# ಕಾರ್ಕಳ : ತೆಳ್ಳಾರು ಸೇತುವೆ ಬಳಿ ದನದ ಚರ್ಮ ಹಾಗೂ ತಲೆ ಪತ್ತೆ| ಬಜರಂಗದಳದ ಪ್ರಮುಖರಿಂದ ಶೀಘ್ರವೇ ಆರೋಪಿಗಳ ಪತ್ತೆಗೆ ಆಗ್ರಹ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/karkala-dead-caw-found-at-bridge/
- Published: 2022-02-11T14:32:44+00:00
- Author: ನಿಶ್ಮಿತಾ ಎನ್.

ಕಾರ್ಕಳ : ತೆಳ್ಳಾರು ಸೇತುವೆ ಬಳಿ ದನದ ಚರ್ಮ ಹಾಗೂ ತಲೆ ಪತ್ತೆ.

Sponsored

ಕಾರ್ಕಳದಲ್ಲಿ ಗೋಕಳ್ಳರ ಹಾವಳಿ ಮುಗಿಯದ ಕಥೆಯಾಗಿದೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿದ್ದು ತನಿಖೆ
ನಡೆಸುತ್ತಿದ್ದಾರೆ.

Advertisement

Advertisement

![](https://hosakannada.com/wp-content/uploads/2022/02/IMG-20220211-WA0053-768x1024.
jpg)

ಈ ಸಂದರ್ಭದಲ್ಲಿ ಕಾರ್ಕಳ ಬಜರಂಗದಳದ ಪ್ರಮುಖರು ಕೂಡಾ ಸ್ಥಳಕ್ಕೆ ಬಂದಿದ್ದು, ಶೀಘ್ರವೇ ಆರೋಪಿಗಳ ಬಂಧನಕ್ಕೆ
ಆಗ್ರಹಿಸಿದ್ದಾರೆ.

![](https://hosakannada.com/wp-content/uploads/2022/02/IMG-20220211-WA0052.jpg)

Advertisement
