# ಕಾವು : ಓಮ್ನಿ-ಸೆಲಾರಿಯೊ ಕಾರು ನಡುವೆ ಅಪಘಾತ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/car-omni-accident-news/
- Published: 2022-08-13T10:52:52+00:00
- Author: Praveen Chennavara

ಕಾವು ಬುಶ್ರಾ ಸ್ಕೂಲ್ ಬಳಿ ಓಮ್ನಿ ಹಾಗೂ ಸೆಲಾರಿಯೊ ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

Sponsored

![](https://hosakannada.com/wp-content/uploads/2022/08/IMG_20220813_110455-1024x461.
jpg)

ಸೆಲಾರಿಯೊ ಕಾರ್ ನಲ್ಲಿ ಸುಳ್ಯ ದ ಸರ್ಕಲ್ ನವೀನ್ ಚಂದ್ರ ಜೋಗಿ ಹಾಗೂ ಓಮ್ನಿ ಯಲ್ಲಿ ಬೆಳ್ಳಾರೆ ಪೆಟ್ರೋಲ್
ಪಂಪ್ ಬಳಿ ಈ ಹಿಂದೆ ಅಡಿಕೆ ವ್ಯಾಪಾರ ನಡೆಸುತ್ತಿದ್ದ ,ಪ್ರಸ್ತುತ ಮಾಡಾವಿನಲ್ಲಿ ಅಡಿಕೆ ವ್ಯಾಪಾರ 
ನಡೆಸುತ್ತಿರುವ ಹನೀಫ್ ಇದ್ದರು ಎಂದು ತಿಳಿದು ಬಂದಿದೆ

Advertisement

Advertisement

Advertisement
