Daily Archives

July 30, 2022

ಅನ್ಯ ಯುವಕನ ಸಹವಾಸ ಮಾಡಿದ ಝಂಬಾ ಟ್ರೈನರ್ | ಒಳ್ಳೆಯ ಹೆಂಡತಿ, ಮಗುವಿಗೆ ಒಳ್ಳೆಯ ತಾಯಿಯಾಗದ ಈಕೆ, ನಂತರ ಆಗಿದ್ದೇನು?

ಆಕೆ ಯಾವುದೇ ಸಿನಿಮಾ ಹೀರೋಯಿನ್ ಗಿಂತ ಕಮ್ಮಿ ಇಲ್ಲ. ಅಷ್ಟು ಮಾತ್ರವಲ್ಲ ಆಕೆ ಜಿಮ್ ಟ್ರೇನರ್ ಕೂಡಾ. ಆಕೆಗೆ ಮದುವೆಯಾಗಿ ಮುದ್ದಾದ ಮಗುವಿದ್ದಾಕೆ. ಸುಂದರ ಸಂಸಾರದ ಹೊಣೆ ಹೊತ್ತವಳು. ಸಂಸಾರ ಅಷ್ಟೇ ಚೆನ್ನಾಗಿಯೇ ಇತ್ತು. ಅದೇನೋ ಹೇಳ್ತಾರಲ್ಲ ಸ್ವರ್ಗಕ್ಕೆ ಕಿಚ್ಚು ಹಚ್ಚೋದು ಅಂತ, ಆ ರೀತಿಯ ಸಂಸಾರ

BIG NEWS | ನಾಳೆ ಲೋಕಸಭಾ ಚುನಾವಣೆ ನಡೆದರೆ ಮೋದಿ ನೇತೃತ್ವದ ಎನ್‍ಡಿಎ ಎದುರು ಧೂಳಿಪಟ ಆಗಲಿರುವ ಕಾಂಗ್ರೆಸ್ಸ್ !

ನವದೆಹಲಿ: ದೇಶದಲ್ಲಿ ಈ ಕೂಡಲೇ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‍ಡಿಎ 362 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಏರಲಿದೆ ಎಂಬ ಸಮೀಕ್ಷಾ ವರದಿಯೊಂದು ಶಾಸ್ತ್ರ ನುಡಿದಿದೆ. ಇವತ್ತಿಗೂ ಮೋದಿಯವರು ತನ್ನ ಜನಪ್ರಿಯತೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇಂಡಿಯಾ ಟಿವಿ

ವಯಸ್ಸು 60 ಆಗುತ್ತಿದ್ದಂತೆ, ಈ “ವಿಶೇಷ ಉದ್ಯೋಗಿ”ಗೆ ನಿವೃತ್ತಿ ಘೋಷಿಸಿದ ಸ್ಪ್ರೈಟ್ ಕಂಪನಿ!!!

ಸಾಮಾನ್ಯವಾಗಿ ಸರಕಾರಿ ನೌಕರರು 60-62 ವಯಸ್ಸು ಆಗುತ್ತಿದ್ದಂತೆ, ಕೆಲಸದಿಂದ ನಿವೃತ್ತಿ ಪಡೆಯುತ್ತಾರೆ. ಈಗ ಕೋಕಾ ಕೋಲಾ ತಂಪು ಪಾನೀಯ ಸಂಸ್ಥೆ , ತನ್ನ ಸ್ಪೆಷಲ್ ಉದ್ಯೋಗಿಯೊಬ್ಬರಿಗೆ ನಿವೃತ್ತಿ ನೀಡಿದೆ. ಯಾರದು ಗೊತ್ತೇ ? ಬಾಟಲ್ ಕಣ್ರೀ ಹೌದು. ಕೋಕಾ ಕೋಲಾದ ಸಂಸ್ಥೆಯ ಉತ್ಪನ್ನವಾಗಿರುವ

BIG NEWS | ಲವ್ ಬರ್ಡ್ಸ್ ಆಗಿದ್ದ ಪವಿತ್ರಾ ಲೋಕೇಶ್ ಮತ್ತು ನರೇಶ್ ಈಗ ಅಣ್ಣ ತಂಗಿ !

ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿ ಸದ್ಯದ ಮಟ್ಟಿಗೆ ಯಾವುದು ಎಂಬ ಬಗ್ಗೆ ಜನರಿಗೆ ಈಗ ಅನುಮಾನ ಇರಲಿಕ್ಕಿಲ್ಲ. ಅವರು ಬೇರೆ ಯಾರೂ ಅಲ್ಲ, ನಮ್ಮ ನಿಮ್ಮೆಲ್ಲರ ಮೆಚ್ಚಿನ ಆಂಟಿ ಅಂಕಲ್ ಪವಿತ್ರಾ ಲೋಕೇಶ್ ಮತ್ತು ನರೇಶ್ ಅಂಕಲ್ !ಅಷ್ಟರ ಮಟ್ಟಿಗೆ ಅವರಿಬ್ಬರೂ ಜನಪ್ರಿಯ ಅಷ್ಟೇ ಅಲ್ಲ, ಆನೋನ್ಯ.

ಎರಡು ನಂಬರ್ ಪ್ಲೇಟ್ ಬಳಸಿ ದಂಡದಿಂದ ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಪೊಲೀಸ್ ವಶ

ಬೆಂಗಳೂರು: ಇತ್ತೀಚೆಗೆ ನಕಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಂಡು ಮೋಸ ಮಾಡುವ ಕಿರಾತಕರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅದರಲ್ಲೂ ಸಿಲಿಕಾನ್ ಸಿಟಿ ಮುಂಚೂಣಿಯಲ್ಲಿದೆ ಎಂದೇ ಹೇಳಬಹುದು. ಬೇರೆಯವರ ನಂಬರ್ ಪ್ಲೇಟ್ ಅಳವಡಿಸಿಕೊಳ್ಳೋದು ಇಂತಹ ಪ್ರಕರಣ ಅದೆಷ್ಟೋ ಬೆಳಕಿಗೆ ಬಂದಿದೆ. ಇದೀಗ ಇದೆ

ಪ್ರತಿದಿನ ಕನಿಷ್ಠ ಏಳು ಗಂಟೆಗಳ ಕಾಲ ನಿದ್ದೆ ಮಾಡದಿದ್ದರೆ ನಿಮಗೆ ಕಾಡಬಹುದು ಈ ಖಾಯಿಲೆ!!

ಜೀವನಕ್ಕೆ ನಿದ್ರೆ ಬಹಳ ಮುಖ್ಯ. ಮನುಷ್ಯನಿಗೆ ನಿದ್ದೆ ಸರಿಯಾಗಿ ಆಗದೆ, ದೇಹ ಸರಿಯಾಗಿ ವಿಶ್ರಾಂತಿ ಪಡೆಯದೇ ಇದ್ದಾಗ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಧ್ಯಯನಗಳ ಪ್ರಕಾರ ಮನುಷ್ಯನೊಬ್ಬರಿಗೆ ಪ್ರತಿದಿನ ಕನಿಷ್ಠ ಏಳು ಗಂಟೆಗಳ ಕಾಲ ನಿದ್ದೆಯ ಅಗತ್ಯವಿದೆ ಎಂದು ತಿಳಿದುಬಂದಿದೆ.

ಮಳೆಯನ್ನು ಅಳೆಯುವ ಬಗೆ ಹೇಗೆ ? ಗ್ರೀನ್, ಆರೆಂಜ್, ಯಲ್ಲೋ, ರೆಡ್ ಅಲರ್ಟ್ ಗಳ ಅರ್ಥವೇನು ?

ಮತ್ತೆ ಮಳೆಯಾಗಿದೆ. ಹೌದು, ರಾಜ್ಯದೆಲ್ಲೆಡೆ ಕೆಲವು ಕಡೆ ಜಲಾವೃತಗೊಂಡಿದೆ. ಹೀಗಾಗುವ ಮೊದಲು ಹವಾಮಾನ ಇಲಾಖೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಅದೇನೆಂದರೆ ಅಪಾಯದ ಮಟ್ಟ ತಲುಪಿದ ನೀರಿನ ಮಟ್ಟವನ್ನು ಅಳೆಯುವ ರೀತಿ, ಎಷ್ಟು ಮಳೆಯಾಗಿದೆ, ಅದನ್ನ ಅಳೆಯುವುದು ಹೇಗೆ, ಅಳತೆ ಮಾಡುವವರು ಯಾರು,

ಕಾಮನ್ ವೆಲ್ತ್​ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಖಾತೆ ತೆರೆದ ಸಂಕೇತ್​ ಸರ್ಗರ್​

ಈ ಬಾರಿಯ ಕಾಮನ್ ವೆಲ್ತ್​ ಕ್ರೀಡಾಕೂಟದಲ್ಲಿ ಸಂಕೇತ್ ಸರ್ಗರ್ ಅದ್ಭುತ ಪ್ರದರ್ಶನ ನೀಡಿ ವೇಯ್ಟ್ ಲಿಫ್ಟಿಂಗ್​ನಲ್ಲಿ ಬೆಳ್ಳಿ ಗೆದ್ದು ಮೊದಲ ದಿನವೇ ಭಾರತದ ಖಾತೆ ತೆರೆದಿದ್ದಾರೆ.55 ಕೆಜಿ ವಿಭಾಗದ ವೇಯ್ಟ್​ ಲಿಪ್ಟಿಂಗ್​ ಸ್ಪರ್ಧೆಯಲ್ಲಿ ಸಂಕೇತ್​ ಸರ್ಗರ್​ ಬೆಳ್ಳಿ ಪದಕಕ್ಕೆ

ರಾಷ್ಟ್ರಪತಿ …ರಾಷ್ಟ್ರಪತ್ನಿ….? ಹೆಸರಲ್ಲೇನಿದೆ ಎನ್ನುವವರಿಗೆ ಇಲ್ಲಿದೆ ಉತ್ತರ!!!

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ರಾಷ್ಟ್ರಪತಿ ದೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದು ವಿವಾದ ಹಾಗೂ ಚರ್ಚೆಗೆ ಕಾರಣವಾಗಿತ್ತು. ಹಾಗಾಗಿ ಇಲ್ಲಿ ನಾವು ರಾಷ್ಟ್ರಪತಿ ಹೆಸರಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡುತ್ತೇವೆ. ರಾಷ್ಟ್ರಪತಿ ಹುದ್ದೆಯ ಯಾವ ಲಿಂಗ

ಕರ್ನಾಟಕದಲ್ಲಿ ಪತ್ತೆಯಾಯ್ತು ಮೊದಲ ಮಂಕಿಪಾಕ್ಸ್ ಪ್ರಕರಣ!

ಬೆಂಗಳೂರು : ದೇಶದ ಮೊದಲ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ಚೇತರಿಸಿಕೊಂಡ ಬೆನ್ನಲ್ಲೇ ಕರ್ನಾಟಕದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್​ ಪತ್ತೆಯಾಗಿದೆ.ಹೌದು. ಕರ್ನಾಟಕದಲ್ಲಿ ಮಂಕಿಪಾಕ್ಸ್ ಕುರಿತು ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಂಡರು ಮೊದಲ ಕೇಸ್ ಪತ್ತೆಯಾಗಿದೆ. ಆಫ್ರಿಕಾ ಮೂಲದ ವ್ಯಕ್ತಿಗೆ