Daily Archives

September 20, 2022

ಕುಕ್ಕೇ ಸುಬ್ರಹ್ಮಣ್ಯ: ಅಚ್ಚರಿಗೆ ಕಾರಣವಾಯಿತು ಕೊರಗಜ್ಜನ ಕಟ್ಟೆಯಲ್ಲಿ ನಡೆದ ಘಟನೆ!! ವೀಳ್ಯದೆಲೆಯಲ್ಲಿ ಮೂಡಿದ ಬೇರು!?

ಸುಬ್ರಹ್ಮಣ್ಯ: ತುಳುನಾಡಿನ ಅಪಾರ ನಂಬಿಕೆಯ ಕಾರ್ಣಿಕ ದೈವ ಕೊರಗಜ್ಜನ ಮಹಿಮೆ, ಪವಾಡ,ಕಾರ್ಣಿಕ ಹೆಚ್ಚುತ್ತಲೇ ಇದ್ದು, ಈ ನಡುವೆ ಕುಕ್ಕೇ ಸುಬ್ರಹ್ಮಣ್ಯದ ಕೊರಗಜ್ಜನ ಕಟ್ಟೆಯಲ್ಲಿ ಕುತೂಹಲವೊಂದು ಕಂಡು ಬಂದಿದ್ದು,ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು, ದೈವದ ಮೇಲಿನ ನಂಬಿಕೆ ಹೆಚ್ಚಾಗಿದೆ.ಕುಕ್ಕೇ

Auto Rate Revision : ಅ.1 ರಿಂದ ಆಟೋ ಪರಿಷ್ಕೃತ ದರ ಜಾರಿ

ಉಡುಪಿಯಲ್ಲಿ ಆಟೋ ದರ ಪರಿಷ್ಕರಣೆ ಆಗಲಿದೆ. ಈ ಬಗ್ಗೆ ಪ್ರಕಟಣೆ ಕೂಡಾ ಬಂದಾಗಿದೆ. ಉಡುಪಿ ಜಿಲ್ಲಾ ಸಾರಿಗೆ ಪ್ರಾಧಿಕಾರವು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಜಿಲ್ಲೆಯಾದ್ಯಂತ ಸಂಚರಿಸುವ ಆಟೋರಿಕ್ಷಾಗಳ ಪ್ರಯಾಣ ದರವನ್ನು ಪರಿಷ್ಕರಣೆಮಾಡಿದೆ. ಅಕ್ಟೋಬರ್ 1ರಿಂದ ಪರಿಷ್ಕರಣೆಯಾಗುವಆಟೋ ದರದ

ತಿರುಪತಿ ದೇವರ ಭಕ್ತಾದಿಗಳಿಗೆ ದೇವಾಲಯದಿಂದ ಗುಡ್ ನ್ಯೂಸ್

ತಿರುಪತಿ ದೇವರ ಭಕ್ತರಿಗೆ ಸಿಹಿಸುದ್ದಿಯೊಂದಿದ್ದು, ದೇವರ ದರ್ಶನಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನ ಮಹತ್ವದ ಘೋಷಣೆ ಮಾಡಿದೆ.ನವೆಂಬರ್‌ನಲ್ಲಿ ನಡೆಯಲಿರುವ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಸಹಸ್ರ ದೀಪಾಲಂಕಾರ ಸೇವೆ ಮತ್ತು ಆರ್ಜಿತ ಸೇವೇಗಳಿಗೆ ಸಂಬಂಧಿಸಿದಂತೆ ನವೆಂಬರ್

ಗ್ರಾಮೀಣ ಜನತೆಗೆ ಸಿಹಿ ಸುದ್ದಿ ; ಅಕ್ಟೋಬರ್ 2 ರಿಂದಲೇ ಜಾರಿಯಾಗಲಿದೆ ಯಶಸ್ವಿನಿ ಯೋಜನೆ

ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಾದ ಯಶಸ್ವಿನಿ ಯೋಜನೆ ಅಕ್ಟೋಬರ್ 2 ರಿಂದಲೇ ಜಾರಿಯಾಗಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.ಇಂದು ವಿಧಾನ ಪರಿಷತ್ ನಲ್ಲಿ ಈ ಬಗ್ಗೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಮಧು ಮಾದೇಗೌಡರು ಈ ಕುರಿತು

BIGG BREAKING NEWS : ಹಲವೆಡೆ ಬಾಂಬ್ ಬ್ಲಾಸ್ಟ್ ಪ್ಲ್ಯಾನ್ , ಉಗ್ರ ಸಂಘಟನೆಯೊಂದಿಗೆ ಸಂಪರ್ಕ | ಮಂಗಳೂರಿನಲ್ಲಿ ಶಂಕಿತ…

ಮಂಗಳೂರು : ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ಮಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.ಮಂಗಳೂರಿನಲ್ಲಿ ಅನ್ಸರ್ ಎಂಬ ಶಂಕಿತ ಉಗ್ರನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು, ಅಜ್ಞಾತ ಸ್ಥಳದಲ್ಲಿಟ್ಟುಕೊಂಡು ಆತನನ್ನು ವಿಚಾರಣೆ

BBK OTT : ಸೋಮಣ್ಣ ಮಾಚಿಮಾಡ ಅವರಿಗೆ ಮಾಜಿ ಪತ್ನಿ ಮಾಡಿರುವ ಮೆಸೇಜ್ ಏನು ಗೊತ್ತಾ.?

ಕನ್ನಡ ಬಿಗ್ ಬಾಸ್ ಓಟಿಟಿಯ ಮೊದಲ ಆವೃತ್ತಿ ಮುಗಿದಿದೆ. ಒಟ್ಟು 16 ಸ್ಪರ್ಧಿಗಳು ಬಿಗ್ ಬಾಸ್ ಓಟಿಟಿ ಮನೆಗೆ ಪ್ರವೇಶ ಪಡೆದಿದ್ದು, 42 ದಿನಗಳ ಬಿಗ್ ಬಾಸ್ ಓಟಿಟಿ ಪ್ರಯಾಣದಲ್ಲಿ 8 ಜನ ಸ್ಪರ್ಧಿಗಳು ಫೈನಲಿಸ್ಟ್ ಗಳಾದರು. ಇದರಲ್ಲಿ 4 ಜನ ಟಿವಿ ಬಿಗ್ ಬಾಸ್ ಶೋಗೆ ಕಾಲಿಟ್ಟಿದ್ದಾರೆ. ಕುಡ್ಲದ ಕುವರ

ಇಹಲೋಕ ತ್ಯಜಿಸಿದ ಮಾತಾ ಅಮೃತಾನಂದಮಯಿ ಅವರ ತಾಯಿ

ಅಧ್ಯಾತ್ಮ ಮತ್ತು ಸಮಾಜಸೇವೆಯಲ್ಲಿ, ಮಂಚೂಣಿಯಲ್ಲಿರುವ 'ಕೊಚ್ಚಿ'ಯ 'ಮಾತಾ ಅಮೃತಾನಂದಮಯಿ' ಅವರ ತಾಯಿ ದಮಯಂತಿ (97) ಅವರು ನಿಧನರಾಗಿದ್ದಾರೆ.ಮಾತಾ ಅಮೃತಾನಂದಮಯಿ ಅವರ ತಾಯಿ ಸೋಮವಾರ ಮಧ್ಯಾಹ್ನ 2.50ರ ಸುಮಾರಿಗೆ ಕೊಲ್ಲಂನ ಅಮೃತಪುರಿ ಆಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆ. ದಮಯಂತಿ ಅವರು

ದಕ್ಷಿಣ ಕನ್ನಡ ಉಡುಪಿಯಲ್ಲಿ ಪಡಿತರ ಅಕ್ಕಿಯ ಕಳ್ಳ ಸಾಗಾಟ | 3 ಸಾವಿರ ಕ್ವಿಂಟಾಲ್ ಅಕ್ಕಿ ವಶ

ಪ್ರತಿ ತಿಂಗಳು ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ವಿತರಿಸಲು ಉಡುಪಿ ಜಿಲ್ಲೆಗೆ ಸರಾಸರಿ 40 ಸಾವಿರ ಕ್ವಿಂಟಾಲ್‌ ಅಕ್ಕಿ ಬೇಕಾಗಿದ್ದು, ಸ್ಥಳೀಯ ಕುಚ್ಚಲಕ್ಕಿಗೆ ಕೂಡ ಬೇಡಿಕೆಯಿದೆ. ಈ ನಡುವೆ ಆಂಧ್ರ ಸಹಿತ ಬೇರೆ ರಾಜ್ಯಗಳ ಕುಚ್ಚಲಕ್ಕಿಯನ್ನು ವಿತರಿಸುತ್ತಿರುವುದರಿಂದ, ಈ ಅಕ್ಕಿಯನ್ನು ಉಪಯೋಗಿಸದೆ

ಡಿಸೆಂಬರ್ ನಿಂದಲೇ ಆರಂಭವಾಗಲಿದೆ ಶಾಲೆಗಳಲ್ಲಿ `ನೈತಿಕ ಶಿಕ್ಷಣ’ -ಬಿ.ಸಿ.ನಾಗೇಶ್

ಬೆಂಗಳೂರು : ನೈತಿಕ ಶಿಕ್ಷಣದ ಕುರಿತು ಮಾತಾನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ರಾಜ್ಯದ ಶಾಲೆಗಳಲ್ಲಿ ಡಿಸೆಂಬರ್ ನಿಂದ ನೈತಿಕ ಶಿಕ್ಷಣವನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆ ಎಂದು ಹೇಳಿದ್ದಾರೆ.ಈ ಕುರಿತು ಎಂಎಲ್ ಸಿ ಎಂ.ಕೆ.ಪ್ರಾಣೇಶ್ ವಿಧಾನಪರಿಷತ್ ನಲ್ಲಿ

ಟಾಯ್ಲೆಟ್ ನಲ್ಲಿ ಕಬಡ್ಡಿ ಆಟಗಾರ್ತಿಯರಿಗೆ ಊಟ ವಿತರಣೆ | ವೀಡಿಯೋ ವೈರಲ್

ಕ್ರೀಡೆಗೆ ಮಹತ್ತರ ಸ್ಥಾನವಿದ್ದು, ದೇಶದಲ್ಲಿ ನೂರಾರು ಪ್ರತಿಭೆ ಗಳು ಕಬ್ಬಡ್ಡಿ , ಕ್ರಿಕೆಟ್, ಖೋಖೋ, ಚೆಸ್ ನಾನಾ ಆಟಗಳ ಮೂಲಕ ದೇಶದ ಹಿರಿಮೆಯನ್ನು ಉತ್ತುಂಗಕ್ಕೆ ಏರಿಸುತ್ತಿದ್ದಾರೆ. ಅಥ್ಲೆಟಿಕ್ ಗಳಿಗೆ ಸರಿಯಾದ ಪ್ರೋತ್ಸಾಹ ಸಿಗದೆ ಕೆಲವರು ಮೂಲೆಯಲ್ಲಿ ಉಳಿದಿರುವುದು ವಿಪರ್ಯಾಸ. ದೇಶದಲ್ಲಿ