# Mangaluru: ಸ್ನಾನ ಮಾಡುತ್ತಿರುವ ಯುವತಿಯ ವೀಡಿಯೋ ಮಾಡಿದ ಯುವಕ; ಸ್ಥಳೀಯರಿಂದ ಬಿತ್ತು ಗೂಸಾ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/mangaluru-young-man-makes-video-of-young-woman-taking-bath/
- Published: 2024-07-20T09:31:16+00:00
- Author: ಹೊಸಕನ್ನಡ ನ್ಯೂಸ್

Mangaluru: ಯುವತಿಯೋರ್ವಳು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಆಕೆಯ ಮನೆಯ ಹಿಂಭಾಗದಿಂದ ಯುವಕನೋರ್ವ
ವೀಡಿಯೋ ಮಾಡುತ್ತಿದ್ದ ಘಟನೆಯೊಂದು ನಡೆದಿದೆ. ಈ ಸಂದರ್ಭದಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದು, ಧರ್ಮದೇಟು
ತಿಂದಿದ್ದಾನೆ ಯುವಕ. ಈ ಘಟನೆ ನಡೆದಿರುವುದು ಮಂಗಳೂರು ಸಮೀಪದ ತೋಟಬೆಂಗ್ರೆಯಲ್ಲಿ.

Sponsored

> [BJP Scamm List: ಕಾಂಗ್ರೆಸ್ ಟೈಮಲ್ಲಿ 2-3 ಆದ್ರೆ ಬಿಜೆಪಿ ಅವಧಿಯಲ್ಲಾಗಿದೆ ಬರೋಬ್ಬರಿ 21 ಹಗರಣ, ಇಲ್ಲಿದೆ ನೋಡಿ ಸಿದ್ದರಾಮಯ್ಯ ರಿಲೀಸ್ ಮಾಡಿದ ಲಿಸ್ಟ್!!](https://hosakannada.com/news/bjp-sacm-list-2-and-3-during-congress-period-but-equal-21-scam-in-bjp-period-see-here-the-list-released-by-siddaramaiah/)
> Advertisement
> Advertisement

ಬೆಂಗ್ರೆ ನಿವಾಸಿಯಾದ ಮೊಹಮ್ಮದ ರಂಶಿದ್‌ (21) ಎಂಬಾತನೇ ಆರೋಪಿ. ಈತನ ಮೇಲೆ ಮಾದಕ ದ್ರವ್ಯ ವ್ಯಸನಿ
ಎಂಬ ಆರೋಪ ಕೂಡಾ ಇದೆ. ಇದೀಗ ಪಣಂಬೂರು ಪೊಲೀಸರು ಈತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ
ಎಂದು ವರದಿಯಾಗಿದೆ.

> [GT Mall Owner: ಪಂಚೆ ಉಟ್ಟುಕೊಂಡೇ ಪಕೀರಪ್ಪನಿಗೆ ಕೈ ಮುಗಿದು ಕ್ಷಮೆ ಕೇಳಿ, ತಿಂಡಿ ತಿನ್ನಿಸಿದ ಜಿ ಟಿ ಮಾಲ್ ಓನರ್ !! ಇದು ಪಂಚೆ ಪವರ್ ಎಂದ ನೆಟಿಜನ್ಸ್](https://hosakannada.com/news/gt-mall-owner-apologized-to-farmer/)

Advertisement
