈ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ದಿನಸಿ ಸಾಮಾಗ್ರಿಗಳು ಮಿತ ದರದಲ್ಲಿ ದೊರೆಯುತ್ತದೆ.ಶುಭಾರಂಭದ 
ಪ್ರಯುಕ್ತ ನ.5 ರಿಂದ ಡಿ.5ರವರೆಗೆ ಸ್ವಚ್ಛ ಭಾರತ ಪರಿಕಲ್ಪನೆಗೆ ಪೂರಕವಾಗಿ ಬಳಕೆ ಮಾಡಿದ 1 KG ಪ್ಲಾಸ್ಟಿಕ್
ತಂದು ಕೊಟ್ಟವರಿಗೆ 1 KG ಅಕ್ಕಿ ಉಚಿತವಾಗಿ ನೀಡಲಾಗುವುದು.ಗ್ರಾಹಕರು ಸಹಕಾರ ನೀಡುವಂತೆ ಸಂಸ್ಥೆಯ 
ಪಾಲುದಾರರಾದ ನಿತ್ಯಪ್ರಸಾದ್ ಶೆಟ್ಟಿ ಮಂಜುನಾಥನಗರ 9449095564,ಸತ್ಯಪ್ರಕಾಶ್ ಶೆಟ್ಟಿ ಮಂಜುನಾಥನಗರ
8197625336 ತಿಳಿಸಿದ್ದಾರೆ.

Advertisement

Advertisement

Advertisement
