# ಮೈರೋಳ್ತಡ್ಕ ಶಾಲೆಯಲ್ಲಿ ಸ್ವಚ್ಚತಾ ಅಭಿಯಾನ,ಶ್ರಮದಾನ ಕಾರ್ಯಕ್ರಮ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/mairoltadka-school-news/
- Published: 2022-06-25T15:23:03+00:00
- Author: ಹೊಸಕನ್ನಡ ನ್ಯೂಸ್

ಮೈರೋಳ್ತಡ್ಕ:ಜೂ 25ರಂದು ಬಂದಾರು ಗ್ರಾಮದ
ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮೈರೋಳ್ತಡ್ಕ 
ಇಲ್ಲಿ ಶಾಲಾ ಆವರಣ,ಮೈದಾನ,ಅಡಿಕೆ ತೋಟದಲ್ಲಿ ಗಿಡಗಂಟಿಗಳನ್ನು ತೆಗೆಯುವ ಮೂಲಕ ಸ್ವಚ್ಚತಾ ಅಭಿಯಾನ 
ಮತ್ತು ಶ್ರಮದಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.

Sponsored

![](https://hosakannada.com/wp-content/uploads/2022/06/IMG-20220625-WA0012-1024x768.
jpg)

ಈ ಸಂದರ್ಭದಲ್ಲಿ ಸುಮಾರು 50 ಜನ ವಿದ್ಯಾರ್ಥಿಗಳ ಪೋಷಕರು,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು,ಉಪಾಧ್ಯಕ್ಷರು,
ಸರ್ವಸದಸ್ಯರು,ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Advertisement

Advertisement

Advertisement
