Daily Archives

November 15, 2022

ಧ್ರುವ ಸರ್ಜಾ ಮುಂದಿನ ಚಿತ್ರ ಯಾವ್ದು? ಇದಕ್ಕೆ ಹೀರೋಯಿನ್ ಯಾರು ಗೊತ್ತಾ?

ಧ್ರುವ ಸರ್ಜಾ ಕಡಿಮೆ ಸಿನಿಮಾಗಳನ್ನು ಮಾಡಿದ್ರು ಕೂಡಾ ಹಿಟ್ ಗಳ ಸಿನಿಮಾವನ್ನೇ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಅಂತಾನೆ ಫೇಮಸ್ ಆಗಿರೋ ಧ್ರುವ ಸರ್ಜಾ ಇದೀಗ ಹೊಸ ಸಿನಿಮಾದತ್ತ ಕಾಲಿಡ್ತ ಇದ್ದಾರೆ.ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ‘ಕೆಡಿ’

ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಕ್ಕಳಿಗೆ 6 ವರ್ಷ ಕಡ್ಡಾಯ | ಸರಕಾರದ ಆದೇಶ..ಆದರೆ ಜಾರಿ 2 ವರ್ಷದ ಬಳಿಕ

ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ ಒಂದನೆ ತರಗತಿಗೆ ಪ್ರವೇಶ ಪಡೆಯಲು ಮಕ್ಕಳಿಗೆ ಕಡ್ಡಾಯವಾಗಿ ಆರು ವರ್ಷಗಳು ತುಂಬಿರಬೇಕು ಎಂದು ಶಿಕ್ಷಣ ಇಲಾಖೆಯು ಈ ಹಿಂದೆ ಆದೇಶವನ್ನು ಹೊಡಿಸಿದ್ದು, ಇದು 2025-26ನೆ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗಲಿದೆ ಎಂದು ತಿದ್ದುಪಡಿ ಮಾಡಿದೆ.ಈಗಾಗಲೇ ಆರು ವರ್ಷಗಳು

Green Coffee : ಗ್ರೀನ್ ಕಾಫಿ ಬಗ್ಗೆ ಕೇಳಿದ್ದೀರಾ? ಇಲ್ವಾ ? ಬನ್ನಿ ಇಲ್ಲಿದೆ ಉತ್ತರ

ನೀವು ಬ್ಲ್ಯಾಕ್ ಕಾಫಿ ಕುಡಿದಿರ್ಬೊದು ಅಥವಾ ಹೆಸರನ್ನು ಕೇಳಿರ್ಬೊದು. ಈಗಿನ ಟ್ರೆಂಡ್ ನಲ್ಲಿ ಹಸಿರು ಕಾಫಿಯ ಹೆಸರು ಕೇಳಿಬರ್ತಿದೆ. ಇದೇನಿದು ಹಸಿರು ಕಾಫಿ ಅಂತ ಯೋಚಿಸ್ತಿದ್ದೀರಾ? ಇಲ್ಲಿದೆ ಇದರ ಸಂಪೂರ್ಣ ವಿವರ.ಹಸಿರು ಕಾಫಿಯು ಕಾಫಿ ಹಣ್ಣುಗಳಿಂದ ಸಿದ್ಧಪಡಿಸಿದ(ಕಾಫಿಯಾ ಅರೇಬಿಕಾ, ಕಾಫಿ

ಸುಳ್ಯ : ಲಾರಿ -ಬಸ್ ಡಿಕ್ಕಿ, ಗಾಯಾಳು ಲಾರಿ ಚಾಲಕ ಮೃತ್ಯು

ಸುಳ್ಯ : ಮೈಸೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಸರಕಾರಿ ಬಸ್‌ಗೆ ಲಾರಿ ಡಿಕ್ಕಿ ಹೊಡೆದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲಾರಿ ಚಾಲಕ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ನ.15ರ ಸಂಜೆ ಮಾಣಿ ಮೈಸೂರು ರಾ.ಹೆದ್ದಾರಿಯ ಕಲ್ಲುಗುಂಡಿಯಲ್ಲಿ ಈ

ಗುಜರಾತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಇವ್ರೇ ನೋಡಿ ಮುಖ್ಯಮಂತ್ರಿ

ಅಹಮದಾಬಾದ್: ಗುಜರಾತ್‌ನಲ್ಲಿ ಎರಡು ಹಂತದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂದಿನ ತಿಂಗಳ ಚುನಾವಣೆಯಲ್ಲಿ ಪಕ್ಷವು ಬಹುಮತ ಪಡೆದರೆ ಪ್ರಸ್ತುತ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪ್ರಮುಖ

ನ.18 : ಮಂಗಳೂರಿನಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹ

ಮಂಗಳೂರು: ನ.15; ಮಂಗಳೂರಿನಲ್ಲಿ ರಾಜ್ಯ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ “ಉದ್ಯಮಶೀಲತೆ ಅಭಿವೃದ್ಧಿ, ಸಾರ್ವಜನಿಕ-ಖಾಸಗಿ-ಸಹಕಾರ ಸಹಭಾಗಿತ್ವವನ್ನು ಬಲಗೊಳಿಸುವುದು ಎಂಬ ಧ್ಯೇಯದೊಂದಿಗೆ ನ.18ರಂದು ಶುಕ್ರವಾರ ಸಮಯ ಬೆಳಗ್ಗೆ 10.00 ಗಂಟೆಗೆ 'ಕರಾವಳಿ ಉತ್ಸವ' ಮೈದಾನದಲ್ಲಿ ನಡೆಯಲಿದೆ

ಹಿರೇಬಂಡಾಡಿ: ಅಕ್ರಮ ಮದ್ಯ ಮಾರಾಟ ಆರೋಪ -ಪ್ರತಿಭಟನೆ ಅಧಿಕಾರಿಗಳಿಂದ ಕಟ್ಟಡ ನೆಲಸಮಗೊಳಿಸುವ ಎಚ್ಚರಿಕೆ

ಹಿರೇಬಂಡಾಡಿ: ದಿನಸಿ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಹಿರೇಬಂಡಾಡಿ ಗ್ರಾಮದ ಶಾಖೆಪುರದಲ್ಲಿ ನ.೧೪ರಂದು ಸಂಜೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಗ್ರಾಮ ಪಂಚಾಯತ್‌ನವರು ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ

“ಗ್ರಾಜುವೇಟ್ ಚಾಯಿವಾಲಿ” ಚಹಾದಂಗಡಿ ಬಂದ್ | ಕಣ್ಣೀರಿಟ್ಟ ಪದವೀಧರೆ!

ಪದವೀಧರೆಯಾದರೂ ನಂತರ ಹಲವು ಹುದ್ದೆಗಳಿಗೆ ಅಲೆದಾಡಿ ಕೆಲಸ ಸಿಗದ ಸಂದರ್ಭದಲ್ಲಿ ತನ್ನದೇ ಆದ ಸ್ವಂತ ಚಹಾದ ಅಂಗಡಿ ತೆರೆದು ದಿನದೂಡುತ್ತಿದ್ದ ಯುವತಿಯ ಟೀ ಸ್ಟಾಲ್ ಈಗ ಕೊನೆಯಾಗಿದೆ.ಪೊಲೀಸ್ ಕಮೀಷನರ್ ಬಳಿ ಅನುಮತಿ ಪಡೆದು ಟೀ ಸ್ಟಾಲ್ ವೊಂದನ್ನು ತೆರೆದರೂ ಅಡತಡೆಗಳ ಕಾರಣ ಈಗ ಟೀ ಸ್ಟಾಲ್ ಬಂದ್

ಬಂಟ್ವಾಳ ಸಿಡಿಲು ಬಡಿದು ಯುವಕ ಮೃತ್ಯು

ಬಂಟ್ವಾಳ, ನ.15: ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ಸೋಮವಾರ ರಾತ್ರಿ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರು ಪದವು ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ.ಸಾಣೂರುಪದವು ಗಣೇಶ್ ಎಂಬವರ ಪುತ್ರ ಕಾರ್ತಿಕ್ (16) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.ರಾತ್ರಿ 9ರ

ಮದುಮಗಳಂತೆ ಸಿಂಗಾರಗೊಂಡು ತನ್ನ ಗಂಡನಿಗೆ ಸರ್ಪ್ರೈಸ್ ನೀಡಿದ ಓಲ್ಡ್ ಲೇಡಿ | ವೈರಲ್ ಆದ ವಿಡಿಯೋ ನೋಡಿ…

ಜೀವನ ಎನ್ನುವುದು ಹುಟ್ಟು ಮತ್ತು ಸಾವಿನ ನಡುವಿನ ಸಂಬಂಧ. ಈ ನಮ್ಮ ಬದುಕಲ್ಲಿ ನಾವು ಯಾವ ರೀತಿಲಿ ಇರುತ್ತೇವೆ ಎಂಬುದರ ಮೇಲೆ ಜೀವನ ನಿಂತಿರುತ್ತದೆ. ಬಹುಶಃ ಈ ವೈರಲ್ ಆದ ವಿಡಿಯೋ ನೋಡಿದ್ರೆ ಈ ರೀತಿ ನಾವೂ ಇದ್ರೆ ಜೀವನ ಎಷ್ಟು ಚಂದ ಅಲ್ವಾ ಅನ್ನದೆ ಇರಲು ಸಾಧ್ಯವಿಲ್ಲ.ಹೌದು. ಪ್ರೀತಿ