# ಬಿಎಡ್ ಪರೀಕ್ಷೆಯಲ್ಲಿ ಶುಭಾ ದಿನೇಶ್ ಅವರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/bed-exam-and-rank/
- Published: 2022-05-06T08:11:39+00:00
- Author: Praveen Chennavara

ಸವಣೂರು : ಅಬುದಾಭಿ ಇಂಡಿಯನ್ ಸ್ಕೂಲ್‌ನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಪಾಲ್ತಾಡಿ ಗ್ರಾಮದ
ಚೆನ್ನಾವರ ನಿವಾಸಿ ದಿನೇಶ್ ಎನ್ ಸುವರ್ಣ ಅವರ ಪತ್ನಿ ಶುಭಾ ದಿನೇಶ್ ಅವರು 2020-22ನೇ ಸಾಲಿನ ಬಿಎಡ್
ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

Sponsored

ಮಂಗಳೂರಿನ ಸೈಂಟ್ ಆ್ಯನ್ಸ್ ಬಿಎಡ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರು 2020-22ನೇ ಸಾಲಿನ ಪರೀಕ್ಷೆಯಲ್ಲಿ
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

Advertisement

Advertisement

Advertisement
