Daily Archives

February 26, 2020

ರಾಮಾಯಣ ಪರೀಕ್ಷೆ | ಸಾಂದೀಪನಿಯ ಶಾರ್ವರಿ ಎಸ್. ಜಿಲ್ಲೆಗೆ ಪ್ರಥಮ

ಪುತ್ತೂರು : ಭಾರತ ಸಂಸ್ಕೃತಿ ಪ್ರತಿಷ್ಟಾನ, ಬೆಂಗಳೂರು ಇವರು ನಡೆಸಿದ ರಾಮಾಯಣ ಪರೀಕ್ಷೆಯಲ್ಲಿ ನರಿಮೊಗರ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯ ವಿದ್ಯಾರ್ಥಿನಿ ಶಾರ್ವರಿ ಎಸ್. 8 ನೇ ತರಗತಿ 96 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.ವಿದ್ಯಾರ್ಥಿಯನ್ನು ಶಾಲಾ ಆಡಳಿತ

ಮಹಾಭಾರತ ಪರೀಕ್ಷೆಯಲ್ಲಿ ಸಾಂದೀಪನಿಯ ಅಂಕಿತಾ ಎಸ್. ತಾಲೂಕಿಗೆ ಪ್ರಥಮ

ನರಿಮೊಗರು : ಭಾರತ ಸಂಸ್ಕೃತಿ ಪ್ರತಿಷ್ಟಾನ ಬೆಂಗಳೂರು ಇವರು ನಡೆಸಿದ ಮಹಾಭಾರತ ಪರೀಕ್ಷೆಯಲ್ಲಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯ ವಿದ್ಯಾರ್ಥಿನಿ ಅಂಕಿತಾ ಎಸ್. ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.

ಶಿರ್ವ ಫಾದರ್ ಆತ್ಮಹತ್ಯೆ ಪ್ರಕರಣ । ಕಂಡೋರ ಹೆಂಡತಿಗೆ ಮೆಸೇಜು ಮಾಡಿದ್ದೇ ಪ್ರಾಣಕ್ಕೆ ಮುಳುವಾಯ್ತು ?!

ಶಿರ್ವದಲ್ಲಿ ಬಹುಚರ್ಚಿತ ಚರ್ಚ್ ಫಾದರ್ ಮಹೇಶ್ ಅವರ ಆತ್ಮಹತ್ಯೆ ಪ್ರಕರಣ ಒಂದು ತಾರ್ಕಿಕ ಅಂತ್ಯ ಕಾಣುವ ಎಲ್ಲ ಲಕ್ಷಣ ಕಂಡುಬರುತ್ತಿದೆ.ಈ ಸಂಬಂಧ ಮುದರಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡೇವಿಡ್ ಡಿಸೋಜಾನನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಕರಣದ ವಿವರಣೆ :ಶಿರ್ವದ ಡಾನ್ ಬಾಸ್ಕೋ

ಕಡಬ | ಬೈಕ್-ಸ್ಕೂಟಿ ಡಿಕ್ಕಿ | ಸವಾರರಿಗೆ ಗಾಯ

ಕಡಬ: ಕಡಬ -ಪಂಜ ನಡುವಿನ ರಸ್ತೆಯಲ್ಲಿ ಬೈಕ್ ಹಾಗೂ ಸ್ಕೂಟಿ ಮಧ್ಯೆ ಡಿಕ್ಕಿ ಸಂಭವಿಸಿದೆ.ಅಪಘಾತದಲ್ಲಿ ಎರಡೂ ವಾಹನದ ಸವಾರರು ಗಾಯಗೊಂಡ ಘಟನೆ ನಡೆದಿದೆ.ಎರಡೂ ವಾಹನಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದವು.

ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮ | ಮಾರಕಾಸ್ತ್ರದಿಂದ ಹಲ್ಲೆ, ಕೆಳೆಂಜಿನೋಡಿ ಗಿರೀಶ ಗೌಡ ಆಸ್ಪತ್ರೆಗೆ

ಬೆಳ್ತಂಗಡಿ, ಫೆ.26 : ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ.ಹಲ್ಲೆಗೊಳಗಾದ ಯುವಕ ರೆಖ್ಯಾ ಗ್ರಾಮದ ಕೆಳೆಂಜಿನೋಡಿ ನಿವಾಸಿ ಗಿರೀಶ್ ಗೌಡ (25) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರು.ರೆಖ್ಯಾ

300 ಅಡಿಕೆ ಗಿಡದಿಂದ ವಾರ್ಷಿಕ 3 ಲಕ್ಷ ಉತ್ಪತ್ತಿ । ಎನ್ ಸಿ ರೋಡು ಗಣೇಶ್ ಭಟ್ ರ ರಸಾವರಿ ರಸಗೊಬ್ಬರ ವಿಧಾನ !

ನನ್ನ ಅಪ್ಪ ನನಗೆ ಜಾಸ್ತಿ ಆಸ್ತಿ ಮಾಡಿಟ್ಟಿಲ್ಲ. ನನಗಿರುವುದು ಇನ್ನೂರು ಮುನ್ನೂರು ಅಡಿಕೆ ಮರ ಅಷ್ಟೇ. ಅದರಲ್ಲಿ ಎಷ್ಟು ತಾನೆ ಫಸಲು ಪಡೆಯಲು ಸಾಧ್ಯ? ಅಲ್ಲದೆ ನಮ್ಮದು ಸಾಕಷ್ಟು ನೀರು ಇರುವ ಜಾಗವಲ್ಲ. ಇರೋ ಸ್ವಲ್ಪ ನೀರಿನಲ್ಲಿ ಹೇಗೆ ತಾನೆ ಅಡಿಕೆ ಕೃಷಿ ಮಾಡಲು ಸಾಧ್ಯ? ಎಂದು ನಿಮ್ಮ

ದೇಶದಲ್ಲಿ ನ್ಯಾಯ ಸಿಗದಿದ್ದರೆ ‘ ಶಹದತ್ ‘ ಗೂ ಸನ್ನದ್ಧ । ಪುತ್ತೂರಿನಲ್ಲಿ SDPI ಹೇಳಿಕೆ

ದೆಹಲಿ CAA ವಿರೋಧಿ ಪ್ರತಿಭಟನಾಕಾರರ ಮೇಲೆ ಸಂಘಪರಿವಾರ ಹಿಂಸಾಚಾರ ನಡೆಸಿದೆ ಎಂದು ಇವತ್ತು ಪುತ್ತೂರಿನಲ್ಲಿ ಗಾಂಧಿ ಕಟ್ಟೆಯ ಬಳಿ ಪ್ರತಿಭಟನೆ ನಡೆಯಿತು.ದೆಹಲಿಯ ಶಹೀನ್ ಭಾಗ್ ನಲ್ಲಿ ಸಿ ಎ ಎ ಮತ್ತು ಎನ್ ಆರ್ ಸಿ ಶಾಂತಿಯುತ ಪ್ರತಿಭಟನೆ ನಡೆದರೆ, ಅದನ್ನು ಹತ್ತಿಕ್ಕಲು ಸಂಘಿಗಳು

ಕೊಳ್ತಿಗೆ | ಮದುವೆ ದಿನ ಮದುಮಗಳು ಪನಂದೆ ಪದ್ರಾಡ್ | ಮದುವೆ ರದ್ದು !

ಬೆಳ್ಳಾರೆ : ಮದುವೆಯ ದಿನ ಬೆಳ್ಳಂಬೆಳಗ್ಗೆ ಮದುಮಗಳು ನಾಪತ್ತೆಯಾಗಿ ಮದುವೆ ರದ್ದಾದ ಘಟನೆ ಸುಳ್ಯ ತಾ.ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಪೆರ್ಲಂಪಾಡಿ ಸಮೀಪ ನಡೆದಿದೆ.ಮದುರಂಗಿ ಶಾಸ್ತ್ರ ಮುಗಿಸಿಕೊಂಡು ಮದುವೆಗೆ ತಯಾರಾಗಿ ವೈಯಾರದಲ್ಲಿ ನಿಲ್ಲಬೇಕಾದ ಯುವತಿ ಕಾಣದಂತೆ ಮಾಯವಾಗಿದ್ದಾಳೆ.

ಕಡಬ | ರಾಷ್ಟ್ರಮಟ್ಟದ ಗೋಲ್ಡನ್ ಏರೋ ಅವಾರ್ಡ್ ಪಡೆದ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ

ಕಡಬ : ಹರಿಯಾಣದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ, ನವದೆಹಲಿಯಲ್ಲಿ ನಡೆದ ಭಾರತ್ ಸ್ಕೌಟ್ ಗೈಡ್ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಗೋಲ್ಡನ್ ಏರೋ ಅವಾರ್ಡ್ ಪಡೆದು ಕಡಬಕ್ಕೆ ಆಗಮಿಸಿದ ಪಿಜಕ್ಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಇವರ ಮನೆಯ ದೈವಗಳು ಮನೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತವೆ | ಕದಿಯಲು ಬಂದ ಕಳ್ಳರು ಕದಲಲಾಗದೆ ನಿಲ್ಲುತ್ತಾರೆ !!

ತಾನು ನಂಬಿದ ದೈವಗಳು ತಮ್ಮ ಜೀವ ಉಳಿಸುವುದು, ಸ್ವತ್ತು, ಸಾಮಾನು, ದನಕರುಗಳು, ಆಸ್ತಿ-ಪಾಸ್ತಿ ರಕ್ಷಿಸಿದ್ದವೆನ್ನುವ ಘಟನೆಗಳು ದೈವಾರಾಧನೆಯನ್ನು ಪಾರಂಪರ್ಯವಾಗಿ ಶ್ರದ್ಧಾ ಭಕ್ತಿಗಳಿಂದ ಮಾಡಿಕೊಂಡು ಬರುತ್ತಿರುವ ತುಳುನಾಡಿನ ಜನರ ಬಾಯಲ್ಲಿ ಆಗಾಗ ಕೇಳಿ ಬರುತ್ತಿರುತ್ತವೆ.ಮೊನ್ನೆ, ಇಂತಹುದೇ