# ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ರಕ್ತದ ಕಿಮ್ಮತ್ತು ಜಿಹಾದಿ ಮೂಲಭೂತವಾದಿಗಳಿಗೆ ತಿಳಿಯಬೇಕು- ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/harish-poonja-about-harsha-death/
- Published: 2022-02-21T16:32:47+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ನಿನ್ನೆ ರಾತ್ರಿ ಶಿವಮೊಗ್ಗದಲ್ಲಿ ನಡೆದ ಬಜರಂಗದಳದ ಕಾರ್ಯಕರ್ತನ
ಕೊಲೆಯ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಈ ಮೂಲಕ ಹಿಂದುತ್ವದ ಮಹತ್ವವನ್ನು ಸಾರಿದ್ದಾರೆ.

Sponsored

“ಹಿಂದೂ ಕಾರ್ಯಕರ್ತನ ಮೈಯಿಂದ ಹರಿದು ಬಿದ್ದ ಪ್ರತೀ ಬಿಂದು ರಕ್ತದ ಕಿಮ್ಮತ್ತು ಏನೆಂಬುದು ಜಿಹಾದಿ
ಮೂಲಭೂತವಾದಿಗಳಿಗೆ ಗೊತ್ತಾಗಲೇ ಬೇಕು!” ಎಂದು ಬರೆದಿದ್ದು, ಈ ಮೂಲಕ ಮಾನ್ಯ ಮುಖ್ಯಮಂತ್ರಿಗಳಲ್ಲಿ 
ಹಾಗೂ ಗೃಹ ಸಚಿವರಿಗೆ ಇದು ನನ್ನ ಮನವಿಯಲ್ಲ ಆಗ್ರಹ ಎಂದು ಬರೆದಿದ್ದಾರೆ.

Advertisement

Advertisement

Advertisement
