# ಕಡಬ: ಪಾಲೋಲಿ ಹೊಳೆಯಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಸಾವು!! ಸ್ನೇಹಿತರೊಂದಿಗೆ ಈಜಾಡಲು ನೀರಿಗಿಳಿದಿದ್ದ ವೇಳೆ ನಡೆದ ದುರಂತ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/kadaba-and-college-student/
- Published: 2022-04-03T17:04:28+00:00
- Author: ಹೊಸಕನ್ನಡ ನ್ಯೂಸ್

ಇಲ್ಲಿನ ಪಿಜಕ್ಕಳ ಎಂಬಲ್ಲಿನ ಪಾಲೋಲಿ ಹೊಳೆಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ
ಮೃತಪಟ್ಟ ಘಟನೆ ಏಪ್ರಿಲ್ 03 ರ ಅಪರಾಹ್ನ ಸಂಭವಿಸಿದೆ.

Sponsored

ಮೃತ ವಿದ್ಯಾರ್ಥಿಯನ್ನು ನರಿಮೊಗರು ಐಟಿಐ ನ ವಿದ್ಯಾರ್ಥಿ, ಕಡಬ ಕಾಲೇಜು ಸಮೀಪದ ನಾವೂರ ಎಂಬವರ ಪುತ್ರ
ನಿತೇಶ್ ಎಂದು ಗುರುತಿಸಲಾಗಿದ್ದು, ಈತ ತನ್ನ ಸ್ನೇಹಿತರ ಜೊತೆಗೂಡಿ ನದಿಯಲ್ಲಿ ನೀರಿಗಿಳಿದಿದ್ದ ಸಂದರ್ಭ
ದುರ್ಘಟನೆ ಸಂಭವಿಸಿದೆ.

Advertisement

Advertisement

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Advertisement
