Daily Archives

September 23, 2022

ಮಂಗಳೂರು : ದಸರಾ ಪ್ರಯುಕ್ತ ಶಾಲಾಮಕ್ಕಳಿಗೆ ನಾಲ್ಕು ದಿನ ಹೆಚ್ಚುವರಿ ರಜೆ ಘೋಷಣೆ

ಮಂಗಳೂರು : ತಾಲೂಕಿನಲ್ಲಿ ದಸರಾ ಸೆಪ್ಟೆಂಬರ್ 26 ರಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಘೋಷಣೆ ಮಾಡಲಾಗಿದ್ದು ಇದೊಂದು ಗುಡ್ ನ್ಯೂಸ್ ಎಂದೇ ಹೇಳಬಹುದು. ಸೆ.28 ರಿಂದ ಅಕ್ಟೋಬರ್ 16ರವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಆದರೆ ಈ ರಜೆ

In Charge Allowance Rate : ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿಗಳ ಸರಮಾಲೆ | ‘ಪ್ರಭಾರ ಭತ್ಯೆ’…

ಪ್ರಸ್ತುತ ಜಾರಿಯಲ್ಲಿರುವಂತ ರಾಜ್ಯ ಸರಕಾರಿ ನೌಕರರ ಪ್ರಭಾರ ಭತ್ಯೆಗಳನ್ನು (In-charge Allowance Rate), ಇದೀಗ ರಾಜ್ಯ ಸರ್ಕಾರ ಪರಿಷ್ಕರಿಸಿ ಆದೇಶಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ( Karnataka Government Employees) ಭರ್ಜರಿ ಗುಡ್ ನ್ಯೂಸ್ ನೀಡಿದೆ."ಸರ್ಕಾರಿ

ಕಾರು ಮಾರುಕಟ್ಟೆಯಲ್ಲಿ ‘ಬಿರುಗಾಳಿ’ | 200 ಕಿ.ಮೀ ಮೈಲೇಜಿನ ನಿರಂತರ ಓಡುವ ಕಾರು 4.5 ಲಕ್ಷಕ್ಕೆ ಬರ್ತಿದೆ…

ಹೊಸ ಕಾರು ಬಂದಿದೆ. ಅದರ ಮೈಲೇಜು ನೋಡಿದ್ರೆ ನೀವು ಬೆರಗಾಗೊದು ಗ್ಯಾರಂಟಿ. ಹಿಂದೆ ಕೇವಲ ಒಂದು ಟೈರಿನ, ಡೈಮಂಡ್ ಕಟ್ ಹೊಡೆದ ವಿಚಿತ್ರ ಆಕಾರದ ಈ ಕಾರು ಹೊರಡ್ತು ಅಂದ್ರೆ ಪ್ರಯಾಣ ನಿರಂತರ.ವಿಶ್ವದ ಬಹುತೇಕ ಎಲ್ಲಾ ದೇಶಗಳು ಕಾರ್ಬನ್ ಹೊರಸೂಸುವಿಕೆಯನ್ನು ತಡೆಗಟ್ಟಲು ಎಲೆಕ್ಟ್ರಿಕ್

ದೇವಸ್ಥಾನಗಳಲ್ಲಿ ‘ ಅಂಗಿ ಬನಿಯನ್ ‘ ತೆಗೆಯಲು ಕೊಕ್ಕೆ | ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ ಪರಿಸರ…

ದೇವರ ದರ್ಶನಕ್ಕಾಗಿ ಬರುವಾಗ, ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಅಂಗಿ ಬನಿಯನ್ ತೆಗೆದು ಹೋಗುವುದು ವಾಡಿಕೆ. ಅದು ಸ್ಥಳದ ಬೇಡಿಕೆ ಕೂಡಾ. ಈಗ,' ಅಂಗಿ ಬನಿಯನ್ ತೆಗೆದು ಪ್ರವೇಶಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆ ' ಎಂದು ದೂರು ಸಲ್ಲಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನ

Viral Post । ‘ ಮರಣ ಪ್ರಮಾಣಪತ್ರ ’ ಕಳೆದು ಹೋಗಿದೆಯೆಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ ಸತ್ತ ವ್ಯಕ್ತಿ,…

ಇಂಟರ್ನೆಟ್ ಎನ್ನುವುದು ವಿಲಕ್ಷಣ ವಿಷಯಗಳ ಒಕ್ಕೂಟ. ಅಲ್ಲಿ ಚಿತ್ರ ವಿಚಿತ್ರ ವಿಷಯಗಳು ದಿನಂಪ್ರತಿ ತೆರೆದು ಕೊಳ್ಳುತ್ತಲೇ ಇರುತ್ತವೆ. ಅನೇಕ ಅಸಾಮಾನ್ಯ ಊಹಿಸಲು ಸಾಧ್ಯವಾಗದ ಘಟನೆಗಳು ನಡೆಯುತ್ತಿರುತ್ತವೆ. ಅಂತಹದ್ದೆ ಘಟನೆಯೊಂದು ಈಗ ಬೆಳಕಿಗೆ ಬಂದಿದೆ. ಸತ್ತ ವ್ಯಕ್ತಿ ನೀಡಿದ ಜಾಹೀರಾತು

Deadly, Ebola virus attack । ಉಗಾಂಡದಲ್ಲಿ ಎಬೋಲಾ ವೈರಸ್ ಅಟ್ಟಹಾಸ, 7 ಮಂದಿಗೆ ಸೋಂಕು, ಓರ್ವ ರೋಗಿ ಸಾವು

ರೋಗ ಅಂಟಿದರೆ 90 % ರಷ್ಟು ಮಾರಣಾಂತಿಕವಾಗಿರುವ ಮಾರಣಾಂತಿಕ ಎಬೋಲಾ ವೈರಸ್‌ ಉಗಾಂಡಾದಲ್ಲಿ ಅಟ್ಟಹಾಸ ಗೈದಿದೆ. ಅಲ್ಲಿ ಎಬೋಲಾ ವೈರಸ್ ವೇಗವಾಗಿ ಹರಡುತ್ತಿದ್ದು, ಎಬೋಲಾದಿಂದ ಒಬ್ಬ ರೋಗಿ ಸಾವನ್ನಪ್ಪಿದ್ದಾನೆ ಎಂದು ಅಲ್ಲಿನ ಸರ್ಕಾರ ದೃಢೀಕರಿಸಿದೆ. ಮೃತ ರೋಗಿಯಲ್ಲಿ ಎಬೋಲಾ ರೋಗಲಕ್ಷಣಗಳು ಕಂಡು

ಬಳಕೆದಾರರಿಗೆ ಮತ್ತೊಂದು ಗುಡ್​ ನ್ಯೂಸ್​ ನೀಡಿದ ಗೂಗಲ್ | ಇನ್ಮುಂದೆ ಸರ್ಚ್ ಪೇಜ್ ನಲ್ಲಿ ಈ ಕೆಲಸನೂ ಮಾಡಬಹುದು!

ಗೂಗಲ್ ತನ್ನ ಬಳಕೆದಾರರಿಗಾಗಿ ಹೊಸ ಹೊಸ ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಇದೀಗ ಹುಡುಕಾಟ ಪುಟಗಳಲ್ಲಿಯೇ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಲು ಸರ್ಚ್​ ಎಂಜಿನ್​ ಗೂಗಲ್ (Search Engine Google)​ ಬಳಕೆದಾರರಿಗೆ ಮತ್ತೊಂದು ಗುಡ್​ ನ್ಯೂಸ್​ ನೀಡಿದೆ.ಹೌದು. ಗೂಗಲ್ ತನ್ನ

SCST,OBC ಮೀಸಲಾತಿ ಕುರಿತು ರಾಜ್ಯ ಸರ್ಕಾರದ ಮಹತ್ವದ ಘೋಷಣೆ

ರಾಜ್ಯದ ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳ ಹಾಗೂ ಹೆಚ್ಚಿನ ಮೀಸಲಾತಿ ವರ್ಗಕ್ಕೆ ಸೇರ್ಪಡೆ ಕುರಿತು ಶೀಘ್ರದಲ್ಲೇ ಸರ್ವಪಕ್ಷಗಳ ಸಭೆ ನಡೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜನಸಂಖ್ಯೆಗೆ ಅನುಗಣವಾಗಿ ಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮಹತ್ವದ ಘೋಷಣೆ

ONGC Recruitment 2022: 871 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಅ.12. ಕೊನೆಯ ದಿನಾಂಕ

ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಲಿಮಿಟೆಡ್ (ಒಎನ್‌ಜಿಸಿ) ( ONGC) ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಹುದ್ದೆಗಳಿಗೆ ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.ಹುದ್ದೆಗಳ ವಿವರ : ಎಇಇ, ಕೆಮಿಸ್ಟ್,

ಪ್ರೀತಿಸಿದಾಕೆಯ ಜೊತೆ ಗಂಡನ ಮದುವೆ ಮಾಡಿಸಿದ ಪತ್ನಿ | ಈ ಅದೃಷ್ಟ ನನಗಿಲ್ವೇ ಅನ್ನುತ್ತಿರುವ ನೊಂದ ಗಂಡಂದಿರು

ಸಾಮಾನ್ಯವಾಗಿ ಹುಡುಗಿಯರಿಗೆ ತನ್ನದು ಅನ್ನೋ ಭಾವ ಜಾಸ್ತಿ. ಅದು ವಸ್ತುವೇ ಆಗಿರಲಿ ಮಾನವರೇ ಆಗಿರಲಿ, ತನ್ನೊಂದಿಗೆ ಹೆಚ್ಚು ಆತ್ಮೀಯತೆಯಿಂದ ಇದ್ದರೆ ಎಂದೂ ಬಿಟ್ಟು ಕೊಡುವುದಿಲ್ಲ. ಅದರಲ್ಲೂ ಗಂಡ ಅಥವಾ ಬಾಯ್ ಫ್ರೆಂಡ್ ಅಂದ್ರೆ ತುಸು ಹೆಚ್ಚೆ. ಹೀಗಾಗಿ, ಅವರು ಯಾರೊಂದಿಗೂ ಬೆರೆಯೋದು ಇಷ್ಟ