# ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ದೈವ ನರ್ತಕ ಗಂಗಯ್ಯ‌ ಪರವ ವಿಧಿವಶ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/daiva-nartaka-gangayya-parava-demised/
- Published: 2022-03-08T21:10:19+00:00
- Author: ಹೊಸಕನ್ನಡ ನ್ಯೂಸ್

ಮೂಡಬಿದಿರೆ : ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಗಾಂಧಿನಗರ ನಿವಾಸಿ 
ಗಂಗಯ್ಯ ಪರವ ಅನಾರೋಗ್ಯದಿಂದ ಇಂದು ( ಮಂಗಳವಾರ) ನಿಧನರಾಗಿದ್ದಾರೆ‌.

Sponsored

ಇವರು 60 ವರ್ಷದಲ್ಲಿ ಕಾಲ ದೈವ ನರ್ತಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ 
ಜಾನಪದ ಲೋಕ ಪ್ರಶಸ್ತಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಳ್ವಾಸ್ ನುಡಿಸಿರಿ ಗೌರವ ಪ್ರಶಸ್ತಿ ‌
ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

Advertisement

Advertisement

Advertisement
