Daily Archives

June 18, 2022

ಚಾರ್ಲಿ777 ಚಿತ್ರಕ್ಕೆ ತೆರಿಗೆ ವಿನಾಯಿತಿ ಮಾಡಿದ ರಾಜ್ಯದ ಸಿಎಂ ! ಏಕೆ ಗೊತ್ತೆ ?

ರಕ್ಷಿತ್ ಶೆಟ್ಟಿ ಅಭಿಯನದ ಚಾರ್ಲಿ 777 ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ತೆರಿಗೆ ವಿನಾಯಿತಿ ಪಡೆದ ಎರಡನೇ ಚಿತ್ರ ಇದಾಗಿದೆ.ಸಿನಿಮಾದ ನಿರ್ಮಾಪಕರೂ ಆಗಿರುವ ರಕ್ಷಿತ್ ಶೆಟ್ಟಿ ಅವರು, ಚಿತ್ರ ಪ್ರದರ್ಶನಕ್ಕೆ ಶೇ 100ರ ತೆರಿಗೆ ವಿನಾಯಿತಿ ಕೋರಿ

ಇಲ್ಲಿದೆ ವಿಶ್ವ ಅಪ್ಪದಿಂರ ದಿನದ ಇತಿಹಾಸ

ವಿಶ್ವದ ಹೆಚ್ಚಿನ ಭಾಗಗಳಲ್ಲಿ ಜೂನ್ ಮೂರನೇ ಭಾನುವಾರದಂದು ತಂದೆಯ ದಿನವೆಂದು ಸ್ಮರಿಸಲಾಗುತ್ತದೆ. ಫಾದರ್ಸ್ ಡೇ ಅನ್ನು ಅಮೆರಿಕದಲ್ಲಿ ವಾಷಿಂಗ್ಟನ್ ನಲ್ಲಿರುವ ಸ್ಪೋಕೇನ್‌ನಲ್ಲಿ 1910 ರಲ್ಲಿ ಸೊನೊರಾ ಸ್ಮಾರ್ಟ್ ಡಾಡ್ ಸ್ಥಾಪಿಸಿದರು. ಆ ವರ್ಷ, ಜೂನ್ 19, 1910 ರಂದು ತಂದೆಯ ದಿನವನ್ನು

ಧರ್ಮ ನಿಂದಕಿ ಶೈಲಜಾ ಅಮರನಾಥ್‌ಗೆ ಶ್ರದ್ಧಾಂಜಲಿ ಬ್ಯಾನರ್

ಹಿಂದೂ ದೇವರುಗಳನ್ನು ಅವಮಾನಿಸಿದ ಶೈಲಜಾ ಅಮರ್ ನಾಥ್ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಈಗ ಪುತ್ತೂರಿನ ಆಕೆಯ ಆಫೀಸಿನ ಮುಂದೆ ಆಕಿಗೆ ಅಂತಿಮ ನಮನ ಸಲ್ಲಿಸಲಾಗಿದೆ ಪುತ್ತೂರಿನ ಆಕೆಯ ಕಚೇರಿಯ ಎದುರು " ಧರ್ಮದ್ರೋಹಿ ಶೈಲಜಾ, ಮತ್ತೆ ಹಿಂದೂಸ್ತಾನದಲ್ಲಿ ಹುಟ್ಟಿ ಬರಬೇಡ " ಎಂಬ ಪೋಸ್ಟರ್

ವಿಶಿಷ್ಟ ಶ್ರೇಣಿಯಲ್ಲಿ (ಶೇ.94)ತೇರ್ಗಡೆಯಾದ
ಪ್ರಜ್ಞಾ ಕಜೆ

ಮುಕ್ಕೂರು : ಪೆರುವಾಜೆ ಗ್ರಾಮದ ಕಜೆ ನಿವಾಸಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿನಿ ಪ್ರಜ್ಞಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.94 ರಷ್ಟು ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಅಕೌಂಟೆನ್ಸಿ,ಸ್ಟ್ಯಾಟಿಸ್ಟಿಕ್ಸ್ ವಿಷಯದಲ್ಲಿ

‘ಮಿಸ್ ಯೂ’ ಎಂದು ಮಹಿಳೆಗೆ ಸಂದೇಶದ ಕಳಿಸಿದ ಸ್ವಿಗ್ಗಿ ಡೆಲಿವರಿ ಬಾಯ್; ಮುಂದೇನಾಯ್ತು ಗೊತ್ತಾ?

ಗ್ರಾಹಕರ ಸುರಕ್ಷತೆ ಹಾಗೂ ಗೌಪ್ಯತೆಗೆ ಆದ್ಯತೆ ನೀಡುವ ಫುಡ್ ಹಾಗೂ ಗ್ರೋಸರಿ ಡೆಲಿವರಿ ಕಂಪನಿ ಸ್ವಿಗ್ಗಿ ಈಗ ಡೆಲಿವರಿ ಏಜೆಂಟ್ ಮಾಡಿದ ಕೆಲಸವೊಂದರ ಕಾರಣಕ್ಕೆ ಈಗ ಮುಜುಗರಕ್ಕೆ ಸಿಲುಕಿದೆ.ಸ್ವಿಗ್ಗಿಯಿಂದ ಗ್ರೋಸರಿ ಖರೀದಿಸಿದ್ದ ಮಹಿಳೆಯೋರ್ವರಿಗೆ, ಡೆಲಿವರಿ ಬಾಯ್, ಮಿಸ್ ಯೂ, ಯೂ ಆರ್

ಹೆಲ್ತ್ ಟಿಪ್ಸ್ : ಡಯಾಬಿಟಿಸ್ ರೋಗಿಗಳಿಗೆ ಈ ನಾಲ್ಕು ತರಕಾರಿಗಳು ವಿಷವಿದ್ದಂತೆ !!

ಮನುಷ್ಯ ಸದಾ ಆರೋಗ್ಯವಾಗಿರಲು ಬಯಸುತ್ತಾನೆ. ಆದರೆ ಕೆಲವು ರೋಗಗಳು ಮಾತ್ರ ಮನುಷ್ಯನ ಬಿಟ್ಟು ಬಿಡದೆ ಕಾಡುತ್ತವೆ. ಅವುಗಳಲ್ಲಿ ಮಧುಮೇಹ ಕೂಡ ಒಂದು ಹೇಳಿದರೆ ತಪ್ಪಾಗಲಾರದು. ಯಾವುದೇ ವ್ಯಕ್ತಿಗೆ ಒಮ್ಮೆ ಮಧುಮೇಹ ಬಂತೆಂದರೆ ಸಾಕು, ಜೀವನ ಪೂರ್ತಿ ಅದು ಬೆನ್ನು ಬಿಡುವುದಿಲ್ಲ.ಈ ಕಾರಣಕ್ಕಾಗಿಯೇ

ಪೆಟ್ರೋಲ್, ಡೀಸೆಲ್ ಅಭಾವ; ಮುಂದಿನ ವಾರದಿಂದ ಶಾಲೆಗಳು ಕ್ಲೋಸ್ !!

ಈಗಾಗಲೇ ಆರ್ಥಿಕ ದಿವಾಳಿಯಾಗಿದೆ ನೆರೆ ರಾಷ್ಟ್ರ ಶ್ರೀಲಂಕಾ. ಭಾರತ ಸಹಾಯಹಸ್ತ ನೀಡಿದ ಬಳಿಕವೂ ಪೆಟ್ರೋಲ್, ಡೀಸೆಲ್ ಅಭಾವ ಉಂಟಾಗಿದ್ದು, ಮುಂದಿನ ವಾರದಿಂದ ಶಾಲೆಗಳನ್ನು ಬಂದ್‌ ಮಾಡುವುದಾಗಿ ಲಂಕಾ ಶಿಕ್ಷಣ ಸಚಿವಾಲಯ ಘೋಷಿಸಿದೆ.ಶಾಲಾ- ಕಾಲೇಜುಗಳೊಂದಿಗೆ ಸಾರ್ವಜನಿಕ ವಲಯ ಕಚೇರಿಗಳನ್ನೂ

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗಾವಕಾಶ, ಡಿಗ್ರಿ
ಪಾಸಾದವರು ಅರ್ಜಿ ಸಲ್ಲಿಸಿ, ಅರ್ಜಿಗೆ ಜುಲೈ 10 ಕೊನೆ ದಿನ!

ಭಾರತದ ಸುಪ್ರೀಂ ಕೋರ್ಟ್ (SCI)ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿಯಿರುವ ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (ಗುಂಪು 'ಬಿ' ನಾನ್-ಗೆಜೆಟೆಡ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.ಪ್ರಮುಖ

ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಉದ್ಯೋಗವಕಾಶ | ಖಾಲಿ ಹುದ್ದೆ-400, ಅರ್ಜಿ ಸಲ್ಲಿಸಲು ಕೊನೆ ದಿನ- ಜುಲೈ 14

ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ (AAI) ಕೆಲಸ ಮಾಡಲು ಆಸಕ್ತಿಯಿರುವ ಯುವಕರಿಗೆ ಸುವರ್ಣಾವಕಾಶವಿದ್ದು, ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಹುದ್ದೆಗಳ ವಿವರಗಳು:ಖಾಲಿ ಇರುವ ಹುದ್ದೆಗಳ ಸಂಖ್ಯೆ:ಜೂನಿಯರ್ ಎಕ್ಸಿಕ್ಯೂಟಿವ್ (ಏರ್

ನಿಮ್ಮ ಬಳಿ ಹಳೆಯ ನೋಟು ನಾಣ್ಯಗಳಿದ್ದರೆ ಲಕ್ಷಾಧಿಪತಿಯಾಗಬಹುದು! ಹೇಗೆ ಗೊತ್ತೆ ?

ಹಳೆಯ ನಾಣ್ಯಗಳು ಅಥವಾ ನೋಟುಗಳು ಎಲ್ಲರ ಬಳಿ ಇರುವುದಿಲ್ಲ‌‌. ಹಳೇಯ ರೂಪಾಯಿ ನೋಟು ನಿಮ್ಮ ಬಳಿ ಇದ್ದರೆ ನೀವು ಕೆಲವೇ ಕ್ಷಣಗಳಲ್ಲಿ ಲಕ್ಷಾಧಿಪತಿಯಾಗಬಹುದು.ಕೆಲವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಳೆಯ ನೋಟುಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಪಾವತಿಸುವ