# ಹೊಸ ಅಡಿಕೆ ಧಾರಣೆ ರೂ.500 ಕ್ಕೆ ಖರೀದಿ

- Link: https://hosakannada.com/%e0%b2%95%e0%b3%83%e0%b2%b7%e0%b2%bf/new-aracanet-rate-2/
- Published: 2021-09-16T11:26:59+00:00
- Author: Praveen Chennavara

ಮಂಗಳೂರು ಚಾಲಿ ಹೊಸ ಅಡಿಕೆ ಧಾರಣೆ ನೆಗೆತವನ್ನು ಕಾಣುತ್ತಿದೆ.ಗುರುವಾರ ಕೆ.ಜಿ.ಗೆ ಐದು ನೂರಕ್ಕೆ 
ಖರೀದಿಯಾಗಿದೆ.

Sponsored

ಕಳೆದ 1 ತಿಂಗಳ ಅವಧಿಯಲ್ಲಿ ಅಡಿಕೆಯ ಧಾರಣೆ ಕೆ.ಜಿಗೆ ರೂ. 40ರಷ್ಟು ಏರಿಕೆಯಾಗಿದೆ. ಮುಂದಿನ ವಾರ 
ಚಾಲಿ ಹೊಸ ಅಡಿಕೆಯ ಧಾರಣೆ ಇನ್ನಷ್ಟು ನೆಗೆತ ಕಾಣುವ ನಿರೀಕ್ಷೆ ವ್ಯಾಪಾರಸ್ಥರಲ್ಲಿ ಹಾಗೂ ಬೆಳೆಗಾರರಲ್ಲಿ
ಮೂಡಿದೆ.

Advertisement

Advertisement

ಕಳೆದ 3 ವಾರಗಳಿಂದ ಹಳೆ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 505ರಲ್ಲಿಯೇ ಮುಂದುವರಿದಿದೆ.

Advertisement
