Daily Archives

September 6, 2022

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಎನ್‌ಐಎ ದಾಳಿಯಲ್ಲಿ ಪತ್ತೆಯಾದ ಡಿಜಿಟಲ್ ಸಾಧನಗಳು, ಬಳಸಿದ ಮದ್ದುಗುಂಡುಗಳು,…

ಪುತ್ತೂರು : ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯವ ಮುಖಂಡನ ಹತ್ಯೆ ಪ್ರಕರಣದ ತನಿಖೆಗೆ ಇಳಿದಿರುವ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಸೆ.6ರಂದು ಬೆಳ್ಳಂಬೆಳಗ್ಗೆ ಪುತ್ತೂರು, ಉಪ್ಪಿನಂಗಡಿ, ಕಬಕ ಮತ್ತು ಸುಳ್ಯದ ಹಲವು ಕಡೆಗಳಿಗೆ ದಾಳಿ ನಡೆಸಿದ್ದು ಸುಮಾರು ನೂರಕ್ಕೂ

ನಿಮ್ಮ ಲ್ಯಾಪ್ ಟಾಪ್ ಸ್ಲೋ ಆಗಿದೆಯಾ ? ಈ ಟ್ರಿಕ್ ಯೂಸ್ ಮಾಡಿ, ಬದಲಾವಣೆ ಕ್ಷಣಮಾತ್ರದಲ್ಲಿ ನಿಮ್ಮ ಕಣ್ಣ ಮುಂದೆ!!!

ಇಂದು ಲ್ಯಾಪ್‌ಟಾಪ್‌ ನಮ್ಮೆಲ್ಲರ ಜೀವನದ ಒಂದು ಭಾಗವಾಗಿದೆ. ಈ ಡಿಜಿಟಲ್ ಯುಗದಲ್ಲಿ ಕೆಲಸಗಳೆಲ್ಲ ಕ್ಷಣ ಮಾತ್ರದಲ್ಲಿ, ಬೆರಳುಗಳ ತುದಿಯಲ್ಲಿ ಲ್ಯಾಪ್‌ಟಾಪ್‌ ಮೂಲಕ ನಡೆಯುತ್ತಿದೆ. ಇಂದು ಬಹುತೇಕ ಕಚೇರಿಗಳಲ್ಲಿ ಪುಸ್ತಕದ ಬರವಣಿಗೆ ಮಾಯವಾಗಿ ಕಂಪ್ಯೂಟರ್ ಟೈಪಿಂಗ್ ರಾರಾಜಿಸುತ್ತಿದೆ. ಸಾಧಾರಣ

ಕರ್ನಾಟಕದಾದ್ಯಂತ ಮತ್ತೆ ಭಾರೀ ಮಳೆ ಸಂಭವ : ರೆಡ್ ಅಲರ್ಟ್ ಘೋಷಣೆ

ರಾಜ್ಯದಾದ್ಯಂತ ಮಳೆ ಹೆಚ್ಚಾಗುವ ಲಕ್ಷಣಗಳು ಕಾಣುತ್ತಲೇ ಇದೆ. ಮುಂಗಾರು ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಲೇ ಇದೆ. ಇದೀಗ ರಾಜ್ಯದಲ್ಲಿ ಮತ್ತೆ 20 ಸೆಂ.ಮೀ.ಗೂ ಹೆಚ್ಚು ಮಳೆ ಬೀಳಲಿದ್ದು, 'ರೆಡ್ ಅಲರ್ಟ್‌' ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮುನ್ಸೂಚನೆ

ಮದ್ಯಪ್ರಿಯರೇ ನಿಮಗೊಂದು ಭರ್ಜರಿ ಗುಡ್ ನ್ಯೂಸ್

ಮದ್ಯ ಪ್ರಿಯರಿಗೆ ಇದೊಂದು ಗುಡ್ ನ್ಯೂಸ್ ಎಂದೇ ಹೇಳಬಹುದು. ಏಕೆಂದರೆ, 2021ರ ನವಂಬರ್ 17ರಲ್ಲಿ ಜಾರಿಗೆ ಬಂದ ಹೊಸ ಅಬಕಾರಿ ನೀತಿಯನ್ನು ರದ್ದುಗೊಳಿಸಿ ಹಳೆಯ ನೀತಿಯನ್ನೇ ಅನುಷ್ಠಾನಗೊಳಿಸಿದ ನಂತರ ದೆಹಲಿಯ ಅಬಕಾರಿ ಇಲಾಖೆಯು ಹಲವು ಬದಲಾವಣೆಗಳನ್ನು ತರಲು ಮುಂದಾಗಿದೆ ಎಂದು ವರದಿಯಾಗಿದೆ.ಕಳೆದ

ನಿಂಬೆ ಹಣ್ಣಿನ ರಸವನ್ನು ಕೆಡದಂತೆ ಇಡೋ ಸೂಪರ್ ಟಿಪ್ಸ್ | ನೀವು ಒಮ್ಮೆ ಟ್ರೈ ಮಾಡ್ಲೆ ಬೇಕು

ನಿಂಬೆಹಣ್ಣು ಅಂತ ಹೇಳಿದ್ ಕೂಡ್ಲೆ ನಮಗೆ ನೆನಪಾಗೋದು ಜ್ಯೂಸ್ ಅಥವಾ ಚಿತ್ರಾನ್ನಕ್ಕೆ ಅದರ ರಸವನ್ನು ಹಿಂಡುವುದು. ಇದರ ಮಹಿಮೆಯನ್ನು ಎಷ್ಟು ಹೊಗಳಿದರೂ ಸಾಲದು. ಪಿತ್ತವಾದಾಗ, ತಲೆ ತಿರುಗುವಾಗ ಅಥವಾ ಇನ್ನೂ ಬಾಯಾರಿದಾಗ ಲಿಂಬೆ ಹಣ್ಣಿನ ಜ್ಯೂಸ್ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಸೆಪ್ಟಂಬರ್ ತಿಂಗಳಾಂತ್ಯಕ್ಕೆ ಕಡಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ- ಎಸ್.ಅಂಗಾರ

ಕಡಬ: ಕಡಬ ತಾಲೂಕು ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆಯ ಕಾರ್ಯಕ್ರಮ ಈ ತಿಂಗಳ ಅಂತ್ಯಕ್ಕೆ ಕಡಬದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಕಟ್ಟಡದ

ಬಿಗ್ ಬಾಸ್ ಗೆ ಹೊಸ ಎಂಟ್ರಿ!! | ಮರೆಯಾಗಿದ್ದ ಈತ ಇದೀಗ ಪ್ರೇಕ್ಷಕರ ಮುಂದೆ!!

ಶಿಲ್ಪಾ ಶೆಟ್ಟಿಯ ಪತಿಯಾದಂತಹ ರಾಜ್ ಕುಂದ್ರರವರು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 16 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸೀಸನ್ಗೆ ರಾಜ್ ಕುಂದ್ರರವರು

ಕರಾವಳಿ ಸೊಗಡನ್ನು ಎತ್ತಿ ತೋರಿಸಿ, ಭಾರೀ ಸದ್ದು ಮಾಡುತ್ತಿದೆ ‘ ಕಾಂತಾರಾ’ ಟ್ರೈಲರ್ !!!

ರಿಷಬ್ ಶೆಟ್ಟಿ ಈ ಬಾರಿ ಹೊಸ ಗೆಟಪ್ ನಲ್ಲಿ ಹೊಸ ಅವತಾರದಲ್ಲಿ ಜನರನ್ನು ಮೆಚ್ಚಿಸಲು ಬಂದಿದ್ದಾರೆ ಅಂತಾನೇ ಹೇಳಬಹುದು. ಇದಕ್ಕೆ ಕಾರಣ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದ ಟ್ರೈಲರ್. ನಿಜಕ್ಕೂ ಇದರಲ್ಲಿ ಕರಾವಳಿಗರ ಸೊಗಡೇ ತುಂಬಿ ತುಳುಕುತ್ತಿದೆ. ಈ ಸಿನಿಮಾದ ಟ್ರೇಲರ್

ಜೊತೆ ಜೊತೆಯಲಿ ಆರ್ಯವರ್ಧನ್ ಗೆ ಆಕ್ಸಿಡೆಂಟ್!! |ಇದ್ದಕ್ಕಿದ್ದಂತೆ ಏನಾಯ್ತು?

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಏನೆಲ್ಲ ತಿರುವು ಪಡೆದುಕೊಳ್ಳುತ್ತಲೇ ಬಂದಿದ್ದು, ಇದೀಗ ಧಾರಾವಾಹಿಯಲ್ಲಿ ಒಂದು ಹೊಸ ಟ್ವಿಸ್ಟ್ ಎದುರಾಯಿತು. ಅದೇನೆಂದರೆ ಕಾರು ಆಕ್ಸಿಡೆಂಟ್ ಆದಂತೆ ಆರ್ಯವರ್ಧನ್ ಕಾಣಿಸಿಕೊಳ್ಳುವುದಿಲ್ಲ. ಈ ರೀತಿಯಾಗಿ ಹೊಸ ಟ್ವಿಸ್ಟ್ ಒಂದು

KPSC Recruitment: ರೇಷ್ಮೆ ಇಲಾಖೆ ಹುದ್ದೆಗಳಿಗೆ ಮತ್ತೆ ಅಧಿಸೂಚನೆ | ಸೆ.17 ರಿಂದ ಅರ್ಜಿ ಆಹ್ವಾನ

ಕರ್ನಾಟಕ ಲೋಕಸೇವಾ ಆಯೋಗವು (KPSC) ಕಳೆದ ಆಗಸ್ಟ್ ತಿಂಗಳಲ್ಲಿ ರೇಷ್ಮೆ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದಲ್ಲಿ ಗ್ರೂಪ್-ಬಿ ರೇಷ್ಮೆ ವಿಸ್ತರಣಾಧಿಕಾರಿಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಈ ಹುದ್ದೆಗಳಿಗೆ ಸೆಪ್ಟೆಂಬರ್ 9 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದೀಗ ಮತ್ತೊಂದು ಅಧಿಸೂಚನೆ