Daily Archives

September 5, 2022

ಪ್ರಾಣ ಒಮ್ಮೆಗೇ ಹೋಗ್ತಾ ಇತ್ತು!! | ಆದ್ರೆ ಹೀಗೆ ಕಾಪಾಡಿದ್ರು ಆ ವೈದ್ಯ?

ಆರೋಗ್ಯ ಯಾವಾಗ, ಹೇಗೆ ಕೈ ಕೊಡುತ್ತದೆ ಎಂದು ಹೇಳಲು ಅಸಾಧ್ಯ. ಜೊತೆಯಲ್ಲಿ ಯಾರಾದ್ರೂ ಇದ್ದರೆ ಪ್ರಾಣ ಉಳಿಯಬಹುದು. ಅದು ಅದೃಷ್ಟ ಅಂತಾನೇ ಹೇಳಬಹುದು. ಹೌದು. ಇದೇ ರೀತಿಯಾದಂತಹ ಘಟನೆ ಇಲ್ಲೊಂದು ಕಡೆ ನಡೆದಿದೆ.ಚೆನ್ನಾಗಿ ಮಾತಾಡಿಕೊಂಡಿದ್ದ ಓರ್ವ ವ್ಯಕ್ತಿ ಒಬ್ಬ ಇದ್ದಕ್ಕಿದ್ದಂತೆ

‘ತಾಮ್ರ’ ದ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಸಿಗಲಿದೆ ಇಷ್ಟೆಲ್ಲಾ ಪ್ರಯೋಜನ !!!

ದಿನನಿತ್ಯದ ದಿನಚರಿಯ ಜೊತೆಗೆ ಆರೋಗ್ಯದ ಕಾಳಜಿ ಅತ್ಯವಶ್ಯಕವಾಗಿದ್ದು, ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಪೂರ್ವಜರ ಕಾಲದಿಂದಲೂ ತಾಮ್ರದ ಮಡಿಕೆಯಲ್ಲಿ ಕೂಡಿಟ್ಟ ನೀರಿಗೆ ಅಪಾರ ಮಹತ್ವವಿದ್ದು, ಇತ್ತೀಚಿನ ದಿನಗಳಲ್ಲಿ ಈ ಪಾತ್ರೆಗಳನ್ನು ಕಾಣುವುದು

‘ ನನ್ನ ಹೃದಯ ಕದ್ದಿದ್ದೀಯಾ, ಜೋಪಾನವಾಗಿಡು ಕಳ್ಳ’ ಎಂದು ಪತಿಗೆ ಹೇಳಿದ ನಟಿ ಮಹಾಲಕ್ಷ್ಮಿ, ಹೊಟ್ಟೆ ಉರ್ಕೊಂಡ…

ಈ ದಶಕದ ಮೋಸ್ಟ್ ಅನ್ ಮ್ಯಾಚ್ಡ್ ಜೋಡಿ ಎಂದೇ ಮದುವೆ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅತ್ತ ಹೂವ ಹೂವ ಥರದ ಸುಕೋಮಲ ದೇಹಿ ಮಹಾಲಕ್ಷ್ಮಿ ಒಂದೆಡೆಯಾದರೆ, ವಿಪರೀತ

ರೈತರಿಗೆ ಮಹತ್ವದ ಮಾಹಿತಿ | ಇವರ ಖಾತೆಗೆ ಪಿಎಂ ಕಿಸಾನ್ ಹಣ ಸೇರಲ್ಲ

ಸರ್ಕಾರವು ಅನೇಕ ಯೋಜನೆಯ ಮೂಲಕ ಕೃಷಿ ಚಟವಟಿಕೆಗಳನ್ನು ಬೆಂಬಲಿಸಿ ರೈತರ ಏಳಿಗೆಗಾಗಿ ಶ್ರಮಿಸುತ್ತಿದೆ.ರೈತರ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಜಮೀನು ಹೊಂದಿರುವ ಪ್ರತಿ ರೈತರ ಕುಟುಂಬಗಳು ವರ್ಷಕ್ಕೆ 6000 ರೂ. ಆರ್ಥಿಕ

ಸ್ಕೈಡೈವಿಂಗ್ ಮಾಡುವಾಗ ದುರಂತ ಸಂಭವಿಸಿ ವಿಶ್ವಖ್ಯಾತಿಗಳಿಸಿದ್ದ ಟಿಕ್ ಟಾಕ್ ಸ್ಟಾರ್ ಸಾವು!

ವಿಶ್ವಖ್ಯಾತಿಗಳಿಸಿದ್ದ ಟಿಕ್ ಟಾಕ್ ತಾರೆ ಹಾಗೂ ಮಾಡೆಲ್ ತಾನ್ಯಾ ಪರ್ದಾಜಿ ಸ್ಕೈಡೈವಿಂಗ್ ಮಾಡುವಾಗ ಬಿದ್ದು ಮೃತಪಟ್ಟಿದ್ದಾರೆ.21 ವರ್ಷದ ತಾನ್ಯಾ ಪರ್ದಾಜಿ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಅವರು ಸ್ಕೈಡೈವಿಂಗ್ ಕ್ಲಾಸಿಗೆ ಸೇರಿಕೊಂಡಿದ್ದು, ಸ್ಕೈಡೈವಿಂಗ್

PF ಖಾತೆಗೆ ಶೀಘ್ರದಲ್ಲೇ ಸೇರುತ್ತೆ ಬಡ್ಡಿ ಹಣ | ಚೆಕ್ ಮಾಡೋದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯು ಭಾರತದಲ್ಲಿ ನಿರ್ದಿಷ್ಟವಾಗಿ ಜನಪ್ರಿಯ ಸರ್ಕಾರಿ ಬೆಂಬಲಿತ ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ.EPFO ನಲ್ಲಿ ಠೇವಣಿ ಮಾಡಿದ ಮೊತ್ತ ಅತ್ಯಂತ ಸುರಕ್ಷಿತ ಮೊತ್ತವಾಗಿದ್ದು, ಇದು ಅವರ ಭವಿಷ್ಯದ ಯೋಗಕ್ಷೇಮದ ದೃಷ್ಟಿಯಿಂದ ಬಹಳ ಮಹತ್ವ

ಯುಕೆ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ; ರಿಷಿ ಸುನಕ್ ಗೆ ಸೋಲು!!

ಬ್ರಿಟನ್ ಪ್ರಧಾನಿ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಮಹತ್ವದ ಗೆಲುವು ಸಾಧಿಸಿದ್ದು, ಭಾರತ ಮೂಲದ ರಿಷಿ ಸುನಕ್ ಅನಿರೀಕ್ಷಿತ ಸೋಲು ಅನುಭವಿಸಿದ್ದಾರೆ. ಬಹುಚರ್ಚಿತ ಈ ಚುನಾವಣೆಯಲ್ಲಿ ಭಾರತ ಮೂಲದ ಮತ್ತು ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಸೋಲು

ಫುಟ್ಬಾಲ್ ಪಂದ್ಯದ ಟಿಕೆಟ್ ಮಾರಾಟ ವಿವಾದ ; 10 ಜನರನ್ನು ಚಾಕುವಿನಿಂದ ಇರಿದು ಕೊಂದ ದಾಳಿಕೋರರು

ಫುಟ್ಬಾಲ್ ಪಂದ್ಯವೊಂದರ ಟಿಕೆಟ್ ಮಾರಾಟದ ವಿವಾದದಲ್ಲಿ 10 ಜನರನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ವರದಿಯಾಗಿದೆ.ಕೆನಡಾದ ಸಸ್ಕಾಚೆವಾನ್ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದ್ದು, ದಾಳಿಯಲ್ಲಿ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು

ಮಂಗಳೂರು:ಇಷ್ಟವಿಲ್ಲದ ವರನ ತಾಳಿಗೆ ಕೊರಳೊಡ್ಡಿದ ಯುವತಿಯ ಅಂತ್ಯ!! ಮದುವೆಯಾದ 15 ದಿನಕ್ಕೆ ಆತ್ಮಹತ್ಯೆ

ಮಂಗಳೂರು: ಯುವತಿಯ ಇಚ್ಛೆಗೆ ವಿರುದ್ಧವಾಗಿ ಆಕೆಗೆ ಒಲ್ಲದ ವರನೊಂದಿಗೆ ವಿವಾಹ ನಡೆಸಿದ ಹಿನ್ನೆಲೆಯಲ್ಲಿ, ಮದುವೆಯಾಗಿ 15 ದಿನಕ್ಕೇ ನವವಿವಾಹಿತೆ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಮಂಗಳೂರು ಹೊರವಲಯದ ಕೋಡಿಕಲ್ ನಲ್ಲಿ ನಡೆದಿದೆ. ಮೃತ ಯುವತಿಯನ್ನು ಅಬ್ಲಮೊಗರು ಕೊಟ್ರಗುತ್ತು ನಿವಾಸಿ

ಕರಾವಳಿಯಲ್ಲಿ ಯಕ್ಷಗಾನ ವೇಷಧಾರಿಯಿಂದ ಮೀನಿನ ಏಲಂ ಕೂಗು | ವೀಡಿಯೋ ವೈರಲ್

ಉಡುಪಿ: ಯಕ್ಷಗಾನ ವೇಷಧಾರಿಯೊಬ್ಬ ಮಲ್ಪೆ ಬಂದರಿನಲ್ಲಿ ಮೀನು ಏಲಂ ನಡೆಸುತ್ತಿರುವ ದೃಶ್ಯ ಕಂಡು ನಿಜಕ್ಕೂ ಆಶ್ವರ್ಯ ಪಡುವಂತದ್ದಾಗಿದೆ. ಜನ ನಿಜಕ್ಕೂ ಕುತೂಹಲದಿಂದ ಯಕ್ಷಗಾನ ವೇಷಧಾರಿಯನ್ನು ನೋಡುತ್ತಿದ್ದರು. ಈ ಏಲಂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಉಡುಪಿಯ ಜನ ಇನ್ನೂ