# ಬೆಳ್ತಂಗಡಿ: ಕಾರು -ರಿಕ್ಷಾ ಡಿಕ್ಕಿ, ರಿಕ್ಷಾ ಚಾಲಕನಿಗೆ ಗಂಭೀರ ಗಾಯ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/car-rickshaw-collision-rickshaw-driver-seriously-injured/
- Published: 2025-04-03T12:33:50+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ-ಮೂಡಬಿದಿರೆ ರಸ್ತೆಯ ಕುಂಭಶ್ರೀ ಶಿಕ್ಷಣ ಸಂಸ್ಥೆಯ ಬಳಿ ಕಾರು ಮತ್ತು ರಿಕ್ಷಾ
ನಡುವೆ ಭೀಕರ ಅಪಘಾತ ನಡೆದಿದೆ.

Sponsored

![](https://hosakannada.com/wp-content/uploads/2025/04/WhatsApp-Image-2025-04-03-
at-12.22.54.jpeg)

Advertisement

Advertisement

ಅಪಘಾತದಲ್ಲಿ ರಿಕ್ಷಾ ಚಾಲನಿಗೆ ಗಂಭೀರ ಗಾಯವಾಗಿದ್ದು,ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ 
ಎಂದು ತಿಳಿದು ಬಂದಿದೆ.

Advertisement
