# ದ.ಕ. : ಮಕ್ಕಳಿಗೆ ಜ್ವರ ಬಾಧೆ ,ವಿಶೇಷ ಕಾಳಜಿಗೆ ಮುಖ್ಯ ಶಿಕ್ಷಕರಿಗೆ ಡಿಡಿಪಿಐ ಸೂಚನೆ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/dakshina-kannada-ddpi-order-for-gave-leave-to-students/
- Published: 2022-09-09T20:34:09+00:00
- Author: ಕೆ. ಎಸ್. ರೂಪಾ

ದಕ್ಷಿಣ ಕನ್ನಡ : ಬಹುಶಃ ಭಾರೀ ಮಳೆಯ ಕಾರಣದಿಂ ಎಲ್ಲಾ ಕಡೆ ಮಕ್ಕಳಿಗೆ ಜ್ವರ ಕಾಣಿಸಿಕೊಳ್ಳುವುದು 
ಹೆಚ್ಚಾಗಿದೆ. ಹಾಗಾಗಿ, ಜಿಲ್ಲಾ ವ್ಯಾಪ್ತಿಯ ಕೆಲವು ವಲಯಗಳ ಶಾಲಾ ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದೆ.
ಇದರಿಂದ ಶಿಕ್ಷಣಾಧಿಕಾರಿಗಳು ಶಾಲಾ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸುವಿಕೆಯಲ್ಲಿ ನಿಗಾ ಇಟ್ಟಿದೆ.

Sponsored

ಈ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲು ಕ್ರಮ ಕೈಗೊಂಡು
ಹಾಗೂ ಈ ಮಕ್ಕಳಿಗೆ ಒಂದು ವಾರ ಕಾಲ ರಜೆ ಸಾರಲು ಎಲ್ಲಾ ಮುಖ್ಯ ಶಿಕ್ಷಕರು, ಸಿ.ಆರ್.ಪಿ, ಹಾಗೂ ಶಿಕ್ಷಣ
ಸಂಯೋಜಕರು ಕ್ರಮ ವಹಿಸುವಂತೆ ಈ ಮೂಲಕ ತಿಳಿಸಿದೆ ಮತ್ತು ಎಲ್ಲಾ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ
ಸೂಚಿಸುವುದು. ಈ ಬಗ್ಗೆ ಜಿಲ್ಲೆಯ ಎಲ್ಲಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ವೈಯುಕ್ತಿಕ ಗಮನ ಹರಿಸುವಂತೆ
ಸೂಚಿಸಿದೆ.

Advertisement

Advertisement

![](https://hosakannada.com/wp-content/uploads/2022/09/IMG-20220909-WA0025-1024x770.
jpg)

Advertisement
